Advertisements

Category: News

ಸೆಕ್ಸ್ ಗೆ ಒಪ್ಪಿಲ್ಲ ಎಂದು 13ರ ಬಾಲಕನಿಗೆ ಬರೆ ಇಟ್ಟ ಆಂಟಿ

ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಅನ್ನುವ ಕಾರಣಕ್ಕೆ 13 ವರ್ಷದ ಬಾಲಕನ ಮರ್ಮಾಂಗಕ್ಕೆ ಪಕದ್ಮನೆ ಆಂಟಿಯೊಬ್ಬಳು ಇಕ್ಕಳದಿಂದ ಬರೆ ಹಾಕಿರುವ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಕಳೆದ ಶುಕ್ರವಾರ ಮಹಿಳೆ ಪಕ್ಕದ ಮನೆಯ ಬಾಲಕನನ್ನು ಮನೆಗೆ ಕರೆದಿದ್ದಾಳೆ. ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದವಳು, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾಳೆ. ಆದ್ರೆ ಆಂಟಿಯ ಕರೆಗೆ ಬಾಲಕ ಒಪ್ಪಿಕೊಳ್ಳಲಿಲ್ಲ. ಆದರೂ…

Advertisements

ಸ್ವಚ್ಛ ಭಾರತ್ ಗೆ ಅವಮಾನ – ಸಿಎಂ ಪೋಟೋ ಪಕ್ಕದಲ್ಲೇ ಸಚಿವರ ಮೂತ್ರ ವಿಸರ್ಜನೆ

ರಾಜಸ್ತಾನದ ಸಚಿವ ಶಂಬು ಸಿಂಗ್ ಖಟೇಸರ್ ಮುಖ್ಯಮಂತ್ರಿ ವಸುಂಧರಾ ರಾಜೆ ಫೋಟೋ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ, ಸಚಿವ ಶಂಬು ಸಿಂಗ್ ಅವರು, ಮುಖ್ಯಮಂತ್ರಿ ಕ್ಯಾಂಪೇನ್ ಪೋಸ್ಟರ್ ಬಳಿ ನಾನು ಮೂತ್ರ ಮಾಡಿಲ್ಲ. ವಯೋವೃದ್ಧ ಸಮಸ್ಯೆಯಿಂದ ಬಯಲಿನಲ್ಲಿ ಮೂತ್ರ ಮಾಡಿದ್ದೇನೆ. ಬಯಲಿನಲ್ಲಿ ಮೂತ್ರ ಮಾಡುವುದು ಒಲ್ಡ್ ಏಜ್…

ಪಕೋಡಾ ಅಂಗಡಿಯಲ್ಲಿ ಐಟಿ ಅಧಿಕಾರಿಗಳು ಸಿಕ್ಕಿದ್ದು 60 ಲಕ್ಷ ರೂಪಾಯಿ….!

1952ರಲ್ಲಿ ಪಂಜಾಬ್ ನ ಲೂಧಿಯಾನದ ಗಿಲ್ಲ್ ರೋಡ್ ನಲ್ಲಿ ಪನ್ನಾ ಸಿಂಗ್ ಪ್ರಾರಂಭಿಸಿದ ಪಕೋಡಾ ಅಂಗಡಿ ಕೆಲವೇ ವರ್ಷಗಳಲ್ಲಿ ಮನೆ ಮಾತಾಗಿ ಹೋಗಿತ್ತು. ಕೇವಲ ಪಂಜಾಬ್ ಮಾತ್ರವಲ್ಲ ಅಕ್ಕ ಪಕ್ಕದ ರಾಜ್ಯದ ಪಕೋಡಾ ಪ್ರಿಯರು ಅಂಗಡಿಗೆ ಬರಲಾರಂಭಿಸಿದರು. ಇಲ್ಲಿನ ಪನ್ನೀರ್ ಪಕೋಡಾ ಅದೆಷ್ಟು ಫೇಮಸ್ ಆಗಿತ್ತು ಅಂದರೆ ರಾಜಕಾರಣಿಗಳು, ಅಧಿಕಾರಿಗಳುಸ ಪೊಲೀಸರು ಸೆಲೆಬ್ರೆಟಿಗಳು ಭೇಟಿ ನೀಡುತ್ತಿದ್ದರು. ಕಾಲ ಕ್ರಮೇಣ ಮತ್ತೊಂದು ಶಾಖೆಯೂ…

ಆಸ್ಪತ್ರೆ ಅಫಿಡವಿಟ್ : ಜಯಲಲಿತಾ ಚಿಕಿತ್ಸೆ ವೇಳೆ ಸಿಸಿಟಿವಿ ಆಫ್ ಮಾಡಲು ಹೇಳಿದ್ದು ಯಾರು..?

2016ರ ಸೆಪ್ಟೆಂಬರ್ 22ರಂದು ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 5 ರಂದು ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು. ಜಯಲಲಿತಾ ಅವರ ಸಾವಿನ ಕುರಿತು ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಸೇರಿದಂತೆ ಹಲವಾರು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಜಸ್ಟೀಸ್ ಎ. ಆರ್ಮುಘಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತ್ತು ಇದೀಗ ತನಿಖಾ ಆಯೋಗಕ್ಕೆ ಸ್ಫೋಟಕ ಮಾಹಿತಿಗಳು…

ನಷ್ಟ ತಪ್ಪಿಸಲು ಪ್ರಯಾಣಿಕರ ಚೀಸ್ ಗೆ ಕೈ ಹಾಕಿದ ಏರ್ ಇಂಡಿಯಾ

ಹಿಂದೊಮ್ಮೆ ಅಮೆರಿಕನ್ ಏರ್‌ಲೈನ್ಸ್ ಪ್ರಯಾಣಿಕರ ಊಟದ ಮೆನುವಿನಲ್ಲಿದ್ದ ಆಲಿವ್‌ ಎಲೆಗೆ ಕತ್ತರಿ ಹಾಕಿ 40,000 ಡಾಲರ್ ಉಳಿತಾಯ ಮಾಡಿತ್ತು. ಇದೀಗ 30 ವರ್ಷಗಳ ಹಿಂದಿನ ನಿರ್ಧಾರವನ್ನು ಅಳವಡಿಸಿಕೊಳ್ಳಲು ನಷ್ಟದ ಹಾದಿಯಲ್ಲಿರುವ ಏರ್ ಇಂಡಿಯಾ ಮುಂದಾಗಿದೆ. ಈಗಾಗಲೇ ನಷ್ಟದ ಪ್ರಮಾಣವನ್ನು ತಪ್ಪಿಸುವ ಸಲುವಾಗಿ ತಡವಾಗಿ ಕೆಲಸಕ್ಕೆ ಹಾಜರಾಗುವ ಏರ್ ಇಂಡಿಯಾ ಸಿಬ್ಬಂದಿಗಳು ಕ್ಯಾಬ್ ವೆಚ್ಚವನ್ನು ತಾವೇ ಭರಿಸಬೇಕು ಎಂದು ಸೂಚಿಸಿತ್ತು. ಜೊತೆಗೆ ಶಿಸ್ತುಕ್ರಮದ…

ಮುಳಬಾಗಿಲು ತಾಲೂಕು ಕಚೇರಿಗೆ ನುಗ್ಗಿದ ದನ ಕರು, ಕೋಳಿ ನಾಯಿ

ಕುಮಾರಸ್ವಾಮಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಂಪುಟದ ಸಚಿವರು ಕುಮಾರಸ್ವಾಮಿ ವೇಗಕ್ಕೆ ಓಡುತ್ತಿಲ್ಲ ಅನ್ನುವುದೇ ದುರಂತ. ಇದಕ್ಕೊಂದು ಸ್ಪಷ್ಟ ಉದಾಹರಣೆ ಕಂದಾಯ ಸಚಿವರ ಕೆಲಸ. ಕೋಲಾರ ಮುಳಬಾಗಿಲು ತಾಲೂಕಿನ ತಹಶೀಲ್ದಾರ್ ಹುದ್ದೆ ಖಾಲಿಯಾಗಿ 6 ತಿಂಗಳು ಕಳೆದಿದೆ. ಇಲ್ಲಿಗೊಂದು ತಹಶೀಲ್ದಾರ್ ನೇಮಿಸುವ ಯೋಗ್ಯತೆ ಕಂದಾಯ ಸಚಿವರಿಗೆ ಇಲ್ಲದಂತಾಗಿದೆ. ಮಾತ್ರವಲ್ಲದೆ ತಾಲೂಕಿನಲ್ಲಿ 36 ಸರ್ಕಾರಿ ಹುದ್ದೆಗಳು ಖಾಲಿ…

ಏನಿದು ಎಸ್-400 ಟ್ರಯಂಫ್? Part of ಅಚ್ಛೇ ದಿನ್….

ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಬಂದ ಮೇಲೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಎಸ್ -400 ಟ್ರಯಂಫ್. ಅಮೆರಿಕಾದ ನಿರ್ಬಂಧ, ಒತ್ತಡಗಳ ನಡುವೆ ಭಾರತ- ರಷ್ಯಾ ಶುಕ್ರವಾರ ಮಾಡಿಕೊಂಡ ಐತಿಹಾಸಿಕ ಎಸ್ -400 ಟ್ರಯಂಫ್ ಒಪ್ಪಂದ ಇಡೀ ವಿಶ್ವದ ಗಮನ ಸೆಳೆದಿದೆ. ಈ ಒಪ್ಪಂದ ಪಕ್ಕದ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರದಲ್ಲಿ ನಡುಕ ಹುಟ್ಟಿಸಿದ್ದು ಕೂಡಾ ಅಷ್ಟೇ ಸತ್ಯ. ಹಾಗಾದ್ರೆ ಏನಿದು ಎಸ್-400…

