Category: News

ಶೃತಿಯನ್ನು ಹಾಕಿಕೊಂಡು ಸಿನೆಮಾ ಮಾಡಿ ಮರ್ಯಾದೆ ಕಳೆದುಕೊಳ್ಳಬೇಡಿ

ಚಂದನವನದ ಮೂಗುತಿ ಸುಂದರಿ ಶೃತಿ ಹರಿಹರನ್, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಚಂದನವನದ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಗರಂ ಆಗಿದ್ದಾರೆ. “ ಶೃತಿ ಹರಿಹರನ್ ಗೆ ಮೆಂಟಲ್ ಅಪ್ ಸೆಟ್ ಆಗಿರುವ ಹಾಗಿದೆ. ಬಿಟ್ಟಿ ಪ್ರಚಾರಕ್ಕಾಗಿ ಆಕೆ ಹೀಗೆಲ್ಲಾ ಮಾಡುತ್ತಿದ್ದಾಳೆ. ಇದು ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ಡೈರೆಕ್ಟರ್ ಮೇಲೆ…

ಇನ್ನು ಒಂದೇ ವಾರ… ಮಹಿಳಾ ಪೊಲೀಸರು ಆಮೇಲೆ ಸೀರೆ ತೊಡುವಂತಿಲ್ಲ

ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಮವಸ್ತ್ರ ಮಾದರಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.ಬಹು ವರ್ಷಗಳ ಬೇಡಿಕೆಯಂತೆ ಖಾಕಿ ಸೀರೆ ಬದಲು ಪ್ಯಾಂಟು-ಶರ್ಟು ಸಮವಸ್ತ್ರ ಧರಿಸುವ ಪದ್ಧತಿಗೆ ಅನುಮತಿ ಕೊಡಲಾಗಿದೆ. ಆದೇಶ ಪ್ರಕಾರ,ಮಹಿಳಾ ಅಧಿಕಾರಿಗಳು ಇನ್ನುಮುಂದೆ ಖಾಕಿ ಪ್ಯಾಂಟ್- ಶರ್ಟ್, ಬ್ರೌನ್ ಆಕ್ಸ್ಫರ್ಡ್ ಶೂ, ಬ್ರೌನ್ ಕ್ರಸ್ಟೆಡ್ ಲೆದರ್ ಬೆಲ್ಟ್ ಹಾಗೂ ಪೀಕ್ ಅಥವಾ ಬ್ಲ್ಯೂ ಕ್ಯಾಪ್…

ವಿಮಾನದಲ್ಲಿ ಗಗನ ಸಖಿಯ ಹಿಂಭಾಗ ಮುಟ್ಟಿದ ಯುವಕನ ಬಂಧನ

ವಿಮಾನದಲ್ಲಿ ಗಗನಸಖಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರಿನ ಯುವಕನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಂಡಿಗೋ ವಿಮಾನದಲ್ಲಿ ಬೆಂಗಳೂರಿನ ಯುವಕ 28 ವರ್ಷದ ರಾಜು ಗಂಗಪ್ಪ ಮುಂಬೈನಿಂದ ಬೆಂಗಳೂರಿನತ್ತ ಹೊರಟ್ಟಿದ್ದರು. ಈ ವೇಳೆ ವಿಮಾನದಲ್ಲಿ ಗಗನಸಖಿಯ ಹಿಂಭಾಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ನೊಂದ ಗಗನಸಖಿ ಹಿರಿಯ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಕ್ರಮ ಕೈಗೊಂಡ ಸಿಬ್ಬಂದಿ ರಾಜು ಗಂಗಪ್ಪನನ್ನು…

ಪಾಸ್ ಗಾಗಿ ಕೈಯೊಡ್ಡುತ್ತಿದ್ದ ಯಶ್ ದಸರಾ ವೇದಿಕೆಯಲ್ಲಿ ಹೇಳಿದ್ದೇನು..?

ನಾಡು ದಸರಾ ಹಬ್ಬದ ಸಂಭ್ರಮದಲ್ಲಿದೆ. ಅದರಲ್ಲೂ ಮೈಸೂರಿನ ಸಂಭ್ರಮವನ್ನು ಹೇಳುವುದೇ ಬೇಡ. ಅಂಬಾರಿ ಮೇಲೆ ಸಾಗಿ ಬರುವ ನಾಡದೇವಿಯ ದರ್ಶನಕ್ಕೆ ನಾಡಿನ ಜನತೆ ಕಾಯುತ್ತಿದ್ದಾರೆ. ಈ ನಡುವೆ ಯುವ ದಸರಾ ವೇದಿಕೆಯಲ್ಲಿ ನಟ ಯಶ್ ತಮ್ಮ ಬಾಲ್ಯದ ದಿನಗಳಿಗೆ ಜಾರಿದ್ದಾರೆ. ಯಶ್ ಮಂಡ್ಯ ಮೈಸೂರು ಎಂದು ಓಡಾಡುತ್ತಿದ್ದ ಸಂದರ್ಭದಲ್ಲಿ ಯುವ ದಸರಾದ ಪಾಸ್ ಗಾಗಿ ಪರದಾಡುತ್ತಿದ್ದರಂತೆ. ಸಿಕ್ಕ ಸಿಕ್ಕವರ ಬಳಿ ಪಾಸ್…

