Advertisements

Category: News

ಡೇಂಜರ್ ಸುಂದರಿ – ಮನೆ ಬಾಡಿಗೆ ಕಟ್ಟಲು ಹನಿಟ್ರ್ಯಾಪ್ ಕಾಸು

ಈ ಫೇಸ್ ಬುಕ್ ನಲ್ಲಿ ಸುಂದರಿಯ ಸಂದೇಶ ಬಂದರೆ ಎಚ್ಚರವಾಗಿರಿ ಎಂದು ಪೊಲೀಸರು ಹಲವು ಬಾರಿ ಹೇಳಿದ್ದಾರೆ. ಆದರೆ ಮಂದಿ ಕೇಳಬೇಕಲ್ವ. ಕೊನೆಗೆ ಕೈ ಸುಟ್ಟುಕೊಳ್ಳುತ್ತಾರೆ. ಅಂಡು ಸುಟ್ಟ ಬೆಂಕಿನಂತೆ ಪೊಲೀಸ್ ಠಾಣೆಯಲ್ಲಿ ಹೋಗಿ ಕೂರುತ್ತಾರೆ. ಈ ಹನಿಟ್ರ್ಯಾಪ್ ಅನ್ನು ಬಲೆಯೊಳಗೆ ಬಿದ್ದ ಅನೇಕ ಮಂದಿ ಇಂದಿಗೂ ಹೊರಬರಲಾರದೆ ವಿಲ ವಿಲ ಒದ್ದಾಡುತ್ತಿದ್ದಾರೆ. ಎಚ್ಚರವಾಗಿರಿ ಎಂದು ಖಾಕಿಗಳು ಹೇಳಿದ ಮಾತನ್ನು ನಿರ್ಲಕ್ಷ್ಯ…

Advertisements

ಪೋಸ್ಟರ್ ಕೀಳುತ್ತಿರುವ ಬೆಂಗಳೂರು ಮೇಯರ್…!

ಹೈಕೋರ್ಟ್ ಬೀಸಿದ ಚಾಟಿ ಬಿಬಿಎಂಪಿಗೆ ಸಿಕ್ಕಾಪಟ್ಟೆ ಬಿಸಿ ಮುಟ್ಟಿಸಿದಂತಿದೆ. ಹೀಗಾಗಿ ಹೈಕೋರ್ಟ್ ನಿರ್ದೇಶನದ ನಂತರ ಅನಧಿಕೃತ ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ರಾಜಧಾನಿಯ ಸೌಂದರ್ಯವನ್ನು ಮತ್ತೆ ಮರುಕಳಿಸುವತ್ತ ಬಿಬಿಎಂಪಿ ಹೆಜ್ಜೆ ಇಟ್ಟಿದೆ. ಇದೀಗ ಪೋಸ್ಟರ್ ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ನಗರದ ಗೋಡೆಗಳಿಗೆ ಅಂಟಿಸಲಾಗಿರುವ ಪೋಸ್ಟರ್ ಗಳನ್ನು ತೆರವುಗೊಳಿಸಲು ಪಾಲಿಕೆ ನಿರ್ಧರಿಸಿದ್ದು, ಇದಕ್ಕೆ ಮುನ್ನುಡಿಯಾಗಿ ಮೇಯರ್ ಸಂಪತ್ ರಾಜ್ ಪ್ಯಾಲೇಸ್ ರಸ್ತೆಯ ಕಾವೇರಿ…

