Category: Politics

ಮಂಡ್ಯದಲ್ಲಿ ಮನೆ ಮಾಡ್ತೀನಿ… ನಿಖಿಲ್ ಕುಮಾರಸ್ವಾಮಿ

ಈ ಬಾರಿ ಲೋಕಸಮರದಲ್ಲಿ ರಾಹುಲ್ ಗಾಂಧಿ, ನರೇಂದ್ರ ಮೋದಿ ಸ್ಪರ್ಧಿಸುವ ಕ್ಷೇತ್ರಗಳು ದೇಶದ ಗಮನ ಸೆಳೆಯುತ್ತದೆಯೋ ಇಲ್ಲವೋ, ಮಂಡ್ಯ ಕ್ಷೇತ್ರ ಮಾತ್ರ ದೇಶದ ಮಾಧ್ಯಮಗಳ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ದಿನಕ್ಕೊಂದು ನಾಟಕೀಯ ಬೆಳವಣಿಗೆ ಪ್ರಾರಂಭವಾಗಿತ್ತು, ಸುಮಲತಾ ಅವರು ಮಂಡ್ಯದಲ್ಲಿ ಮನೆ ಮಾಡುವ ನಿರ್ಧಾರ ಕೈಗೊಂಡ ಬೆನ್ನಲ್ಲೇ, ನಿಖಿಲ್ ಕುಮಾರಸ್ವಾಮಿ ಕೂಡಾ ಮುಂದಿನ ದಿನಗಳಲ್ಲಿ ಮಂಡ್ಯದಲ್ಲೇ ಮನೆ ಮಾಡುತ್ತೇನೆ ಅಂದಿದ್ದಾರೆ. ರೆಬೆಲ್‌ ಸ್ಟಾರ್‌…

ಲೋಕಸಭಾ ಚುನಾವಣೆಯಂದ್ರೆ ಗ್ರಾ.ಪಂ ಚುನಾವಣೆಯಲ್ಲ :ಲಕ್ಷ್ಮೀ ಅಶ್ವಿನ್ ಗೌಡರಿಗೆ LRS ಟಾಂಗ್

ಮಂಡ್ಯ ಕಾಂಗ್ರೆಸ್ ನಲ್ಲಿ ಇದೀಗ ಹೈಟೆನ್ಸನ್ ಶುರುವಾಗಿದೆ. ಒಂದೆಡೆ ಸುಮಲತಾ ಸ್ಪರ್ಧೆ, ಮತ್ತೊಂದು ಕಡೆ ನಿಖಿಲ್ ಕುಮಾರ್ ಎಂಟ್ರಿ. ಸುಮಲತಾ ನಿಂತ್ರೆ ಈ ಬಾರಿ ನಮ್ಮ ಓಟು ಅಕ್ಕನಿಗೆ ಎಂದು . ಜೆಡಿಎಸ್ ಕಾರ್ಯಕರ್ತರು ಹೇಳಿಯಾಗಿದೆ. ಈ ನಡುವೆ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಕಾಲಿಟ್ಟರೆ ಹಾಲಿ ಸಂಸದ ಎಲ್.ಆರ್. ಶಿವರಾಮೇಗೌಡರ ಕಥೆಯೇನು ಅನ್ನುವುದು ಪ್ರಶ್ನೆ. ಅವರಿಗೆ ನಿಂತುಕೊಳ್ಳಲು ಗಟ್ಟಿಯಾದ ಬೇರೆ ಕ್ಷೇತ್ರಗಳಿಲ್ಲ….

ಮಂಡ್ಯ JDSನಲ್ಲಿ ನನ್ನ ಕಡೆಗಣಿಸಲಾಗುತ್ತಿದೆ : ಸಂಸದ LR ಶಿವರಾಮೇಗೌಡ ಬೇಸರ

ಮಂಡ್ಯ ಜಿಲ್ಲಾ ಜೆಡಿಎಸ್‌ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸಂಸದ ಎಲ್.ಆರ್. ಶಿವರಾಮೇಗೌಡ ಪರೋಕ್ಷವಾಗಿ ಪಕ್ಷದ ಜಿಲ್ಲಾ ಮುಖಂಡರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಯಾವುದನ್ನೂ ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಎಲ್ಲವೂ ಸರಿ ಇಲ್ಲ ಅನ್ನುವುದನ್ನು ವಿವರಿಸಿದರು.  ಮುಂದಿನ ಲೋಕಸಭಾ ಚುನಾವಣೆಗೆ ನಾನೂ ಸ್ಪರ್ಧಿ. ಆದರೆ ಅಲ್ಲಿ ಇಲ್ಲಿ ಬೇರೇ ಬೇರೆ ಗುಸುಗುಸು ಚರ್ಚೆ  ನಡೆಯುತ್ತಿದೆ. ನನಗೆ…

