Tuesday, March 9, 2021

CATEGORY

ವಿದೇಶ

ಭಾರತ ವಿರೋಧಿ ನಿಲುವಿನ ಕಮಲಾ ಹ್ಯಾರಿಸ್ ಸೊಸೆಗೆ ಎಚ್ಚರಿಕೆ ನೀಡಿದ ಶ್ವೇತ ಭವನ

ನವದೆಹಲಿ : ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಯತ್ನಿಸುತ್ತಿದ್ದ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರಿಸ್ ಅವರಿಗೆ ತೀವ್ರ ಮುಖ ಭಂಗವಾಗಿದೆ. ನಿಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ನೀವು...

ಕೊರೋನಾ ಸೋಂಕಿನ ಮೂಲ ಚೀನಾವಲ್ಲ…ಅದು ಹುಟ್ಟಿದ್ದು ಆಸ್ಟ್ರೇಲಿಯದಲ್ಲಂತೆ…!

ಚೈನಾ ವೈರಸ್ ಎಂದೇ ಕರೆಯಲ್ಪಟ್ಟ ಕೊರೋನಾ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಜಗತ್ತಿನ ಆರ್ಥಿಕತೆ ನೆಲ ಕಚ್ಚಿದ್ದು, ಜನ ಮುಂದೇನು ಅನ್ನುವ ಚಿಂತೆಯಲ್ಲಿದ್ದಾರೆ. ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿದೆ ನಿಜ, ಆದರೆ ಅದರ ಆಫ್ಟರ್ ಎಫೆಕ್ಟ್...

ಆರೋಗ್ಯ ಸಿಬ್ಬಂದಿ ಯಡವಟ್ಟು : ಒಂದೇ ಏಟಿಗೆ 5 ಡೋಸ್ ಕೊರೋನಾ ಲಸಿಕೆ ಪಡೆದವನ ಕಥೆಯೇನಾಗಬೇಕಿತ್ತು

ನವದೆಹಲಿ : ಕೊರೋನಾ ಮಣಿಸುವ ಸಲುವಾಗಿ ನೀಡಲಾಗುತ್ತಿರುವ ಲಸಿಕೆ ಪಡೆಯಲು ಹಲವು ಕಡೆಗಳಲ್ಲಿ ಜನ ಹಿಂದೆ ಮುಂದೆ ಯೋಚಿಸುತ್ತಿದ್ದಾರೆ. ಕೆಲವರು ಎಲ್ಲಾ ಗಾಸಿಪ್ ಗಳನ್ನು ಬದಿಗೊತ್ತಿ ಲಸಿಕೆ ಪಡೆದು ನೆಮ್ಮದಿಯಾಗಿದ್ದಾರೆ. ಈ ನಡುವೆ ಸಿಂಗಾಪುರದಲ್ಲಿ ಆರೋಗ್ಯ...

ಚೀನಾದ ಔಷಧಿ ಕೈಕೊಟ್ಟ ಬೆನ್ನಲ್ಲೇ … ರಷ್ಯಾದ ಕೊರೋನಾ ಲಸಿಕೆಗೆ ಮೊರೆ ಹೋದ ಪಾಕಿಸ್ತಾನ

ನವದೆಹಲಿ : ಪಾಕಿಸ್ತಾನದಲ್ಲಿ ಹರಡುವ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಚೀನಾದ ಸಿನೋವಾಕ್ ಲಸಿಕೆ ಹಾಗೂ ಆಕ್ಸ್‌ಫರ್ಡ್ ವಿವಿ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿದ ಕೊರೋನಾ ಲಸಿಕೆಯನ್ನು...

