Category: News

ಫೇಸ್ ಬುಕ್ ನಲ್ಲಿ ಫೋಟೋ ನೋಡಿ ಮುಳ್ಳಯ್ಯನಗಿರಿಗೆ ಹೋದವರ ಕಥೆ ಏನಾಯ್ತು..?

ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್ ಗಿರಿ ಬೆಟ್ಟ ಪ್ರದೇಶದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಒಂದು ಹೂವು ಅರಳುತ್ತದೆ,  ಪ್ರಕೃತಿಪ್ರಿಯರನ್ನು ಕಣ್ಣರಳಿಸಿ ಬರಸೆಳೆಯುವ ಈ ಹೂವಿಗೆ ಕುರಿಂಜಿ ಅಥವಾ ನೀಲಕುರಿಂಜಿ ಹೂವು ಎಂದು ಹೆಸರು.ಈ ವರ್ಷ ಹೂವು ಅರಳದೆ ಇರುವುದು ಪ್ರವಾಸಿಗರಿಗೆ ನಿರಾಶೆಯನ್ನುಂಟುಮಾಡಿದೆ. ಈ ಹಿಂದೆ 2006ರಲ್ಲಿ ಈ ಹೂವು ಅರಳಿ ನಿಂತಾಗ ಇಡೀ ಬೆಟ್ಟ ನೀಲಿ ಮತ್ತು ನೇರಳೆ ಬಣ್ಣಕ್ಕೆ ತಿರುಗಿತ್ತು….

#MeToo:ಲೈಂಗಿಕ ಕಿರುಕುಳ ಆರೋಪಕ್ಕೆ ರಘು ದೀಕ್ಷಿತ್ ಪ್ರತಿಕ್ರಿಯೆ

ತನ್ನ ಮೇಲೆ ಬಂದಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ರಘು ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಬರೆದುಕೊಂಡಿರುವ ಅವರು, “ನನ್ನ ವಿರುದ್ಧ ಆರೋಪಿಸಿರುವ ಅನಾಮಿಕರಿಗೆ ನನ್ನ ಪ್ರತಿಕ್ರಿಯೆ ಇಲ್ಲಿದೆ. ನನ್ನ ಕಡೆಯಿಂದ ಏನೇ ತಪ್ಪಾಗಿದ್ದರೂ ಕ್ಷಮೆ ಇರಲಿ. ನನ್ನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಚಿನ್ಮಯಿ ವಿರುದ್ಧ ಆಕ್ರಮಣ ಮಾಡಲು ಹೋಗಿಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ ಎಂಬರ್ಥದಲ್ಲಿ ಸುದೀರ್ಘ…

ಪರಭಕ್ಷಕ ಪಟ್ಟ – ರಘು ದೀಕ್ಷಿತ್ ವಿರುದ್ಧ ತೂರಿ ಬಂತು #MeToo ಅಭಿಯಾನ

ಬಾಲಿವುಡ್ ನಟಿ ತನುಶ್ರಿ ದತ್ತ ಲೈಂಗಿಕಿ ಕಿರುಕುಳ ಆರೋಪದ ನಂತರ ಆರಂಭವಾದ #MeToo ಅಭಿಯಾನ ಈಗ ಚಂದನವನದಲ್ಲಿ ಕಿಡಿ ಹೊತ್ತಿಸಿದೆ., ಖ್ಯಾತ ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ ಅವರು ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರು ಅನಾಮಿಕ ಮಹಿಳೆಯರು ರಘು ದೀಕ್ಷಿತ್ ವಿರುದ್ಧ ಮಾಡಿದ ಆರೋಪಗಳ ಎರಡು ಪತ್ರಗಳನ್ನು ಚಿನ್ಮಯಿ ಅವರು ತಮ್ಮ ಟ್ವಿಟರ್…

ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದರೆ ಪತ್ರಿಕಾಗೋಷ್ಟಿ ಕರೆಯುವುದ್ಯಾಕೆ…? ಪುತ್ತೂರು ಶಾಸಕರ ಎಡವಟ್ಟು..