ತಬ್ಬಲಿ ಯುವತಿಗೆ ಮೆಡಿಕಲ್ ಸೀಟು ಕೊಡಿಸಿದ ಕುಮಾರಣ್ಣ

ಕುಮಾರಸ್ವಾಮಿಯವರ ಹಲವು ಕಾರ್ಯಕ್ರಮಗಳನ್ನು ಟೀಕಿಸಿರಬಹುದು. ಆದರೆ ಅವರ ಒಳ್ಳೆಯ ಕೆಲಸಗಳನ್ನು ಟೀಕಿಸಿರುವುದರಲ್ಲಿ ಅರ್ಥವಿಲ್ಲ. ಜನತಾದರ್ಶನ ಮತ್ತು ಗ್ರಾಮವಾಸ್ತವ್ಯ ಅನ್ನುವ ಎರಡು ಅಭೂತಪೂರ್ವ ಕಾರ್ಯಕ್ರಮಗಳನ್ನು ರೂಪಿಸಿದ ಕುಮಾರಸ್ವಾಮಿ ಆ ಮೂಲಕ ಮಾಡಿದ ಜನಸೇವೆ ಅಪಾರ. ಜನತಾದರ್ಶನದಲ್ಲಿ ಕಷ್ಟ ಎಂದು ಬಂದ ಮಂದಿಯನ್ನು ಕುಮಾರಸ್ವಾಮಿ ಬರೀಕೈಯಲ್ಲಿ ಕಳುಹಿಸಿದ ಉದಾಹರಣೆ ಇಲ್ಲ. ಒತ್ತಡ ಎಷ್ಟೇ ಇದ್ದರೂ ಜನತಾದರ್ಶನದಲ್ಲಿ ಸಿಡುಕಿದವರಲ್ಲ ಕುಮಾರಸ್ವಾಮಿ. ಹೀಗೆ ತಬ್ಬಲಿ ಯುವತಿಯೊಬ್ಬಳಿಗೆ ಜನತಾದರ್ಶನದಲ್ಲಿ…

ಫ್ಲೆಕ್ಸಾಟ – ಕುಮಾರಸ್ವಾಮಿ ಮಾಡಬೇಕಿದ್ದ ಕೆಲಸವನ್ನು ಕೋರ್ಟ್ ಮಾಡಿತು….!

ರಾಜಧಾನಿಯಲ್ಲಿ ರಾರಾಜಿಸುತ್ತಿದ್ದ ಫೆಕ್ಸ್ ಹಾವಳಿಗೆ ಕಡಿವಾಣ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿತ್ತು. ಆದರೆ ನಮ್ಮ ರಾಜಕಾರಣಿಗಳಿಗೆ ಕಾರಿನಲ್ಲಿ ಓಡಾಡುವಾಗ ತಮ್ಮ ಫೋಟೋಗಳು ಕಂಬ ಕಂಬಗಳಲ್ಲಿ ನೇತಾಡುತ್ತಿರುವುದನ್ನು ಕಾಣದಿದ್ದರೆ ನಿದ್ದೆಯೇ ಬರುವುದಿಲ್ಲ. ಹೀಗಾಗಿ ಅವರು ಎಂದಿಗೂ ಫ್ಲೆಕ್ಸ್ ತೆರವಿನ ಬಗ್ಗೆ, ನಗರದ ಸೌಂದರ್ಯ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ ಕೋರ್ಟ್ ಮಧ್ಯ ಪ್ರವೇಶ ಮಾಡಬೇಕಾಯ್ತು. ಈಗಾಗಲೇ ಫೆಕ್ಸ್ ಕೋರರ ವಿರುದ್ಧ ಚಾಟಿ…

ಡೀಲ್ ನನಗೆ ಕೊಡಿ ರಾಫೆಲ್ ಗಿಂತ ಉತ್ತಮ ಯುದ್ಧ ವಿಮಾನ ನಿರ್ಮಿಸುತ್ತೇನೆ – ಮೋದಿಗೆ ಕಾಂಗ್ರೆಸ್ ಸಂಸದ ಸವಾಲು

ಲೋಕಸಭೆ ಚುನಾವಣೆ ಸಮೀಪದಲ್ಲಿರುವ ಸಂದರ್ಭದಲ್ಲೇ ರಾಫೆಲ್ ಯುದ್ಧ ವಿಮಾನ ಖರೀದಿ ಕುರಿತಂತೆ ಹೋರಾಟವನ್ನು ತೀವ್ರಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ನಡುವೆ ಲೋಕಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಸುನಿಲ್ ಜಾಖರ್ ನಾನು ರಾಫೆಲ್ ಗಿಂತ ಉತ್ತಮ ಯುದ್ಧ ವಿಮಾನ ನಿರ್ಮಾಣ ಮಾಡುತ್ತೇನೆ. ಆ ಡೀಲ್ ಅನ್ನು ನನಗೆ ಕೊಡಿ ಎಂದು ಮನವಿ ಮಾಡಿದರು. ಶುಕ್ರವಾರ ಶೂನ್ಯ…