ಕರ್ನಾಟಕಕ್ಕೆ ಯಡಿಯೂರಪ್ಪ ಬೇಡ…ದೇಶಕ್ಕೆ ರಾಹುಲ್ ಬೇಡ

ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೇನಾಗುತ್ತದೋ ಅನ್ನುವ ಆತಂಕದ ಕರಿ ಮೋಡ ಆವರಿಸಿದೆ. ಭಾರತ ಸರ್ಕಾರ ಸೇನಾ ಪಡೆಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದು, ಉಗ್ರರನ್ನು ಸದೆ ಬಡಿಯಿರಿ ಎಂದು ರಣ ವೀಳ್ಯ ಕೊಟ್ಟಿದೆ. ಆದರೆ ರಾಜಕಾರಣಿಗಳು ಯುದ್ದದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲಾರಂಭಿಸಿದ್ದಾರೆ. ಅದರಲ್ಲೂ ನಾಚಿಕೆಗೇಡಿನ ಹೇಳಿಕೆ ಬಂದಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಡೆಯಿಂದ, ನಿನ್ನೆ ಮಾತನಾಡಿದ್ದ ಅವರು ಉಗ್ರರ…

ಮೋದಿ ಜೌಟ್ :ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿ : ಸಿದ್ದರಾಮಯ್ಯ

ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದ್ದಾರೆ.  ಜಿಲ್ಲೆಯ ಬಾದಾಮಿಯಲ್ಲಿ ಗುರುವಾರ ಗಂಗಾಮತಸ್ಥರ ಜಿಲ್ಲಾ ಮಟ್ಟದ ಸಮಾವೇಶ ದಲ್ಲಿ ಮಾತನಾಡಿದ ಅವರು, ರಾಹುಲ್ ಪ್ರಧಾನಿಯಾಗಲಿದ್ದಾರೆ ಎಂದು ಆತ್ಮವಿಶ್ವಾಸ ದಿಂದ ಹೇಳಿದರು.  ರಾಹುಲ್ ಗಾಂಧಿ ಪ್ರೈ ಮಿನಿಸ್ಟರ್ ಆಗ್ತಾರೆ. ಆಗ ಗಂಗಾಮತಸ್ಥ ಅಂಬಿಗರ ಸಮಾಜ ಎಸ್ಟಿ ಗೆ ಸೇರಿಸಲು ಪ್ರಯತ್ನಿಸುತ್ತೇನೆ. ನಾನು ಸಿಎಂ ಆದ್ಮೇಲೆ ಅಂಬಿಗರ ಸಮಾಜ…

ಡ್ರಿಂಕ್ಸ್ ಮಾಡಿ ಕಾರು ಓಡಿಸಿದ್ರಾ ಶಾಸಕ ಸಿಟಿ ರವಿ..?

ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿ.ಟಿ. ರವಿ ಪ್ರಯಾಣಿಸುತ್ತಿದ್ದ ಕಾರು ರಸ್ತೆಬದಿ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆದು ನಂತರ ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಹರಿದು ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟು ಮೂವರು ಗಾಯಗೊಂಡಿರುವ ಧಾರುಣ ಘಟನೆ ಕುಣಿಗಲ್‌ನ ಊರ್ಕೇನಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಮೃತರನ್ನು ಕನಕಪುರದ ಸೂರೇನಹಳ್ಳಿಯ ವಾಸಿಗಳಾದ ಶಶಿಕುಮಾರ್ (28) ಹಾಗೂ ಸುನೀಲ್‌ಗೌಡ…

90% ದಷ್ಟು ಮುಸ್ಲಿಮರು ಮತ ಹಾಕಿದ್ರೆ ರಾಹುಲ್ ಗಾಂಧಿಯೇ ಪ್ರಧಾನಿ: ಜಮೀರ್

ದೇಶದಲ್ಲಿನ ಶೇ.90ರಷ್ಟು ಮುಸ್ಲಿಮ್ ಬಾಂಧವರು ಮತದಾನ ಮಾಡಿದರೆ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಆಗಲಿದ್ದಾರೆ. ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ. ಬಾಗೇಪಲ್ಲಿಯಲ್ಲಿ ನೂತನ ಶಾದಿಮಹಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಜಮೀರ್ ಅಹಮದ್, ರಾಹುಲ್ ಗಾಂಧಿ ಪಿಎಂ ಆಗೋ ಬಗ್ಗೆ ಮಾತನಾಡಿದ್ದಾರೆ. ಮುಸ್ಲಿಮರು ಮತದಾನ ಮಾಡೋದೇ…