ವಿವಾದ ಹುಟ್ಟು ಹಾಕಿರುವ ಕುದ್ರೋಳಿ ಕಸಾಯಿಖಾನೆ ಅನುದಾನ ವಿಚಾರದಲ್ಲಿ ದಕ್ಷಿಣ ಬಿಜೆಪಿ ಎಡವಿ ಬೀಳುವ ಲಕ್ಷಣ ಗೋಚರಿಸುತ್ತಿದೆ. ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹಾಗೂ ನಗರದ ಶಾಸಕರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೇ ಪರದಾಡಿದ್ದಾರೆ. ಅದರಲ್ಲೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು, ಪತ್ರಕರ್ತರ ಪ್ರಶ್ನೆಯ ಬಾಣಗಳನ್ನು ಎದುರಿಸಲಾಗದೆ, ನೆಪ ಹೇಳಿ ಎದ್ದು ಹೋಗಿದ್ದಾರೆ.   ಕುದ್ರೋಳಿ…

ದೈಹಿಕ ಸಂಬಂಧಕ್ಕೆ ಮದುವೆ ಅಗತ್ಯವೇ?

ಇತ್ತೀಚಿನ ಯುವಜನತೆಯಲ್ಲಿ casual relationships, ಅಂದರೆ ಬರೀ ದೈಹಿಕ ಸುಖಕ್ಕಾಗಿ ಮಾಡಿಕೊಳ್ಳುವ ಸಂಬಂಧಗಳು ಹೆಚ್ಚಾಗುತ್ತಿವೆ. ಇದು ಆರೋಗ್ಯಕರವೇ ಎಂದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯರು ಸದ್ಗುರುಗಳನ್ನು ಕೇಳುತ್ತಿದ್ದಾರೆ.  

ಸೆಕ್ಸ್ ಗೆ ಒಪ್ಪಿಲ್ಲ ಎಂದು 13ರ ಬಾಲಕನಿಗೆ ಬರೆ ಇಟ್ಟ ಆಂಟಿ

ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಅನ್ನುವ ಕಾರಣಕ್ಕೆ 13 ವರ್ಷದ ಬಾಲಕನ ಮರ್ಮಾಂಗಕ್ಕೆ ಪಕದ್ಮನೆ ಆಂಟಿಯೊಬ್ಬಳು ಇಕ್ಕಳದಿಂದ ಬರೆ ಹಾಕಿರುವ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಕಳೆದ ಶುಕ್ರವಾರ ಮಹಿಳೆ ಪಕ್ಕದ ಮನೆಯ ಬಾಲಕನನ್ನು ಮನೆಗೆ ಕರೆದಿದ್ದಾಳೆ. ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದವಳು, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾಳೆ. ಆದ್ರೆ ಆಂಟಿಯ ಕರೆಗೆ ಬಾಲಕ ಒಪ್ಪಿಕೊಳ್ಳಲಿಲ್ಲ. ಆದರೂ…

ಸ್ವಚ್ಛ ಭಾರತ್ ಗೆ ಅವಮಾನ – ಸಿಎಂ ಪೋಟೋ ಪಕ್ಕದಲ್ಲೇ ಸಚಿವರ ಮೂತ್ರ ವಿಸರ್ಜನೆ

ರಾಜಸ್ತಾನದ ಸಚಿವ ಶಂಬು ಸಿಂಗ್ ಖಟೇಸರ್ ಮುಖ್ಯಮಂತ್ರಿ ವಸುಂಧರಾ ರಾಜೆ ಫೋಟೋ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ, ಸಚಿವ ಶಂಬು ಸಿಂಗ್ ಅವರು, ಮುಖ್ಯಮಂತ್ರಿ ಕ್ಯಾಂಪೇನ್ ಪೋಸ್ಟರ್ ಬಳಿ ನಾನು ಮೂತ್ರ ಮಾಡಿಲ್ಲ. ವಯೋವೃದ್ಧ ಸಮಸ್ಯೆಯಿಂದ ಬಯಲಿನಲ್ಲಿ ಮೂತ್ರ ಮಾಡಿದ್ದೇನೆ. ಬಯಲಿನಲ್ಲಿ ಮೂತ್ರ ಮಾಡುವುದು ಒಲ್ಡ್ ಏಜ್…