Saturday, May 15, 2021
spot_img

CATEGORY

ರಾಜ್ಯ

ಆರೈಕೆ ಕೇಂದ್ರಗಳತ್ತ ಮುಖ ಮಾಡದ ಕೊರೋನಾ ಸೋಂಕಿತರು : ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಬಳಿಕ ಕೊರೋನಾ ಸೋಂಕಿನ ಸಂಖ್ಯೆ ಇಳಿಮುಖವಾಗಿದೆ ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಆದರೆ ಲಾಕ್ ಡೌನ್ ಪ್ರಾರಂಭದಲ್ಲಿ ಇದ್ದ ಟೆಸ್ಟಿಂಗ್ ಪ್ರಮಾಣಕ್ಕೂ, ಈಗಿನ ಟೆಸ್ಟಿಂಗ್ ಪ್ರಮಾಣಕ್ಕೂ...

ಕೊರೋನಾ ನಿಯಂತ್ರಣಕ್ಕೆ ಸಂತೋಷ್ ಜೀ ಎಂಟ್ರಿ – ಯಡಿಯೂರಪ್ಪ ವೈಫಲ್ಯ ಈಗ ಅರಿವಾಯ್ತೆ…

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ತಪ್ಪಿದ್ದು, ರಾಜ್ಯ ರಾಜಧಾನಿಯಿಂದ ಹಳ್ಳಿಗೆ ಸೋಂಕು ವಲಸೆ ಹೋಗಿದೆ.  ಕನಿಷ್ಟ ಪಕ್ಷ ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಚ್ಚೆತ್ತುಕೊಂಡು, ಬೆಂಗಳೂರಿನಿಂದ ಬಂದವರನ್ನು ಕ್ವಾರಂಟೈನ್ ಮಾಡಿ, ಅವರ...

ಸಕ್ಕರೆ ನಾಡಿನಲ್ಲಿ ಇಂದು ಒಂದೇ ದಿನ 1348 ಮಂದಿಗೆ ಸೋಂಕು – 5 ಸಾವು

ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸ್ಪಷ್ಟವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆತಂಕ ಅಂದ್ರೆ ಗುಣಮುಖರಾಗಿ ಮನೆಗೆ ಮರಳುತ್ತಿರುವವರ ಸಂಖ್ಯೆ ಅಷ್ಟೇ ಪ್ರಮಾಣದಲ್ಲಿ ಕುಸಿತವಾಗುತ್ತಿದೆ....

ಮಹಾರಾಷ್ಟ್ರದಲ್ಲಿ ಕರ್ಫ್ಯೂ – ಕಲಬುರಗಿಯಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ

ಕಲಬುರಗಿ : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಮುಂದುವರಿದಿದೆ. ರೂಪಾಂತರಿ ವೈರಸ್ ಕರ್ನಾಟಕಕ್ಕೆ ಕಾಲಿಟ್ಟಿರುವ ಕಾರಣ ಸೋಂಕಿನ ಎರಡನೆ ಅಲೆ ರಕ್ಕಸ ರೂಪಿಯಾಗಿದೆ. ಬೆಂಗಳೂರು ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವೈರಸ್...

ಕಾಲ ಸರಿ ಇಲ್ಲ.. ಅನಾಹುತವಾಗಬಾರದು ಅಂತಾ ದೂರು ಕೊಟ್ಟೆ – ಅಶ್ವಿನಿ ಕೊಂಡದಕುಳಿ

ಕೋಟ : ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರ ನಾಪತ್ತೆ ಪ್ರಕರಣ ಇದೀಗ ಸುಖಾಂತ್ಯವಾಗಿದೆ. ನಿನ್ನೆ ಅಂದುಕೊಂಡಂತೆ ಅವರು ಬೆಂಗಳೂರಿನಲ್ಲೇ ಸಿಕ್ಕಿದ್ದಾರೆ. ಇದೀಗ ಈ ಕುರಿತು ಉದಯ ಕಡಬಾಳ...

ಕೊರೋನಾ ಲಸಿಕೆ ಪಡೆದ ಪೊಲೀಸರಿಗೆ ಸೋಂಕು : ಇಲ್ಲೊಂದು ಗುಡ್ ನ್ಯೂಸ್ ಇದೆ

ಮಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ರುದ್ರನರ್ತನ ಮುಂದುವರಿದಿದೆ. ಕೊರೋನಾ ಸೋಂಕಿತರನ್ನು ರೋಗವೇನೂ ಸಾವಿನ ಮನೆಗೆ ಕರೆದೊಯ್ಯುತ್ತಿಲ್ಲ, ಬಹುತೇಕರು ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಎರಡನೆಯ ಅಲೆಯನ್ನು...

