Category: News

ಅವಳು ಅವಳಲ್ಲ – ಫೇಸ್ ಬುಕ್ ನಲ್ಲಿ ಸೆಕ್ಸ್ ಆಸೆ ತೋರಿಸಿ ದೋಖಾ

ಹಣದಾಸೆಗೆ ಹೆಣ್ಣಿನ ವೇಷ ತೊಟ್ಟು ಮಂಗಳೂರು ಮೂಲದ ಹಾಸ್ಯ ನಟನೊಬ್ಬನ್ನು ಬೆದರಿಸಲು ಹೋಗಿ ಇಬ್ಬರು ವ್ಯಕ್ತಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ಬೆಂಗಳೂರು ತ್ರಿವೇಣಿ ಕ್ರಾಸ್ನ ಆದಿತ್ಯ ಅಲಿಯಾಸ್ ಅಶ್ವಿನಿ (19), ರಾಮನಗರ ಜಿಲ್ಲೆಯ ಕನಕಪುರದ ಅರುಣ್ ಎಚ್.ಎಸ್. (27) ಬಂಧಿತ ಆರೋಪಿಗಳು. ಆರೋಪಿ ಆದಿತ್ಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಅಶ್ವಿನಿ ಅನ್ನುವ ಹೆಸರಲ್ಲಿ ಖಾತೆ ತೆರಿದಿದ್ದ. ಜೊಲ್ಲು ಪಾರ್ಟಿಗಳನ್ನು ಟಾರ್ಗೇಟ್ ಮಾಡಿದ್ದ ಈತ ಮಂಗಳೂರು… Continue Reading “ಅವಳು ಅವಳಲ್ಲ – ಫೇಸ್ ಬುಕ್ ನಲ್ಲಿ ಸೆಕ್ಸ್ ಆಸೆ ತೋರಿಸಿ ದೋಖಾ”

ಈ ಚಿತ್ರದ ರೂಪದರ್ಶಿ ಇನ್ನಿಲ್ಲ – 102 ವರ್ಷಗಳ ಕಾಲ ಬದುಕಿದ್ದ ಗೀತಾ ಕೃಷ್ಣಕಾಂತ್ ಉಪ್ಲೇಕರ್

ಮೈಸೂರಿನ ಜಗನ್ಮೋಹನ ಅರಮನೆಯ ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿರುವ ‘ ಗ್ಲೋ ಆಫ್‌ ಹೋಪ್’ ಕಲಾಕೃತಿಯನ್ನು ಮೊದ ಮೊದಲು ರವಿವರ್ಮ ರಚಿಸಿದ್ದ ಎಂದು ಎಲ್ಲರೂ ನಂಬಿದ್ದರು. ಆದರೆ ಬಳಿ ಗೊತ್ತಾಗಿದ್ದು ಇದು ಎಸ್.ಎಲ್.ಹಲ್ದಂಕರ್ ರಚಿಸಿದ ಕೃತಿ ಎಂದು. ಈ ಚಿತ್ರದಲ್ಲಿರುವ ಬಾಲೆ ಗೀತಾ ಕೃಷ್ಣಕಾಂತ್ ಉಪ್ಲೇಕರ್ ತಮ್ಮ 102ನೇ ವಯಸ್ಸಿನಲ್ಲಿ ಮಂಗಳವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾದರು. ಗೀತಾ ಕೃಷ್ಣಕಾಂತ್ ಉಪ್ಲೇಕರ್ ಕೆಲವು… Continue Reading “ಈ ಚಿತ್ರದ ರೂಪದರ್ಶಿ ಇನ್ನಿಲ್ಲ – 102 ವರ್ಷಗಳ ಕಾಲ ಬದುಕಿದ್ದ ಗೀತಾ ಕೃಷ್ಣಕಾಂತ್ ಉಪ್ಲೇಕರ್”