ಉಗ್ರ ಹೊಡೆದ ಗುಂಡು ಪ್ರಾಣ ಹಿಂಡುತ್ತಿದ್ದರೂ, ಇಬ್ಬರು ಉಗ್ರರ ರುಂಡ ಚೆಂಡಾಡಿದ ಮೇಜರ್

ಭಾರತದ ಸೇನೆಯಲ್ಲಿರುವ ವೀರಯೋಧರ ಸಾಹಸಗಾಥೆಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ. ಮನೆ, ಮಠ, ಮಡದಿ, ಮಕ್ಕಳು ಎಲ್ಲವನ್ನೂ ಮರೆತು ದೇಶಕ್ಕಾಗಿ ಉಸಿರು ಚೆಲ್ಲುವ ವೀರ ಸೇನಾನಿಗಳ ಸಾಹಸವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಹೀಗೆ ಮತ್ತೊಬ್ಬ ವೀರ ಸೈನಿಕ ದೇಹದೊಳಗೆ ಹೊಕ್ಕ ಶತ್ರುವಿನ ಗುಂಡನ್ನು ಲೆಕ್ಕಿಸದೇ ಉಗ್ರರ ಮೇಲೆ ಮುಗಿಬಿದ್ದು ಇಬ್ಬರು ಉಗ್ರರನ್ನು ಕೊಂದು ಹಾಕಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ರಷಿಯಾಬಾದ್ ಅರಣ್ಯ ಪ್ರದೇಶದ ಗುರೇಜ್…

ಬೆಳಗಾವಿ ರೈತನಿಗೆ ಅಚ್ಚರಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ 25 ವರ್ಷದ ರೈತ ರಾಹುಲ್ ಬೆಕನಾಲಕರ್ ಹಸು ಗೌರಿ ಹೆರಿಗೆ ವೇಳೆ ಗೌರಿ ಮತ್ತು ಅದರ ಕರು ಸಾವನ್ನಪ್ಪಿತ್ತು.ಹೆರಿಗೆ ವೇಳೆ ಗ್ರಾಮದಲ್ಲಿ ವೈದ್ಯಕೀಯ ಸಹಾಯ ದೊರೆಯುತ್ತಿದ್ದರೆ ಹಸು ಮತ್ತು ಕರು ಬದುಕುತ್ತಿತ್ತು. ಆದರೆ ತಮ್ಮ ಗ್ರಾಮ ಅಥವಾ ಸುತ್ತಮುತ್ತಲ ಗ್ರಾಮದಲ್ಲಿ ಪಶುವೈದ್ಯ ಚಿಕಿತ್ಸಾ ಘಟಕವಿಲ್ಲದ ಕಾರಣ ಕುಟುಂಬದ ಆದಾಯ ಮೂಲವೊಂದನ್ನು ಕಳೆದುಕೊಳ್ಳಬೇಕಾಯ್ತು. ಹೀಗಾಗಿ ನೋವಿನಿಂದಲೇ…