ಛಲ ಬಿಡದ ತಿವಿಕ್ರಮನ ರಾಮನವಮಿಯ ಶಪಥ :15 ವರ್ಷಗಳ ಬಳಿಕ ಮುಖ್ಯಪ್ರಾಣನಿಗೆ ಪೂಜೆಯ ಭಾಗ್ಯ….

ಉಡುಪಿ : ಶೀರೂರು ಮಠ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು ನಿಜ, ಆದರೆ ಧಾರ್ಮಿಕವಾಗಿ ಮಠ ಅಧೋಗತಿಗೆ ಹೋಗಿತ್ತಾ ಅನ್ನುವ ಪ್ರಶ್ನೆಯೊಂದು ಶೀರೂರು ಶ್ರೀಗಳು ತೀರಿಕೊಂಡ ವೇಳೆ ಆಸ್ತಿಕರ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಇದೀಗ ಸೋದೆ ಮಠದ...

ಅಯ್ಯೋ ಪಾಪ ಊಟ ಮಾಡದೆ ಬಂದ ಜಿಲ್ಲಾಧಿಕಾರಿಗಳು ಮದು ಮಗಳು ಹೇಳಿದ್ಲು ಅಂತಾ ಮಾಸ್ಕ್ ತೆಗೆದ್ರಂತೆ….!

ಉಡುಪಿ : ಈ ನೆಲದಲ್ಲಿ ಬಡವನಿಗೊಂದು ಕಾನೂನು ಉಳ್ಳವನಿಗೊಂದು ಕಾನೂನು ಅನ್ನುವ ಕಾರಣದಿಂದ ಈ ಸಮಸ್ಯೆ ಉದ್ಭವವಾಗುತ್ತಿದೆ. ಕೊರೋನಾ ಸೋಂಕಿತರಾಗಿರುವ ಜನ ಸಾಮಾನ್ಯರು ಬೆಡ್ ಇಲ್ಲದೆ ಬೀದಿ ಬೀದಿಯಲ್ಲಿ ಅಲೆಯುತ್ತಿದ್ದಾರೆ. ಅದ್ಯಾವ ರಾಜಕಾರಣಿ ಬೆಡ್...

ಸಂಕಷ್ಟದಲ್ಲಿದ್ದ ಶೀರೂರು ಮಠ ಸ್ವಾವಲಂಬಿಯಾಗಿದ್ದು ಹೇಗೆ…? ನೂತನ ಯತಿಗಳ ಭಾರ ಇಳಿಸಿದ ಸೋದೆಶ್ರೀಗಳು ಮಾಡಿದ್ದು ಸರಿಯೇ..

ಉಡುಪಿ : ಸದಾ ಸುದ್ದಿಯಲ್ಲಿ ಅಷ್ಟ ಮಠಗಳ ಪೈಕಿ ಒಂದಾದ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸದಾ ಸುದ್ದಿಯಲ್ಲಿದ್ದರು. ಅವರ ಕೆಲಸ ಕಾರ್ಯಗಳು ಸಿಕ್ಕಾಪಟ್ಟೆ ವಿಭಿನ್ನವಾಗಿದ್ದ ಕಾರಣ ಪತ್ರಿಕೆಗಳಲ್ಲಿ ಫೋಟೋ ಬರೋದು...

ಸಿಡಿ ಲೇಡಿ, ರಮೇಶ್ ಜಾರಕಿಹೊಳಿಗೆ ಕೊರೋನಾ ನೆಗೆಟಿವ್ ಸರ್ಟೀಫಿಕೆಟ್ ಕೊಡಿಸಿದ ಸುವರ್ಣ ಚಾನೆಲ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ತಾಂಡವವಾಡುತ್ತಿದೆ. ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯ ಇನ್ನೂ ಮುಂದುವರಿದಿದೆ. ಕಠಿಣ ಕ್ರಮದ ನೆಪದಲ್ಲಿ ತಂದಿರುವ ಆದೇಶಗಳು ಬಡವರ ಪಾಲಿಗೆ ಮಾತ್ರ ಅನ್ವಯಿಸುತ್ತಿದೆ. ಈ ನಡುವೆ ಕೊರೋನಾ ನಿಯಂತ್ರಿಸಲು ವೈದ್ಯರು...

Latest news

- Advertisement -spot_img