ತಿರುಮಂತ್ರ ಹಾಕಿದ ಪೊಲೀಸರು –ಕಳ್ಳರನ್ನು ಬಂಧಿಸಲು ಗ್ರಾಹಕರಾದ ಖಾಕಿಗಳು

ಗ್ರಾಹಕರ ಸೋಗಿನಲ್ಲಿ ಸ್ಟುಡಿಯೋಗಳಲ್ಲಿ ಕ್ಯಾಮಾರ ಕದಿಯುತ್ತಿದ್ದ ಇಬ್ಬರು ಖದೀಮರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರು ವಿದ್ಯಾರಣ್ಯಪುರದ ಶೇಖ್ ಲುಕ್ಮಾನ್(27) ಮತ್ತು ಜಾವೇದ್ (30) ಎಂದು ಗುರುತಿಸಲಾಗಿದೆ. ಆರೋಪಿಗಳು ವ್ಯವಸ್ಥಿತವಾಗಿ ಕಳ್ಳತನಕ್ಕೆ ಪ್ಲಾನ್ ಹಾಕುತ್ತಿದ್ದರು. ಮೊದಲು ಜಾವೇದ್ ಗ್ರಾಹಕರ ಸೋಗಿನಲ್ಲಿ ಸ್ಟುಡಿಯೋಗೆ ಎಂಟ್ರಿ ಕೊಡುತ್ತಿದ್ದ. ಫೋಟೋ ತೆಗೆಸಿ ಸ್ಟುಡಿಯೋ ಮಾಲೀಕರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಹದಿನೈದು ದಿನಕ್ಕೆ ಸಹೋದರನ ಮದುವೆ ಇದೆ. ಕನಿಷ್ಟ…

ಸನ್ನಿಧಿಯಲ್ಲಿ 500 ಮಹಿಳಾ ಪೊಲೀಸ್ ನೇಮಕ : ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಹಲವರ ನಕಾರ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸಿದ ಸುಪ್ರೀಂ ಕೋರ್ಟ್‌ ಆದೇಶ ಇದೀಗ ಬಿಸಿ ತುಪ್ಪವಾಗಿದೆ. ಬಿಜೆಪಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮಹಿಳೆಯರನ್ನು ತಡೆಯುವ ಯೋಚನೆಯಲ್ಲಿದೆ. ಮತ್ತೊಂದು ಕಡೆ ಪಂದಳ ರಾಜವಂಶ ಬೃಹತ್ ಪ್ರತಿಭಟನೆಯನ್ನೂ ಕೂಡಾ ನಡೆಸಿದೆ. ರಾಜ್ಯದ ಬಹುತೇಕ ಮಹಿಳೆಯರು ಶಬರಿಮಲೆಗೆ ಮಹಿಳೆಯರು ಬೇಡ ಅನ್ನುತ್ತಿದ್ದಾರೆ. ಒಂದೆಡೆ ರಾಜ್ಯದ ಬಹುಜನರ ಭಾವನೆಗಳನ್ನು ಗೌರವಿಸಬೇಕು, ತಪ್ಪಿದರೆ…

ಭಜರಂಗಿಗಳ ಟೆಂಪಲ್ ಟೂರ್ ಗೆ ಜಮೀರಣ್ಣ  SPONSOR

ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿರುವ ಜಮೀರ್ ಅಹಮ್ಮದ್. ಚಾಲಾಕಿ ರಾಜಕಾರಣಿ. ಗಾಳಿ ಬಂದ ಕಡೆ ಬೀಸಿಕೊಳ್ಳುವುದರಲ್ಲಿ ಇವರದ್ದು ಎತ್ತಿದ ಕೈ. ಒಂದು ಕಾಲದಲ್ಲಿ ಕುಮಾರಸ್ವಾಮಿ ಜೊತೆಗೆ ಒಡ ಹುಟ್ಟಿದ ಸಹೋದರನಂತೆ ಇದ್ದವರು, ಅದೇನಾಯ್ತೋ ಗೊತ್ತಿಲ್ಲ. ಜೆಡಿಎಸ್ ಮನೆ ತೊರೆದು ಕಾಂಗ್ರೆಸ್ ಕಡೆ ಹೆಜ್ಜೆ ಹಾಕಿದರು. ಬೀದಿ ಬೀದಿಯಲ್ಲಿ ಜಮೀರ್ ಹೇಳಿದ ಮಾತನ್ನು ಈಗ್ಲೂ ದೇವೇಗೌಡರ ಕುಟುಂಬ ಮರೆಯಲು ಸಾಧ್ಯವಿಲ್ಲ. ಆ ರೀತಿ ಜಾಡಿಸಿದ್ದರು….