ಟ್ರಂಪ್ ನಿರ್ಗಮನದ ಬೆನ್ನಲ್ಲೇ ಶ್ವೇತಭವನದಲ್ಲಿ ಕೇಳಿಸುತ್ತಿದೆ ನಾಯಿ ಬೊಗಳುವ ಸದ್ದು

ಅಮೆರಿಕಾ : ಡೋನಾಲ್ಡ್ ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸುತ್ತಿದ್ದಂತೆ ಇದೀಗ ನಾಯಿ ಬೊಗಳುವ ಸದ್ದು ಕೇಳಿಸಲಾರಂಬಿಸಿದೆ. ನೂತನ ಅಧ್ಯಕ್ಷ ಜೊ ಬೈಡನ್ ಶ್ವಾನಪ್ರಿಯರಾಗಿದ್ದು, ತಮ್ಮ ಸಾಕು ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ನನ್ನು ಶ್ವೇತ...

ಪಾಪ ಅದೇನೂ ಸಂಕಷ್ಟವಿತ್ತೋ… ಗಂಡನಿಗೆ 1248 ಕೋಟಿ ರೂಪಾಯಿ ಪರಿಹಾರ ಕೊಟ್ಟ ಗಾಯಕಿ

ಬೆಂಗಳೂರು :  ಸಾಮಾನ್ಯವಾಗಿ ಡಿವೋರ್ಸ್ ಪ್ರಕರಣಗಳಲ್ಲಿ ಗಂಡನೇ ಹೆಂಡತಿಯಾದವಳಿಗೆ ಜೀವನಾಂಶ ನೀಡಬೇಕಾಗುತ್ತದೆ. ಅಪರೂಪದಲ್ಲಿ ಅಪರೂಪ ಅನ್ನುವಂತೆ ಪತ್ನಿ ಪತಿಗೆ ಜೀವನಾಂಶ ನೀಡುವ ಪ್ರಕರಣಗಳು ಈ ತನಕ ವರದಿಯಾಗಿದೆ. ಆದರೆ ಅದು ಅಷ್ಡೊಂದು ದೊಡ್ಡ ಮೊತ್ತದ...

ಅಮೆರಿಕಾದ ಕೊರೋನಾ ಲಸಿಕೆ ಹಳ್ಳ ಹಿಡಿಯೋದು ಗ್ಯಾರಂಟಿ…. ಟ್ರಂಪ್ ಗಡಿ ಬಿಡಿಗೆ ಬಲಿಯಾಯ್ತೇ ಫೈಜರ್

ಬೆಂಗಳೂರು : ಅಮೆರಿಕಾದ ಪ್ರತಿಷ್ಠಿತ ಕಂಪನಿ ಫೈಜರ್ ಸಂಶೋಧಿಸಿದ ಕೊರೋನಾ ಲಸಿಕೆ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ತರಾತುರಿಯಲ್ಲಿ ಆಗಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಲಸಿಕೆಗೆ ಹಸಿರು ನಿಶಾನೆ ತೋರಿದ ಕರ್ಮಕ್ಕೆ...

ಕೊರೋನಾ ಬಗ್ಗೆ ಪೈಲೆಟ್ ಚರ್ಚೆ – ಪಾಕ್ ವಿಮಾನ ಪತನ

ಪಾಕಿಸ್ತಾನ : ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವಲ್ಲ, ಬದಲಾಗಿ ಪೈಲೆಟ್ ಗಳು ತಮ್ಮ ಕರ್ತವ್ಯದ ಕಡೆಗೆ ಗಮನ ಕೊಡುವುದನ್ನು ಬಿಟ್ಟು ಕೊರೋನಾ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು...

ಯಾವುದೇ ಕ್ಷಣದಲ್ಲಿ ಮಲ್ಯ ಭಾರತಕ್ಕೆ ಗಡೀಪಾರು….. ಈ ಸುದ್ದಿಯೇ ಸುಳ್ಳು

ನವದೆಹಲಿ : ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯ ಯಾವುದೇ ಕ್ಷಣದಲ್ಲಿ ಭಾರತಕ್ಕೆ ಗಡೀಪಾರು ಆಗುವ ಸಂಭವ ಇದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಪಕ್ಕಾ ಸುಳ್ಳು ಅನ್ನುವುದು ಇದೀಗ...

ಶಾಲೆ ