Category: News

ಶೃತಿ ಹರಿಹರನ್ ಬಗ್ಗೆ ಅರ್ಜುನ್ ಸರ್ಜಾ ತಾಯಿ ಸಿಡಿಸಿದ ಬಾಂಬ್….!

#Me too ಬಿರುಗಾಳಿ ಚಂದನವನದಲ್ಲಿ ಸುಂಟರಗಾಳಿಯಾಗಿದೆ. ತಪ್ಪು ಮಾಡಿದವರು ಯಾರು..? ಯಾರು ತಪ್ಪು ಮಾಡಿಲ್ಲ ಒಂದೂ ಅರ್ಥವಾಗುತ್ತಿಲ್ಲ. ಕನಿಷ್ಠ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರೆ ತನಿಖೆಯ ಮೂಲಕವಾದರೂ ಸತ್ಯ ಗೊತ್ತಾಗುತ್ತಿತ್ತು. ಆದರೆ ಇಲ್ಲಿ ಬರೀ ಮಾತಿನ ಸಮರ. ಪರ ವಿರೋಧ ಬ್ಯಾಟಿಂಗ್ ನಡೆಯುತ್ತಿದೆ. ಈ ನಡುವೆ ಅರ್ಜುನ್ ಅವರ ತಾಯಿ ಲಕ್ಷ್ಮಿ ದೇವಮ್ಮ ಮಾತನಾಡಿದ್ದು, ಖಾಸಗಿ ವಾಹಿನಿಯೊಂದರ ಸ್ಟುಡಿಯೋದಲ್ಲಿ ಮಾತನಾಡಿದ…

ಅಯ್ಯಪ್ಪನ ಗರ್ಭಗುಡಿ ಮುಂದೆ ಕಣ್ಣೀರಿಟ್ಟ ಐಪಿಎಸ್ ಅಧಿಕಾರಿ ಶ್ರೀಜಿತ್

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ಮುನ್ನಲೆಗೆ ಬಂದ ಬೆನ್ನಲ್ಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಹೆಸರು ಐಪಿಎಸ್ ಅಧಿಕಾರಿ ಎಸ್.ಶ್ರೀಜಿತ್ ರದ್ದು. ಶಬರಿಮಲೆಯಲ್ಲಿ ಭದ್ರತೆ ಪೂರ್ತಿ ಉಸ್ತುವಾರಿ ವಹಿಸಿಕೊಂಡಿದ್ದ ಶ್ರೀಜಿತ್, ಸುಪ್ರೀಂಕೋರ್ಟ್ ಆದೇಶ ಜಾರಿಗೆ ನಿಂತಿದ್ದರು. ಕೆಲ ದಿನಗಳ ಹಿಂದೆ ರೆಹನಾ ಫಾತಿಮಾ ಮತ್ತು ಪತ್ರಕರ್ತೆ ಕವಿತಾ ಶಬರಿಮಲೆ ಪ್ರವೇಶಕ್ಕೆ ಬಂದಾಗ ಅವರನ್ನು ಎಸ್ಕಾರ್ಟ್ ಮಾಡಿಕೊಂಡು ಬಂದದ್ದು ಇದೇ ಶ್ರೀಜಿತ್. ಹರಿಹರಸುತನ ಸನ್ನಿಧಿಯಲ್ಲಿ ಭಕ್ತರ…

ಮುತ್ತಪ್ಪ ರೈ ಗನ್ ಮ್ಯಾನ್ ಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು…?

ಆಯುಧ ಪೂಜೆ ದಿನ ತಮ್ಮ ರಕ್ಷಣೆಗೆ ನೀಡಲಾಗಿದ್ದ ಗನ್‌, ಪಿಸ್ತೂಲ್‌, ರಿವಾಲ್ವಾರ್‌, ಡ್ಯಾಗರ್‌ ಗೆ ಪೂಜೆ ಮಾಡಿದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರಿಗೆ ಶುಕ್ರವಾರ ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ಮುತ್ತಪ್ಪ ರೈ ಅವರು ಗನ್‌, ಪಿಸ್ತೂಲ್‌, ರಿವಾಲ್ವಾರ್‌ ಗೆ ಪೂಜೆ ಮಾಡಿದ ವಿಡಿಯೋ ಮತ್ತು ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಸಿಬಿ…

