Category: News

ಜಯಮಾಲ ಮಗಳಿಗಾಗಿ ಕೃಷ್ಣ ದೇವಾಲಯದಲ್ಲಿ ಕುಮಾರಸ್ವಾಮಿ ಪ್ರಾರ್ಥನೆ…!

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಕಾರ್ಯಕ್ರಮ ನಿಮಿತ್ತ ಪೊಡವಿಗೊಡೆಯನ ನಾಡಿಗೆ ಬಂದಿರುವ ಅವರು ಇದೇ ಸಂದರ್ಭದಲ್ಲಿ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ದೇವರ ದರ್ಶನ ಹಾಗೂ ಕ ಪರ್ಯಾಯ ಮಠಾಧೀಶರ ಆಶೀರ್ವಾದ ಪಡೆದ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದಂತೆ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮುಖ್ಯಮಂತ್ರಿಗಳಿಗೆ ಕಡೆಗೋಲು, ಪಾಶಧಾರಿ ಬಾಲ ಗೋಪಾಲ,…

ಈ ದೇಶಗಳಲ್ಲಿ ಸಲಿಂಗಕಾಮ ಅಪರಾಧವಲ್ಲ

ಸಲಿಂಗಕಾಮ ಅಪರಾಧ ಅನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 1861ರಲ್ಲೇ ಪ್ರಕೃತಿಯ ವಿರುದ್ಧದ ಲೈಂಗಿಕತೆಯನ್ನು ಕಾನೂನು ಪ್ರಕಾರ ಅಪರಾಧ ಎನ್ನುವ ನಿಯಮ ಜಾರಿಯಲ್ಲಿತ್ತು. ಆದರೆ ನಿಯಮವನ್ನು ಕಿತ್ತು ಹಾಕುವ ಮೂಲಕ ಜಾಗತಿಕವಾಗಿ ಸಲಿಂಗ ಕಾಮವನ್ನು ಒಪ್ಪಿಕೊಂಡಿರುವ 25 ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ಹಾಗಾದರೆ ಈಗಾಗಲೇ ಸಲಿಂಗ ಕಾಮವನ್ನು ಕಾನೂನುಬದ್ದಗೊಳಿಸಿದ ದೇಶಗಳಾವುವು ನೆದರ್ಲ್ಯಾಂಡ್ಸ್:…

ಗೊತ್ತಿಲ್ಲದಂತೆ ಉಪ್ಪಿನೊಂದಿಗೆ ಪ್ಲಾಸ್ಟಿಕ್ ನಮ್ಮ ದೇಹ ಸೇರುತ್ತಿದೆ

ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಸಕ್ಕರೆ ಹೀಗೆ ಆಹಾರ ಪದಾರ್ಥದಲ್ಲಿ ಪ್ಲಾಸ್ಟಿಕ್ ಅಬ್ಬರಿಸಿದ ರೀತಿಗೆ ಮಿತಿಯೆಲ್ಲಿದೆ. ಇದೀಗ ಪ್ಲಾಸ್ಟಿಕ್ ಉಪ್ಪಿನ ಸರದಿ. ಹಾಗಂತ ಅದು ಪ್ಲಾಸ್ಟಿಕ್ ಉಪ್ಪಲ್ಲ, ಬದಲಾಗಿ ಅದು ಉಪ್ಪಿನಲ್ಲಿ ಪ್ಲಾಸ್ಟಿಕ್ ಸೇರಿಕೊಳ್ಳುತ್ತಿದೆ. ದೇಶದಲ್ಲಿ ಮಾರಾಟವಾಗುವ ಹಲವು ಪ್ರಮುಖ ಕಂಪೆನಿಗಳ ಟೇಬಲ್ ಸಾಲ್ಟ್ ಬ್ರ್ಯಾಂಡುಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶಗಳು ಪತ್ತೆಯಾಗಿವೆ ಎಂದು Indian Institute of Technology-Bombay ಯ ಎರಡು…

ಸನಾತನ ಸಂಸ್ಥೆ ಭಯೋತ್ಪಾದನ ಸಂಸ್ಥೆ – ನಾನೂ ನಗರ ನಕ್ಸಲ್ ಅಂದ ಕಾರ್ನಾಡ್

ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಪೂರ್ಣ ಹಿನ್ನೆಲೆಯಲ್ಲಿ ಇಂದು ಗೌರಿ ಬಳಗ, ಗೌರಿ ಮೆಮೋರಿಯಲ್ ಟ್ರಸ್ಟ್ನಿಂದ ‘ಗೌರಿ ಅಮರ್ ರಹೇ’ ಶೀರ್ಷಿಕೆಯಡಿ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ, ಸಾಹಿತಿ ಬಿ.ಟಿ. ಲಲಿತಾ ನಾಯಕ್, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಸ್ವಾಮಿ ಅಗ್ನಿವೇಶ್, ಕವಿತಾ ಲಂಕೇಶ್, ಟ್ರಸ್ಟ್ ಸದಸ್ಯರು ಗೌರಿ ಲಂಕೇಶ್ ಗೌರಿ ಸಮಾಧಿಗೆ ಹೂವಿಟ್ಟು…

ಕುಮಾರಸ್ವಾಮಿ ತಾಂತ್ರಿಕ ಸಲಹೆಗಾರನಿಗೆ ವೇತನ ಕೇವಲ 101 ರೂಪಾಯಿ

ರಾಜ್ಯ ಸರ್ಕಾರದ ಯಾವುದಾದರೊಂದು ಹುದ್ದೆ ಸಿಕ್ಕರೆ ಸಾಕು, ನಿಗಮ ಮಂಡಳಿಯೋ, ಯಾವುದಾದರೊಂದು ಸಮಿತಿಯಾದರೂ ಪರವಾಗಿಲ್ಲ. ಸರ್ಕಾರ ನೀಡುವ ಒಂದು ರೂಪಾಯಿಯನ್ನು ಬಿಡುವುದಿಲ್ಲ. ಸಿಕ್ಕಷ್ಟು ಸಿಗಲಿ, ಬರುವಷ್ಟು ಬರಲಿ ಎಂದು ಬಾಚಿಕೊಳ್ಳುತ್ತಾರೆ. ಕಾರು ಸಿಕ್ಕರೆ ಸಾಲದು ಅದಕ್ಕೆ ಇಂಧನ ಬೇಕು, ಡ್ರೈವರ್ ಬೇಕು, ಮನೆ ಸಿಕ್ಕರೆ ಸಾಲದು ಪಿಠೋಪಕರಣ, ಸಿಬ್ಬಂದಿ ಬೇಕು. ಆದರೆ ಇದಕ್ಕೆಲ್ಲ ಅಪವಾದ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು.ಈ ವರ್ಷದ ಜೂನ್…

ಯಶ್ ಗೆ ಮುಖಭಂಗ- ಬಾಡಿಗೆ ಕಟ್ಟಿ,ಇಲ್ಲವೇ ಮನೆ ಖಾಲಿ ಮಾಡಿ ತಾಯಿಗೆ ಹೈಕೋರ್ಟ್ ಆದೇಶ

ಬಾಡಿಗೆ ಮನೆ ವಿಚಾರವಾಗಿ ಸ್ಯಾಂಡಲ್​ವುಡ್​ ನಟ ಯಶ್ ಈ ಹಿಂದೆ ಸಾಕಷ್ಟು ಮಾತನಾಡಿದ್ದರು. ಕೆಳ ನ್ಯಾಯಾಲಯದ ಆದೇಶದಲ್ಲಿ ಹಿನ್ನಡೆ ಅನುಭವಿಸಿದ್ದರೂ ಮನೆ ಮಾಲೀಕರ ವಿರುದ್ಧವೇ ಮಾತನಾಡಿದ್ದರು. ಬಳಿಕ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಯಶ್ ಅವರ​ ತಾಯಿಗೆ ಹೈಕೋರ್ಟ್​ನಲ್ಲಿಯೂ ಭಾರಿ ಹಿನ್ನೆಡೆಯಾಗಿದೆ. ಕೆಳ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್​, ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ಆದೇಶಿಸಿದೆ. 23.27…

ಗನ್ ಮ್ಯಾನ್ ಕೈಯಿಂದ ಶೂ ಕ್ಲೀನ್ ಮಾಡಿಸಿಕೊಂಡ ಡಿಸಿಎಂ – ಹುದ್ದೆಯಲ್ಲಿ ಮುಂದುವರಿಯಲು ಇನ್ಯಾವ ನೈತಿಕತೆ ಇದೆ…

ಪೊಲೀಸ್ ಇಲಾಖೆಯಲ್ಲಿ ಇನ್ನೂ ಜೀತ ಸೇವೆಯೇ ಜೀವಂತ ಅನ್ನುವ ಪ್ರಶ್ನೆ ಕೇಳಿದರೆ ಖಂಡಿತಾವಾಗಿಯೂ ಇದೆ. ಆದರೆ ಅದು ಜೀತ ಅನ್ನುವ ಶಬ್ಧದ ತೂಕಕ್ಕೆ ಇಲ್ಲದಿರಬಹುದು ಅಷ್ಟೇ. ಇದಕ್ಕೆ ಸಾಕ್ಷಿಯಾಗಿದ್ದು ಡಿಸಿಎಂ ಪರಮೇಶ್ವರ್ ಅವರ ಇಂದಿನ ವರ್ತನೆ. ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ಮಾಡುತ್ತಿದ್ದ ವೇಳೆ ಬಟ್ಟೆ ಮತ್ತು ಶೂಗಳಿಗೆ ಕೆಸರು ಮೆತ್ತಿಕೊಂಡಿತ್ತು. ತಕ್ಷಣ ಕಾರ್ಯಕರ್ತನೊಬ್ಬ ಇದನ್ನು ಕ್ಲೀನ್ ಮಾಡಲು ಮುಂದಾದ. ಆದ ಅವನನ್ನು…