ಅಯ್ಯನ ಅಂತ್ಯಸಂಸ್ಕಾರಕ್ಕೆ ಮೋದಿಯೂ ಬಂದ್ರು..ಆದರೆ ಅವರೊಬ್ಬರು ಬರ್ಲೇ ಇಲ್ಲ

ಡಿಎಂಕೆ ಪರಮೋಚ್ಚ ನಾಯಕ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಪಾರ್ಥಿವ ಶರೀರಕ್ಕೆ ಯಾವುದೇ ವಿಧಿ, ವಿಧಾನ ನಡೆಯಲಿಲ್ಲ. ಕೇವಲ ಮೌನ ಆಚರಣೆ ಮೂಲಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆದಿದೆ. ಶ್ರೀಗಂಧದ ಮರದಿಂದ ವಿಶೇಷವಾಗಿ ಶವ ಪೆಟ್ಟಿಗೆಯಲ್ಲಿ ಕರುಣಾನಿಧಿ ಅವರೇ ಸುಮಾರು 30 ವರ್ಷಗಳ ಹಿಂದೆ ಬರೆದಿದ್ದ ‘ವಿಶ್ರಾಂತಿ ಇಲ್ಲದೆ ದುಡಿಯುವವನಿಗೆ ಇದು ವಿಶ್ರಾಂತಿಯ ತಾಣ ಎಂದು ಬರೆದಿದ್ದ. ಅದೇ…

ಅನುಷ್ಕಾಗೆ ಕ್ಲಾಸ್ .. ಟೀಂ ಇಂಡಿಯಾ ಆಟಗಾರರ ಜೊತೆ ನಿಲ್ಲುವಷ್ಟು ದೊಡ್ಡವರಾದ್ರ..?

ಅದ್ಯಾಕೋ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಜೊತೆ ಸಂಬಂಧ ಬೆಳೆಸಿದ್ದಾರೆ ಅನ್ನುವುದು ಗೊತ್ತಾದ ಮೇಲೆ ಸಾಮಾಜಿಕ ಜಾಲ ತಾಣ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದೆ. ಅನುಷ್ಕಾ ನಿಂತರೂ ತಪ್ಪು, ಕುಂತರೂ ತಪ್ಪು ಅನ್ನುವಂತೆ ಆಡುತ್ತಿದೆ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅದರಲ್ಲೂ ವಿರಾಟ್ ಅಭಿಮಾನಿಗಳ ಪಾಲಿಗೆ ಅನುಷ್ಕಾ ಅತ್ತಿಗೆಯಾಗಲೇ ಇಲ್ಲ. ಪಂದ್ಯ ಸೋತರೆ ಸಾಕು ಟ್ರೋಲ್ ಪೇಜ್ ಗಳು ಅನುಷ್ಕಾ ಕಡೆ ಮುಖ ಮಾಡುತ್ತದೆ….

ಅದೊಂದು ಸಹಿಗಾಗಿ ಕರುಣಾನಿಧಿ ಆರು ತಿಂಗಳು ಅಭ್ಯಾಸ ಮಾಡಿದ್ದರು

ಕರುಣಾನಿಧಿಯವರು ಮಾಡುತ್ತಿದ್ದ ಸಹಿ ಹಿಂದೆ ವಿಶೇಷ ಸಂದೇಶವಿದೆ ಅನ್ನುವ ಅಂಶ ಇದೀಗ ಬಯಲಾಗಿದೆ. ತಮ್ಮ ಗೋಪಾಲಪುರಂ ನಿವಾಸವನ್ನು ಅಣ್ಣೈ ಅಂಜುಗಂ ಟ್ರಸ್ಟ್ ಗೆ ಕೊಡುಗೆಯಾಗಿ ನೀಡಿದ್ದ ವೇಳೆ ಸಹಿ ಮಾಡುವಾಗ ಸಹಿಯ ಹಿಂದಿನ ವಿಶೇಷತೆಯನ್ನು ಅವರು ಬಹಿರಂಗಪಡಿಸಿದ್ದರಂತೆ. ದ್ರಾವಿಡ ನಾಡು ನನ್ನ ಸಹಿಯಲ್ಲಿದೆ. ಸಹಿಯಲ್ಲಿನ ವಿ ಆಕಾರದ ತಿರುವು ಭಾರತದ ಭೂಪಟದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತದೆ.ಸಹಿಯ ಕೆಳಗಿನ ತಿರುವು ಶ್ರೀಲಂಕಾವನ್ನು ಪ್ರತಿನಿಧಿಸುತ್ತದೆ…