ಹಲವು ಪ್ರಶ್ನೆ ಹುಟ್ಟುಹಾಕಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್

ಒಂದೆಡೆ #MeToo ಅಭಿಯಾನ ಮತ್ತೊಂದು ಕಡೆ ಶಬರಿಮಲೆಗೆ ಮಹಿಳೆಯ ಪ್ರವೇಶ ವಿವಾದ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡಿದ ಟ್ವೀಟ್ ಸಾವಿರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮಹಿಳೆಯ ಮೇಲೆ ಕಿರುಕುಳ, ದೌರ್ಜನ್ಯ ನಡೆಯುತ್ತಿರುವ ಇಂತಹ ಸಮಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಟ್ವೀಟ್ ಮಾಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಶುಭಕೋರಿರುವ ವಿಜಯಲಕ್ಷ್ಮಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ”ಪ್ರತಿಯೊಬ್ಬ ಮಹಿಳೆಯೊಳಗೆ…

ಶಬರಿಮಲೆ ಪ್ರವೇಶ ಸಮಾನತೆಯಾದರೆ ಗಂಡಸರಿಗೆ – ಹೆಂಗಸರಿಗೆ ಪ್ರತ್ಯೇಕ ಟಾಯ್ಲೆಟ್ ಯಾಕೆ ಬೇಕು..?

ಪ್ರಗತಿಪರ ಹೋರಾಟಗಾರ ಹಾಗೂ ಬರಹಗಾರರಾಗಿರುವ  ಅಗ್ನಿ ಶ್ರೀಧರ್ ಶಬರಿಮಲೆಗೆ ಮಹಿಳಾ ಪ್ರವೇಶ ಕುರಿತಂತೆ ಮಾತನಾಡಿದ್ದಾರೆ. ಕೆಲವರಿಗೆ ಇದು ಶಾಕಿಂಗ್ ಅನ್ನಿಸಬಹುದು. ಆದರೆ ಅವರು ಎತ್ತಿರುವ ಪ್ರಶ್ನೆಗಳು ಹಾಗೂ ಹೇಳಿರುವ ಮಾತುಗಳು ಸತ್ಯಕ್ಕೆ ಹತ್ತಿರವಾಗಿದೆ. ಹಾಗಂತ ಅಗ್ನಿ ಶ್ರೀಧರ್ ಹಿಂದುತ್ವ ಪರವಾಗಿದ್ದಾರೆ ಅಂದುಕೊಳ್ಳಬೇಡಿ. ಅವರು ಹೇಳಿರುವ ಮಾತುಗಳು ನಿಜವಾದ ದೇವರ ಭಕ್ತರು ಯಾರೋ ಅವರಿಗೆ ಅನ್ವಯಿಸುತ್ತದೆ. ಬೂಟಾಟಿಕೆಯ ಭಕ್ತರಿಗೆ ಅನ್ವಯಿಸುವುದಿಲ್ಲ.