ವೀಕೆಂಡ್ ಮಸ್ತಿಗೆ ವೇಶ್ಯೆಯೊಂದಿಗೆ ಮನೆ ಸೇರಿದವನು ಕಳೆದುಕೊಂಡಿದ್ದು  2 ಲಕ್ಷ ಬೆಲೆಯ ಚೈನು

ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಯುವಕನೊಬ್ಬ ಕಳೆದ ಶನಿವಾರ ರಾತ್ರಿ ವೇಶ್ಯೆಯೊಬ್ಬಳನ್ನು ತನ್ನ ಕೋಣೆಗೆ ಬರಮಾಡಿಕೊಂಡಿದ್ದ. ಮೊದಲೇ ಮಾತಾಡಿಕೊಂಡಂತೆ ಆಕೆಯನ್ನು ಗುಂಜೂರು ರಸ್ತೆಯಲ್ಲಿ ತನ್ನ ಗಾಡಿಯಲ್ಲಿ ಹತ್ತಿಸಿಕೊಂಡು ವರ್ತೂರಿನಲ್ಲಿರುವ ಗುಂಜೂರು ಪಾಳ್ಯದಲ್ಲಿರುವ ಫ್ಲಾಟ್ ಗೆ ಕರೆದುಕೊಂಡು ಹೋಗಿದ್ದ. ಶನಿವಾರ ರಾತ್ರಿ 9.30ರ ಸುಮಾರಿಗೆ ಇಬ್ಬರೂ ಫ್ಲಾಟ್ ಸೇರಿದ್ದಾರೆ. ರಾತ್ರಿ ಕೆಲ ಹೊತ್ತಿನವರೆಗೆ ಇಬ್ಬರೂ ಚೆನ್ನಾಗಿ ಮದ್ಯ… Continue Reading “ವೀಕೆಂಡ್ ಮಸ್ತಿಗೆ ವೇಶ್ಯೆಯೊಂದಿಗೆ ಮನೆ ಸೇರಿದವನು ಕಳೆದುಕೊಂಡಿದ್ದು  2 ಲಕ್ಷ ಬೆಲೆಯ ಚೈನು”

ಮಗನ ಸಾವಿಗೆ ನ್ಯಾಯ ಸಿಗದೆ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ತಂದೆ

ಮಗನ ಕೊಲೆ ಪ್ರಕರಣವನ್ನು ಸ್ವಾಭಾವಿಕ ಸಾವು ಎಂದು ದಾಖಲಿಸಿದ ಪೊಲೀಸರ ವರ್ತನೆಯಿಂದ ಮನನೊಂದ ತಂದೆಯೊಬ್ಬ ತನ್ನ ಕುಟುಂಬದ ಸದಸ್ಯರೊಂದಿಗೆ ಮುಸ್ಲಿಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಉತ್ತರ ಪ್ರದೇಶದ ಭದ್ರಕಾ ಗ್ರಾಮದ ನಿವಾಸಿಯಾದ ಅಖ್ತರ್ ಸೋಮವಾರ ತನ್ನ ಕುಟುಂಬದ 12 ಮಂದಿ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಸಂಬಂಧ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ, ಜೊತೆಗೆ ತಾವು ಸ್ವ… Continue Reading “ಮಗನ ಸಾವಿಗೆ ನ್ಯಾಯ ಸಿಗದೆ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ತಂದೆ”

