Advertisements

Category: News

ಕ್ಷಮಿಸಿ… ರಾಜವರ್ಧನ ಸಿಂಗ್ ರಾಥೋರ್ ಕ್ರೀಡಾಪಟುಗಳಿಗೆ ಆಹಾರ ಸೇವೆ ಒದಗಿಸಿಲ್ಲ…

ಕೆಲ ದಿನಗಳ ಹಿಂದೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋರ್ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾ ಪಟುಗಳಿಗೆ ಆಹಾರ ಸೇವೆ ಒದಗಿಸಿದ್ದಾರೆ ಅನ್ನುವುದು ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಒಂದು ಫೋಟೋ ಕೂಡಾ ವೈರಲ್ ಆಗಿತ್ತು.ಭಾರತೀಯ ಕ್ರೀಡಾಪಟುಗಳ ಬಳಿ ನಿಂತಿದ್ದ ಸಚಿವರ ಕೈಯಲ್ಲಿ ಆಹಾರದ ಬೌಲ್ ಗಳಿದದ್ದು ಈ ಪರಿ ವೈರಲ್ ಗೆ ಕಾರಣವಾಗಿತ್ತು. ಭಾರತೀಯ…

Advertisements

ಬಿಟಿವಿಯಿಂದ ಬೆಳಕಿಗೆ ಬಂದ ಪ್ರತಿಭೆಗೆ ಸ್ವಲ್ಪದರಲ್ಲೇ ತಪ್ಪಿದ ಧರ್ಮದೇಟು

ಕರ್ಕಶ ದನಿಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಕ್ಕೆ ಬಂದಿದ್ದ ತುಳಸಿ ಪ್ರಸಾದ್ ಎಂಬ ಹಾಡುಗಾರನ್ನು ಕರ್ನಾಟಕಕ್ಕೆ ಪರಿಚಯಿಸಿದ ಹಿರಿಮೆ ಬಿಟಿವಿಯದ್ದು. ಎಸ್ ಪಿ, ಜೇಸುದಾಸ್ ರೇಂಜ್ ನಲ್ಲಿ ರಾಧಾ ಅವರು ತುಳಸಿ ಪ್ರಸಾದ್ ರನ್ನು ಪರಿಚಯಿಸಿದ್ದರು. ವಿಚಿತ್ರವಾಗಿ ಹಾಡುತ್ತಿದ್ದ ತುಳಸಿ ಪ್ರಸಾದ್ ಯಾವಾಗ ಟಿವಿ  ಸ್ಟುಡಿಯೋಗೆ ಕಾಲಿಟ್ಟನೋ, ತಾನೊಬ್ಬ ಅದ್ಭುತ ಕಲಾವಿದ ಅನ್ನುವ ಭ್ರಮೆಗೆ ಒಳಗಾಗಿದ್ದ. ಒಂದಿಷ್ಟು ಮಂದಿ ತಮ್ಮದೇ ಶೈಲಿಯಲ್ಲಿ…

ಚಂದನ್ ಶೆಟ್ಟಿಗೆ ಕಾನೂನು ಸಂಕಷ್ಟ – ಮಾದಕ ವಸ್ತು ಸೇವನೆಗೆ ಪ್ರಚೋದನೆ ಆರೋಪ

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮೆರೆಯುತ್ತಿದ್ದ ಚಂದನ್ ಶೆಟ್ಟಿ ಗೆ ಬ್ಯಾಡ್ ಲಕ್ ಶುರುವಾಯ್ತೇ ಅನ್ನುವ ಅನುಮಾನ ಕಾಡಲಾರಂಭಿಸಿದೆ. ಜುಲೈ 2015 ರಂದು ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ ಆಡಿಯೋ ಇದೀಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ‘ಭಂಗಿ ಹೊಡೆದು ನಗುತಾ ಇರು…’ ಎಂದು ಹಾಡಿದ್ದ ಕನ್ನಡದ Rapper, ಬಿಗ್ ​ಬಾಸ್ ಖ್ಯಾತಿಯ ಚಂದನ್​ ಶೆಟ್ಟಿಗೆ…

ಕನ್ನಡ ಹೋರಾಟಕ್ಕೆ ರಾಜಕೀಯ ಬಲ… ನಾರಾಯಣಗೌಡ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಪಕ್ಷ…?

ಕನ್ನಡಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಇದೀಗ ರಾಜಕೀಯ ಪಕ್ಷವಾಗಿ ಬದಲಾಗುವ ಸಾಧ್ಯತೆಗಳು ಗೋಚರಿಸುತ್ತಿದೆ. ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರತ್ಯೇಕ ಪ್ರಾದೇಶಿಕ ಪಕ್ಷ ಸ್ಥಾಪಿಸಬೇಕು ಅನ್ನುವ ಒತ್ತಡ ಮತ್ತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾರಾಯಣ ಗೌಡ ಈ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಲೋಕಸಭಾ ಚುನಾವಣೆ ಬಳಿಕ ನಾರಾಯಣ ಗೌಡ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷ…

ಸದಾನಂದಗೌಡರೇ ಫ್ಲೈಟ್ ಚಾರ್ಜ್ ಜಾಸ್ತಿಯಾದರೆ ರೇವಣ್ಣ ಏನು ಮಾಡಲು ಸಾಧ್ಯ..?