ಬೆಂಗಳೂರಿನಲ್ಲಿ ಇನ್ಮುಂದೆ ಸಿಂಗಂ ಗರ್ಜನೆ – ಸಿಲಿಕಾನ್ ಸಿಟಿಗೆ ಅಣ್ಣಾ ಮಲೈ ಎಂಟ್ರಿ

ಸಿಎಂ ಕುಮಾರಸ್ವಾಮಿ ಮೇಲೆ ಅದ್ಯಾವ ಆರೋಪಗಳಿದ್ದರೂ, ಕೆಲವೊಂದು ಕೆಲಸದ ಕಾರಣಕ್ಕೆ ಅವರನ್ನು ಮೆಚ್ಚಲೇಬೇಕು. ಜನತಾದರ್ಶನ ಅನ್ನುವ ಅದ್ಭುತ ಕಾರ್ಯಕ್ರಮ ನೋಡಿದರೆ, ಯಡಿಯೂರಪ್ಪ ಸಿಎಂ ಆಗಿರುವುದಕ್ಕಿಂತ ಕುಮಾರಸ್ವಾಮಿ ಸಿಎಂ ಆಗಿರುವುದೇ ಬೆಟರ್. ಇನ್ನು ರೌಡಿಗಳ ಅಟ್ಟಹಾಸ ಹುಟ್ಟಡಗಿಸುವ ವಿಚಾರದಲ್ಲೂ ಕುಮಾರಸ್ವಾಮಿಯೇ ಬೆಟರ್ ಸಿಎಂ. ಈಗಾಗಲೇ ಅಲೋಕ್ ಕುಮಾರ್ ಮತ್ತು ಗಿರೀಶ್ ಅವರಂತಹ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ, ಬಡವರ ರಕ್ತ ಹೀರುತ್ತಿದ್ದ…

ಗೂಡ್ಸ್ ಲಾರಿ ಕದ್ದ 14 ರ ಬಾಲಕ : ಡೀಸಲ್ ಖಾಲಿಯಾಗಿಲ್ಲ ಅಂದರೆ ಕಥೆಯೇ ಬೇರೆ

ಗೂಡ್ಸ್‌ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ 14ರ ಬಾಲಕನೋರ್ವ ಹರಿಯಾಣದ ಪಲ್ವಾಲ್‌ ನಿಂದ ಟ್ರಕ್‌ ಅನ್ನು ಕದ್ದು 138 ಕಿ.ಮೀ. ದೂರ ಚಲಾಯಿಸಿಕೊಂಡು ಹೋಗಿ ಬಳಿಕ ಡೀಸಲ್ ಖಾಲಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪಲ್ವಾಲ್‌ ನಿಂದ ಟ್ರಕ್ ಅನ್ನು ಅಪಹರಿಸಿದ್ದ ಬಾಲಕ ಎರಡು ದಿನದಲ್ಲಿ 138 ಕಿ.ಮೀ. ದೂರ ಟ್ರಕ್ ಚಲಾಯಿಸಿ ಉತ್ತರ ಪ್ರದೇಶದ ಹತ್ರಾಸ್‌ಗೆ ತಲುಪಿದ್ದಾನೆ. ಅಲ್ಲಿ ತಲುಪುತ್ತಲೇ…

12 ವರ್ಷದ ಹಿಂದೆ : #MeToo ಹುಟ್ಟಿದ್ದು ಹೇಗೆ ಗೊತ್ತಾ…?

#MeToo ದೇಶದಲ್ಲಿ ಇದೀಗ ಸುಂಟರಗಾಳಿಯಾಗಿದೆ. ಆಂದೋಲನ ಇದೀಗ ಚಳವಳಿಯಾಗಿ ಮಾರ್ಪಟ್ಟಿದೆ. ನಮ್ಮ ಹೆಸರೆಲ್ಲಿ ಟ್ಯಾಗ್ ಲೈನ್ ನಲ್ಲಿ ಸಿಲುಕಿಕೊಳ್ಳುತ್ತದೋ ಎಂದು ಹಲವಾರು ಸೆಲೆಬ್ರೆಟಿಗಳು ಜೀವ ಕೈಯಲ್ಲಿ ಹಿಡಿದುಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಅನ್ಯಾಯಕ್ಕೆ ಒಳಗಾದವರಿಗೆ ಕಾನೂನು ಹೋರಾಟ ಮಾಡಲು ಸಾಧ್ಯವಿಲ್ಲದವರಿಗೆ ಒಂದಿಷ್ಟು ನೆಮ್ಮದಿಯನ್ನು ಈ ಆಂದೋಲನ ತಂದುಕೊಟ್ಟಿದೆ ಅನ್ನುವುದು ಸುಳ್ಳಲ್ಲ. ಹಾಗಾದರೆ #Me Too ಆಂದೋಲನ ಹುಟ್ಟಿದ್ದು ಹೇಗೆ ಎಂದು ಹುಡುಕುತ್ತಾ ಹೋದರೆ…

ವಿಮಾನದಿಂದ ಕೆಳಗೆ ಬಿದ್ದ ಗಗನ ಸಖಿ : ಆಸ್ಪತ್ರೆಗೆ ದಾಖಲು

ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನದಿಂದ ಗಗನಸಖಿಯೊಬ್ಬರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹಾರಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಎಐ 864ದಲ್ಲಿ ಈ ಘಟನೆ ಬೆಳಗ್ಗೆ 7 ಗಂಟೆ ಹೊತ್ತಿಗೆ ನಡೆದಿದೆ. ವಿಮಾನ ಇನ್ನೇನು ಟೇಕಾಫ್ ಗೆ ಸಿದ್ದವಾಗುವ ಸಲುವಾಗಿ…