Advertisements

Category: Politics

ದೇವೇಗೌಡರೇ ಏನಿದು ನಿಮ್ಮ ಸುಪುತ್ರನ ಮಾತು…ಹೆಣ್ಣು ಮಕ್ಕಳ ಬಗ್ಗೆ ಹೀಗೆ ಮಾತನಾಡುವುದೇ…

ಮಂಡ್ಯ ರಣಾಂಗಣದಲ್ಲಿ ವಾಕ್ಸಮರ ಜೋರಾಗಿದೆ. ಸುಮಲತಾ ವಿರುದ್ಧ ರೇವಣ್ಣ ಕೀಳು ಮಟ್ಟದ ರಾಜಕೀಯದ ಮಾತುಗಳನ್ನಾಡಿದ್ದಾ ರೆ. ಗಂಡ ಸತ್ತು ಒಂದು ತಿಂಗಳಲ್ಲಿ ಸುಮಲತಾ ಏನು ಮಾಡ್ತಿದ್ದಾರೆ ಗೊತ್ತಿದೆ ಎಂದು ಅಪಹಾಸ್ಯ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಬಗ್ಗೆ ಸುಮಲತಾಗೆ ಕೃತಜ್ಞತೆ ಇರಬೇಕಿತ್ತು. ಅಂಬರೀಶ್ ಸತ್ತಾಗ ಹೇಗೆ ನಡೆದುಕೊಂಡಿದ್ದಾರೆ ಎಂದು ಗೊತ್ತಿರಬೇಕು ಎಂದಿದ್ದಾರೆ. ಸುಮಲತಾ ಅವರು ಚಾಲೆಂಜ್ ಮಾಡಿದ ಕಾರಣಕ್ಕೆ ನಿಖಿಲ್ ಅವರನ್ನು ಕಣಕ್ಕಿಳಿಸಲು…

Advertisements

ಸುಮಲತಾ ಪರ ಪ್ರಚಾರಕ್ಕೆ ಹೋಗಲ್ಲ… ದರ್ಶನ್ ಇದ್ದಾರೆ ಸಾಕು ಬಿಡಿ

ಮಂಡ್ಯ ಚುನಾವಣಾ ಕಣ ರಂಗೇರುತ್ತಿದೆ. ಸುಮಲತಾ ಪರ ಇಡೀ ಚಂದನವನ ನಿಲ್ಲುತ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ ಸುದೀಪ್ ನಾನು ಪ್ರಚಾರ ಹೋಗುವುದಿಲ್ಲ ಅಂದಿದ್ದಾರೆ. ದರ್ಶನ್ ಇರುವಾಗ‌ ಅಲ್ಲಿ ನಾನ್ಯಾಕೆ‌, ಸುಮಲತಾ‌ ಅಂಬರೀಶ್ ರಾಜಕೀಯ ಎಂಟ್ರಿ‌ ಬಗ್ಗೆ ಕಿಚ್ಚ‌ ಸುದೀಪ್ ಅಚ್ಚರಿಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನಗೆ ರಾಜಕೀಯ ಆಗಿ ಬರಲ್ಲ, ನಾನು ರಾಜಕೀಯದಿಂದ ದೂರ ಅನ್ನುವ ಮಾತುಗಳನ್ನು ಹೇಳುವ ಮೂಲಕ ಸುಮಲತಾ…

ಕರಾವಳಿ ಕೈ ನಾಯಕರನ್ನು ಸೈಲೆಂಟ್ ಆಗಿ ಸೈಡಿಗೆ ಸರಿಸಿದ ಕೆಪಿಸಿಸಿ

ಕರಾವಳಿ ಅಂದರೆ ಮಂಗಳೂರು ಭಾಗದಲ್ಲಿ ಅನೇಕ ಕಾಂಗ್ರೆಸ್ ನಾಯಕರು ಉದಯಿಸಿದ್ದಾರೆ. ದುರಂತ ಅಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ಅನ್ನು ಕಟ್ಟಿ ಬೆಳೆಸಿದ ನಾಯಕರನ್ನು ಹೊಸ ತಲೆಮಾರಿನ ನಾಯಕರು ಮರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಮಂಗಳೂರಿನಲ್ಲಿ ಇಂದು ನಡೆದ ಪರಿವರ್ತನಾ ಯಾತ್ರೆ. ವೇದಿಕೆಯಲ್ಲಿ ಹಾಕಿದ್ದ ಬ್ಯಾನರ್ . ಈ ಬ್ಯಾನರ್ ನಲ್ಲಿ ಕರಾವಳಿಯ ಹೈಕಮಾಂಡ್ ಎಂದೇ ಕರೆಸಿಕೊಂಡಿರುವ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿ, ಎಐಸಿಸಿಯಲ್ಲಿ…