ನಮ್ಮ ರಾಜಕಾರಣಿಗಳು ಕೆಲವೊಮ್ಮೆ ನಮ್ಮನ್ನು ಹೇಗೆ ಬಕ್ರ ಮಾಡುತ್ತಾರೆ ಅನ್ನುವುದೇ ಗೊತ್ತಾಗುವುದಿಲ್ಲ. ಇದಕ್ಕೊಂದು ನಿದರ್ಶನ ಕೇಂದ್ರ ಸಚಿವ ಡಿವಿ ಸದಾನಂದಗೌಡ ರಾಜ್ಯ ಲೋಕೋಪಯೋಗಿ ಸಚಿವ ರೇವಣ್ಣ ಅವರಿಗೆ ಬರೆದಿರುವ ಪತ್ರ. ಇಲ್ಲೇ ಕೆಳಗಡೆ ಆ ಪತ್ರವಿದೆ. ಸದಾನಂದ ಗೌಡ ಅವರು ಆಗ್ರಹಿಸಿರುವ ಎಲ್ಲಾ ಅಂಶಗಳು ಸರಿ ಇದೆ. ಆದರೆ ಕೇಂದ್ರದಿಂದ ಸಹಾಯಧನ ಅನ್ನುವುದು ಬಂದರೆ ತಾನೇ ರಾಜ್ಯ ಏನಾದರೂ ಮಾಡಲು ಸಾಧ್ಯ….

ಸುಳ್ಳುಗಾರ ಪಿಣರಾಯಿ ವಿಜಯನ್..? ಯುಎಇ 700 ಕೋಟಿ ಕೊಟ್ಟೇ ಇಲ್ಲ…!

ಯುಎಇ ಕೊಟ್ಟ 700 ಕೋಟಿ ಹಣವನ್ನು ಕೇಂದ್ರ ಸರ್ಕಾರ ಸ್ವೀಕರಿಸುತ್ತಿಲ್ಲ ಅನ್ನುವ ಆರೋಪ ಕೆಲ ದಿನಗಳ ಹಿಂದೆ ಸಾಕಷ್ಟು ಸುದ್ದಿ ಮಾಡಿತ್ತು. ಕೇರಳ ಸಂಕಷ್ಟದಲ್ಲಿದೆ ಕನಿಷ್ಟ ಪಕ್ಷ ಹಳೆಯ ನಿಯಮಗಳಿಗೆ ತಿದ್ದುಪಡಿ ತಂದು ದೊಡ್ಡ ಮೊತ್ತದ ಸಹಾಯ ಸ್ವೀಕರಿಸಿ ಅನ್ನುವ ಒತ್ತಾಯ ಕೇಳಿ ಬಂದಿತ್ತು. ಆದರೆ ಇದೀಗ 700 ಕೋಟಿ ರೂಪಾಯಿ ದೇಣಿಗೆ ವಿವಾದಕ್ಕೆ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ. ನಿನ್ನೆಯಿಂದ ಇದೊಂದು…

ಮಾಲೆ ಪಟಾಕಿ ಮೇಲೆ ನಿಷೇಧ ಹೇರುತ್ತಾರಂತೆ ಮೋದಿ

ದೀಪಾವಳಿ ಹಬ್ಬ ಸೇರಿದಂತೆ ಇತರ ಸಂದರ್ಭದಲ್ಲಿ ಸಿಡಿಸುವ ಪಟಾಕಿಯಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಪಟಾಕಿಗಳ ಮೇಲೆ ರಾಷ್ಟ್ರೀಯ ನಿಷೇಧ ಹೇರಬೇಕೆಂಬ ಒತ್ತಾಯ ಸಾಕಷ್ಟು ಸಮಯದಿಂದ ಕೇಳಿ ಬಂದಿದೆ. ಈ ಸಂಬಂಧ ಸಲ್ಲಿಕೆಯಾದ ದೂರನ್ನು ಸುಪ್ರಿಂಕೋರ್ಟ್ ವಿಚಾರಣೆ ಕೂಡಾ ನಡೆಸುತ್ತಿದೆ. ಮಾಲಿನ್ಯ ತಡೆಗಾಗಿ ಎಲ್ಲಾ ರೀತಿಯ ಪಟಾಕಿ ಉತ್ಪಾದನೆ, ಮಾರಾಟ ಹಾಗೂ ಬಳಕೆ ಮೇಲೆ ನಿಷೇಧ ಕುರಿತ ಅರ್ಜಿಯ ವಿಚಾರಣೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮುಂದುವರಿದಿದೆ….

ನೆರವು ನಿರಾಕರಿಸಲು ಸಾವಿರ ಕಾರಣವಿದೆ…. ಮನಮೋಹನ್ ಮಾಡಿದ್ದನ್ನೇ ಮೋದಿ ಮಾಡಿದ್ದು

ಕೇರಳದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರ ಜೋರಾಗಿದೆ. ವಿದೇಶಗಳಿಂದ ಕೇರಳದ ಸಂಕಷ್ಟಕ್ಕೆ ಹರಿದು ಬಂದ ದೇಣಿಗೆಯನ್ನು ಮೋದಿ ಸರ್ಕಾರ ತಿರಸ್ಕರಿಸುವ ಮೂಲಕ ಅನ್ಯಾಯ ಎಸಗಲಾಗುತ್ತಿದೆ ಅನ್ನುವ ದೂರುಗಳು ಕೇಳಿ ಬರುತ್ತಿದೆ. ಸುಳ್ಳುಗಾರ ಪಿಣರಾಯಿ ವಿಜಯನ್..? ಯುಎಇ 700 ಕೋಟಿ ಕೊಟ್ಟೇ ಇಲ್ಲ…! ಆದರೆ ಹಣಕಾಸು ಸಹಾಯ ನಿರಾಕರಿಸಿರುವುದರ ಹಿಂದೆ ಸಾವಿರ ಕಾರಣಗಳಿದೆ ಅನ್ನುವ ಅರಿವು ಯಾರಿಗೂ ಇಲ್ಲ. ದೇಶದ…

ಚಕ್ರವರ್ತಿ ಸೂಲಿಬೆಲೆ ಮುಸ್ಲಿಮರ ಜೊತೆಗೆ ಹೆಚ್ಚು ಓಡಾಡುತ್ತಿರುವುದ್ಯಾಕೆ…?

ಚಕ್ರವರ್ತಿ ಸೂಲಿಬೆಲೆ, ಅದ್ಭುತ ವಾಗ್ಮಿ, ಹಿಂದುತ್ವವಾದಿ, ಡಿಫರೆಂಟ್ ಸಮಾಜ ಸೇವಕ ಹೀಗೆ ಬಿರುದು ಕೊಡುತ್ತಾ ಹೋದರೆ ನಿಲ್ಲಿಸುವುದು ಕಷ್ಟ. ಹಿಂದುತ್ವವಾದಿ ಅಂದ ತಕ್ಷಣ ಅವರು ಮತ್ತೊಂದು ಧರ್ಮವನ್ನು ದ್ವೇಷಿಸಿ ಎಂದು ಹೇಳಿದವರಲ್ಲ. ಅವರವರ ಧರ್ಮವನ್ನು ಪ್ರೀತಿಸುವ ಪ್ರತಿಪಾದಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಭಾರತದ ತಿರಂಗದಡಿ ಬಂದರೆ ನಾವೆಲ್ಲರೂ ಭಾರತೀಯರೂ ಅನ್ನುವುದು ಅವರ ವಾದ. ಆದರೆ ಇತ್ತೀಚೆಗೆ ಸೂಲಿಬೆಲೆ ವಿರುದ್ಧವೂ ಟೀಕೆಗಳು…

ವಂಚಕರಿದ್ದಾರೆ – ಯಶೋಮಾರ್ಗ ಹೆಸರಲ್ಲಿ ದುಡ್ಡು ಕೇಳಿದ್ರೆ ಕೊಡ್ಲೇಬೇಡಿ….

ಮಳೆ ನೆರೆ ಬಂದರೆ ಸಾಕು ಕಾಸು ಮಾಡುವ ಮಂದಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೆ. ಎಲ್ಲಿಯ ಮಟ್ಟಿಗೆ ಅಂದರೆ ನಿಜವಾಗಿಯೂ ಸಹಾಯ ಮನೋಭಾವನೆ ಹೊಂದಿರುವ ಮಂದಿಯನ್ನು ಸಂಶಯದಿಂದ ನೋಡಿಕೊಳ್ಳುವಷ್ಟರ ಮಟ್ಟಿಗೆ ಇವರು ಬೆಳೆದಿರುತ್ತಾರೆ. ಕೊಡಗು ಕೇರಳ ನೆರೆ ವಿಷಯದಲ್ಲೂ ಹೀಗೆ ಆಗಿದೆ. ದೇವರನಾಡಿನಲ್ಲಿ ನೆರೆ ಬಂದಿದೆ, ಕೊಡಗು ಮುಳುಗಿ ಹೋಗಿದೆ ಸಹಾಯ ಮಾಡಿ ಎಂದು ನೂರಾರು ಮಂದಿ ಚಂದಾ ಎತ್ತುತ್ತಿದ್ದಾರೆ. ಆದರೆ ನಿಜವಾಗಿಯೂ ಇವರು…