ಅಪ್ಪನಿಗೆ ಹುಟ್ಟಿದ್ದೀನಿ..ಕೀರ್ತಿಯನ್ನು ನನ್ನಿಂದ ಬೇರೆ ಮಾಡಲು ಸಾಧ್ಯವಿಲ್ಲ

ಹಲ್ಲೆ ಆರೋಪದಲ್ಲಿ ಜೈಲು ಸೇರಿದ ದುನಿಯಾ ವಿಜಿ ಗಾಂಧಿ ಜಯಂತಿ ಮುನ್ನಾ ದಿನ ಬೇಲ್ ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದ ವಿಜಯ್ ನೇರವಾಗಿ ವಿವಿಧ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದರು. ಯಾರಿವನು ಪಾನಿಪೂರಿ ಕಿಟ್ಟಿ – ಬಾಡಿ ಬಿಲ್ಡರ್ ಗ್ಯಾಕೆ ಈ ಹೆಸರು….. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಿ, ನಾನು ಜೈಲಿನಲ್ಲಿ… Continue Reading “ಅಪ್ಪನಿಗೆ ಹುಟ್ಟಿದ್ದೀನಿ..ಕೀರ್ತಿಯನ್ನು ನನ್ನಿಂದ ಬೇರೆ ಮಾಡಲು ಸಾಧ್ಯವಿಲ್ಲ”

ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲಿಲ್ಲ : 8-10 ಗಂಟೆ ನಿಲ್ಲುವ ತಾಳ್ಮೆಯುಳ್ಳವರು ಮಾತ್ರ ಬನ್ನಿ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಮಹಿಳಾ ಭಕ್ತಾದಿಗಳ ಸ್ವಾಗತಕ್ಕೆ ಸಿದ್ದತೆಗಳು ಜೋರಾಗಿದೆ. ಸುಪ್ರೀಂಕೋರ್ಟ್ ತೀರ್ಪು ಜಾರಿ ಹಿನ್ನಲೆಯಲ್ಲಿ ಮಹಿಳೆಯರಿಗೆ ಸೌಲಭ್ಯ ಕಲ್ಪಿಸುವ ವಿಷಯವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆದಿದ್ದು, ಮಹಿಳೆಯರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ, ಆದರೆ ದೇವಾಲಯದಲ್ಲಿ ಮಹಿಳೆಯರಿಗೆಂದೇ ಪ್ರತ್ಯೇಕ ಸರತಿ ಸಾಲು… Continue Reading “ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲಿಲ್ಲ : 8-10 ಗಂಟೆ ನಿಲ್ಲುವ ತಾಳ್ಮೆಯುಳ್ಳವರು ಮಾತ್ರ ಬನ್ನಿ”

ಹೀರೋ ಆಗಿರುವ ನೀವು ರೋಲ್ ಮಾಡೆಲ್ ಆಗಿರಬೇಕು : ವಿಜಿಗೆ ನೀತಿ ಪಾಠ ಹೇಳಿದ ಜಡ್ಜ್

ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಿಗೆ ಕೊನೆಗೂ ಬೇಲ್ ಸಿಕ್ಕಿದೆ. 70ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೊಡುವ ಮುನ್ನ ನೀತಿ ಪಾಠ ಬೋಧಿಸಿದ ನ್ಯಾಯಾಧೀಶರು,ಇದೇ ಕೊನೆ. ಇನ್ನು ಮುಂದೆ ಪುಂಡಾಟ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀರೋ ಆಗಿರುವ ನೀವು ಜನರಿಗೆ ರೋಲ್ ಮಾಡೆಲ್… Continue Reading “ಹೀರೋ ಆಗಿರುವ ನೀವು ರೋಲ್ ಮಾಡೆಲ್ ಆಗಿರಬೇಕು : ವಿಜಿಗೆ ನೀತಿ ಪಾಠ ಹೇಳಿದ ಜಡ್ಜ್”

ಮಹಿಳಾ ಹೋರಾಟಗಾರರ ನಿರೀಕ್ಷೆಯಲ್ಲಿ ಶಬರಿಮಲೆ

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ತಡೆಯನ್ನು ಸುಪ್ರೀಂಕೋರ್ಟ್ ನಿವಾರಿಸಿದ ದ ಬೆನ್ನಲ್ಲೇ ಸುಪ್ರೀಂ ತೀರ್ಪಿನ ಪರ ಮತ್ತು ವಿರೋಧ ವಾದಗಳು ಕೇಳಿಬಂದಿದೆ. ಇದೀಗ ತೀರ್ಪು ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎ ಪದ್ಮಕುಮಾರ್, ಮಹಿಳಾ ಪರ ಹೋರಾಟಗಾರರು ಮಾತ್ರ ಶಬರಿಮಲೆಗೆ ಪ್ರವೇಶಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಕೇರಳ ಸಿಎಂ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು ಸುಪ್ರೀಂ ತೀರ್ಪಿನಿಂದ… Continue Reading “ಮಹಿಳಾ ಹೋರಾಟಗಾರರ ನಿರೀಕ್ಷೆಯಲ್ಲಿ ಶಬರಿಮಲೆ”