ಕುಂಕುಮ ನಾಮ, ಕಾವಿ ಹಾಕಿಕೊಂಡವರನ್ನ ಸಂಶಯದಿಂದ ನೋಡಲು ಬಿಜೆಪಿಯೇ ಕಾರಣ

ಕುಂಕಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ತಾವು ಮಂಗಳವಾರ ನೀಡಿದ ಹೇಳಿಕೆ ವೈರಲ್ ಆದ ಹಿನ್ನಲೆಯಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ, ಬಿಜೆಪಿಯಯವರು ಕುಂಕುಮ ನಾಮ, ಕಾವಿ ಬಟ್ಟೆಗಳನ್ನು ದುರಪಯೋಗ ಮಾಡಿಕೊಂಡಿದ್ದರಿಂದ ಸಾಮಾನ್ಯ ಜನರು ಕುಂಕುಮಧಾರಿಯನ್ನು ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಟ್ಟಿಟ್ಟರ್ ನಲ್ಲಿ…

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೇಕಿತ್ತಾ ಇದು… ನಾಮದ ವಿಷಯ ಕೆದಕಿ ಕಂಗಲಾದ ಸಿದ್ದರಾಮಯ್ಯ

ಮಂಗಳವಾರ ಬಾದಾಮಿ ವಿಧಾನಸಭಾ ಕ್ಷೇತ್ರದ ಕೆಂದೂರು ಕೆರೆಗೆ ನೀರು ತುಂಬಿಸುವ ಯೋಜನೆ ಚಾಲನೆ ನೀಡಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಯಾಕೋ ಗೊತ್ತಿಲ್ಲ ನನಗೆ ಹಣೆಗೆ ಉದ್ದ ನಾಮ (ತಿಲಕ) ಇಟ್ಟುಕೊಂಡವರನ್ನು ಕಂಡರೆ ಭಯವಾಗುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಕಿಚಾಯಿಸಿದ್ದರು. ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಸಿದ್ದರಾಮಯ್ಯ ವಿರುದ್ಧ ಆಸ್ತಿಕರು ತಿರುಗಿ ಬಿದ್ದಿದ್ದಾರೆ. #SelfieWithTilak ಅನ್ನುವ ಅಭಿಯಾನ ಪ್ರಾರಂಭವಾಗಿದ್ದು,…

ಜಯಲಲಿತಾ ಮಾಡಿದ ಬ್ರಹ್ಮಾಂಡ ಭ್ರಷ್ಟಾಚಾರ ಮರೆತು ಹೋಯ್ತೇ ಮೋದಿ ಸಾಹೇಬ್ರೆ….?

ಅಮ್ಮ ಜಯಲಲಿತಾ ಅವರ ಕನಸಿನಂತೆ ರಾಜ್ಯವನ್ನು ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮಿಳನಾಡು ಜನತೆಗೆ ಭರವಸೆ ನೀಡಿದ್ದಾರೆ. ಕರ್ನಾಟಕದ ಕಲಬುರಗಿಯಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ತಮಿಳುನಾಡಿನ ಕಾಂಚಿಪುರಂಗೆ ತೆರಳಿದ ಪ್ರಧಾನಿ ಮೋದಿ ಅಲ್ಲಿ ವಿವಿಧ ಯೋಜನೆಗಳಿಗೆ ಅಡಿಗಲ್ಲು ಹಾಕಿ ಮಾತನಾಡಿದರು. ಚೆನ್ನೈನ ಕೇಂದ್ರ ನಿಲ್ದಾಣವನ್ನು ಎಂ.ಜಿ. ರಾಮಚಂದ್ರನ್​ ನಿಲ್ದಾಣ ಎಂದು ಮರುನಾಮಕರಣ…

ಸಂಸತ್ತಿಗೆ ಹೋಗಲು ನಿಖಿಲ್ – ಪ್ರಜ್ವಲ್ ದೇವೇಗೌಡರಿಗೆ ಊರುಗೋಲು….!