ಶೃತಿಯನ್ನು ಹಾಕಿಕೊಂಡು ಸಿನೆಮಾ ಮಾಡಿ ಮರ್ಯಾದೆ ಕಳೆದುಕೊಳ್ಳಬೇಡಿ

ಚಂದನವನದ ಮೂಗುತಿ ಸುಂದರಿ ಶೃತಿ ಹರಿಹರನ್, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಚಂದನವನದ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಗರಂ ಆಗಿದ್ದಾರೆ. “ ಶೃತಿ ಹರಿಹರನ್ ಗೆ ಮೆಂಟಲ್ ಅಪ್ ಸೆಟ್ ಆಗಿರುವ ಹಾಗಿದೆ. ಬಿಟ್ಟಿ ಪ್ರಚಾರಕ್ಕಾಗಿ ಆಕೆ ಹೀಗೆಲ್ಲಾ ಮಾಡುತ್ತಿದ್ದಾಳೆ. ಇದು ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ಡೈರೆಕ್ಟರ್ ಮೇಲೆ…

ಇನ್ನು ಒಂದೇ ವಾರ… ಮಹಿಳಾ ಪೊಲೀಸರು ಆಮೇಲೆ ಸೀರೆ ತೊಡುವಂತಿಲ್ಲ

ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಮವಸ್ತ್ರ ಮಾದರಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.ಬಹು ವರ್ಷಗಳ ಬೇಡಿಕೆಯಂತೆ ಖಾಕಿ ಸೀರೆ ಬದಲು ಪ್ಯಾಂಟು-ಶರ್ಟು ಸಮವಸ್ತ್ರ ಧರಿಸುವ ಪದ್ಧತಿಗೆ ಅನುಮತಿ ಕೊಡಲಾಗಿದೆ. ಆದೇಶ ಪ್ರಕಾರ,ಮಹಿಳಾ ಅಧಿಕಾರಿಗಳು ಇನ್ನುಮುಂದೆ ಖಾಕಿ ಪ್ಯಾಂಟ್- ಶರ್ಟ್, ಬ್ರೌನ್ ಆಕ್ಸ್ಫರ್ಡ್ ಶೂ, ಬ್ರೌನ್ ಕ್ರಸ್ಟೆಡ್ ಲೆದರ್ ಬೆಲ್ಟ್ ಹಾಗೂ ಪೀಕ್ ಅಥವಾ ಬ್ಲ್ಯೂ ಕ್ಯಾಪ್…

ವಿಮಾನದಲ್ಲಿ ಗಗನ ಸಖಿಯ ಹಿಂಭಾಗ ಮುಟ್ಟಿದ ಯುವಕನ ಬಂಧನ

ವಿಮಾನದಲ್ಲಿ ಗಗನಸಖಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರಿನ ಯುವಕನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಂಡಿಗೋ ವಿಮಾನದಲ್ಲಿ ಬೆಂಗಳೂರಿನ ಯುವಕ 28 ವರ್ಷದ ರಾಜು ಗಂಗಪ್ಪ ಮುಂಬೈನಿಂದ ಬೆಂಗಳೂರಿನತ್ತ ಹೊರಟ್ಟಿದ್ದರು. ಈ ವೇಳೆ ವಿಮಾನದಲ್ಲಿ ಗಗನಸಖಿಯ ಹಿಂಭಾಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ನೊಂದ ಗಗನಸಖಿ ಹಿರಿಯ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಕ್ರಮ ಕೈಗೊಂಡ ಸಿಬ್ಬಂದಿ ರಾಜು ಗಂಗಪ್ಪನನ್ನು…

ಪಾಸ್ ಗಾಗಿ ಕೈಯೊಡ್ಡುತ್ತಿದ್ದ ಯಶ್ ದಸರಾ ವೇದಿಕೆಯಲ್ಲಿ ಹೇಳಿದ್ದೇನು..?

ನಾಡು ದಸರಾ ಹಬ್ಬದ ಸಂಭ್ರಮದಲ್ಲಿದೆ. ಅದರಲ್ಲೂ ಮೈಸೂರಿನ ಸಂಭ್ರಮವನ್ನು ಹೇಳುವುದೇ ಬೇಡ. ಅಂಬಾರಿ ಮೇಲೆ ಸಾಗಿ ಬರುವ ನಾಡದೇವಿಯ ದರ್ಶನಕ್ಕೆ ನಾಡಿನ ಜನತೆ ಕಾಯುತ್ತಿದ್ದಾರೆ. ಈ ನಡುವೆ ಯುವ ದಸರಾ ವೇದಿಕೆಯಲ್ಲಿ ನಟ ಯಶ್ ತಮ್ಮ ಬಾಲ್ಯದ ದಿನಗಳಿಗೆ ಜಾರಿದ್ದಾರೆ. ಯಶ್ ಮಂಡ್ಯ ಮೈಸೂರು ಎಂದು ಓಡಾಡುತ್ತಿದ್ದ ಸಂದರ್ಭದಲ್ಲಿ ಯುವ ದಸರಾದ ಪಾಸ್ ಗಾಗಿ ಪರದಾಡುತ್ತಿದ್ದರಂತೆ. ಸಿಕ್ಕ ಸಿಕ್ಕವರ ಬಳಿ ಪಾಸ್…