ಕುವೈತ್‌ ಪ್ರತಿನಿಧಿಯ ಪರ್ಸ್ ಕದ್ದ ಪಾಕಿಸ್ತಾನದ ಆಧಿಕಾರಿ….!

ಪಾಕಿಸ್ತಾನದ ಅಧಿಕಾರಿಯೊಬ್ಬರು ಕುವೈತ್‌ ಪ್ರತಿನಿಧಿಯ ಪರ್ಸ್‌ ಕದ್ದು ಸಿಕ್ಕಿ ಬಿದ್ದ ಘಟನೆ ನಡೆದಿದೆ. ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಕುವೈತ್‌ ಅಧಿಕಾರಿಗಳ ತಂಡ ಎರಡು ದಿನಗಳ ಪ್ರವಾಸಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ಶನಿವಾರ ನಡೆದ ಆರ್ಥಿಕ ವ್ಯವಹಾರಗಳ ವಿಭಾಗದ ಸಭೆಯಲ್ಲಿ ಆಕಸ್ಮಿಕವಾಗಿ ಕುವೈತ್‌ ಅಧಿಕಾರಿ ಟೇಬಲ್‌ ಮೇಲೆ ಪರ್ಸ್‌ ಮರೆತು ಹೋಗಿದ್ದಾರೆ. ತಮ್ಮ ಪರ್ಸ್‌ ಕಳೆದು ಹೋಗಿರುವುದಾಗಿ ಕುವೈತ್‌ ಅಧಿಕಾರಿ… Continue Reading “ಕುವೈತ್‌ ಪ್ರತಿನಿಧಿಯ ಪರ್ಸ್ ಕದ್ದ ಪಾಕಿಸ್ತಾನದ ಆಧಿಕಾರಿ….!”

ಒಂದು ಹುಡುಗಿಯಲ್ಲ ನಾಲ್ಕು ಜನ ನನ್ನ ತೊಡೆ ಮೇಲೆ ಕೂತಿದ್ದರು…!

ಮೈಸೂರು ರಸ್ತೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದ ದರ್ಶನ್, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ದಾಸ ಮೊದಲು ಉಗಿದಿದ್ದು ಸುದ್ದಿ ವಾಹಿನಿಗಳಿಗೆ. ಆಸ್ಪತ್ರೆಯಲ್ಲಿ ಇದ್ದಕೊಂಡು ನಾನು ಎಲ್ಲ ನ್ಯೂಸ್ ಚಾನೆಲ್‍ಗಳನ್ನು ನೋಡಿದ್ದೇನೆ. ಊಹಾಪೋಹಗಳ ಮೇಲೆ ನೀವೇ ಎಲ್ಲವನ್ನೂ ನಿರ್ಧಾರ ಮಾಡಿಬಿಟ್ಟರೆ ಹೇಗೆ? ಕಾರಿನಲ್ಲಿ ಯುವತಿಯೊಬ್ಬರು ಇದ್ದರು ಎಂದು ಒಂದು ಸುದ್ದಿ ವಾಹಿನಿ ವರದಿ ಮಾಡಿದೆ. ಒಬ್ಬರಲ್ಲ ನಾಲ್ವರು ನನ್ನ ತೊಡೆಯ… Continue Reading “ಒಂದು ಹುಡುಗಿಯಲ್ಲ ನಾಲ್ಕು ಜನ ನನ್ನ ತೊಡೆ ಮೇಲೆ ಕೂತಿದ್ದರು…!”