ಹಿಂದೆ ಚೆಲುವರಾಯಸ್ವಾಮಿ ಮತ್ತು ಸಿಎಸ್ ಪುಟ್ಟರಾಜು ದೇವೇಗೌಡರನ್ನು ಕೈ ಹಿಡಿದುಕೊಂಡು ಸಂಸತ್ತಿಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಅವರು ಜೊತೆಗಿಲ್ಲ. ಹೀಗಾಗಿ ಪ್ರಜ್ವಲ್ ಮತ್ತು ನಿಖಿಲ್ ನನ್ನು ಊರುಗೋಲು ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ. ಮೈಸೂರಿನ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವೇಗೌಡರು ಚುನಾವಣೆಗೂ ಮುನ್ನ ಸ್ಪರ್ಧಿಸುವುದಿಲ್ಲ ಅನ್ನುತ್ತಾರೆ. ಚುನಾವಣೆ ಘೋಷಣೆಯಾದ ಬಳಿಕ ಸ್ಪರ್ಧಿಸುತ್ತಾರೆ. ದೇವೇಗೌಡರಿಗೆ ಈಗ…

ಹಾಸನ ಬಿಟ್ರೆ ಮತ್ತೆಲ್ಲೂ ಜೆಡಿಎಸ್ ಗೆಲ್ಲೋದಿಲ್ಲ : ದಳಪತಿಗಳಿಗೆ ಶಾಕ್ ಕೊಟ್ಟ ಸಿದ್ದರಾಮಯ್ಯ

ಲೋಕಸಭೆ ಚುನಾವಣೆ ಸಜ್ಜಾಗಿರುವ ಜೆಡಿಎಸ್, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲೇ ಪಕ್ಷದ ಬಲ ವೃದ್ಧಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಲೋಕಸಮರದಲ್ಲಿ ನಮಗೆ 12 ಸ್ಥಾನ ಬೇಕು ಎಂದು ಕಾಂಗ್ರೆಸ್ ಮುಂದೆ ಪಟ್ಟು ಹಿಡಿದು ಕೂತಿದೆ. ಸೋಮವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ.ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳು ಬೇಕೇ ಬೇಕು ಎಂದು ದಳಪತಿಗಳು ಹಠ ಹಿಡಿದಿದ್ದಾರೆ. ಆದರೆ…

ದೇವೇಗೌಡರಿಗೆ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಬಗ್ಗೆ ಚಿಂತೆ

ಮಾಜಿ ಪ್ರಧಾನಿ ದೇವೇಗೌಡರು ಮಕ್ಕಳು, ಮೊಮ್ಮಕಳು ಹಾಗೂ ಸೊಸೆಯಂದಿರ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದ್ದಾರೆ. ಹಾಗಾದರೆ, ಸೆಕೆಂಡ್ ಲೀಡರ್ಸ್ ಕಥೆ ಏನ್ರಿ ಸ್ವಾಮಿ ಎಂದು ಕಾಂಗ್ರೆಸ್ ಮುಖಂಡ ಮಾಜಿ ಎ. ಮಂಜು ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುಮಲತಾ ಅಂಬರೀಶ್ ಪರ ಭರ್ಜರಿ ಬ್ಯಾಟ್ ಬೀಸಿದ ಮಂಜು ಜೆಡಿಎಸ್‌ನವರು…

ದೇವೇಗೌಡ ಅವರು ಯು ಟರ್ನ್ ರಾಜಕಾರಣಿಗಳಲ್ಲಿ ಮೊದಲಿಗ : ಎ.ಮಂಜು

ದೇವೇಗೌಡ ಅವರು ಯು ಟರ್ನ್ ರಾಜಕಾರಣಿಗಳಲ್ಲಿ ಮೊದಲಿಗರಾಗಿದ್ದು,  ಐದು ಬಾರಿ ಸ್ಪರ್ಧೆ ಮಾಡಲ್ಲ ಎಂದು ಹೇಳಿ ಮತ್ತೆ ಮತ್ತೆ ಮಾಡಿದ್ದಾರೆ. ಆದ್ದರಿಂದ ಈ ಬಾರಿಯೂ ಅವರು ಸ್ಪರ್ಧೆ ಮಾಡುತ್ತಾರೆಯೇ ಎಂದು ಕಾದು ನೋಡಬೇಕು. ದೇವೇಗೌಡರನ್ನು ಬಿಟ್ಟು ಬೇರೆ ಯಾರೇ ಹಾಸನದಲ್ಲಿ ಸ್ಪರ್ಧೆ ಮಾಡಿದರೆ ನಮ್ಮ ವಿರೋಧ ಇರುತ್ತದೆ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ದೇಶದಲ್ಲಿ…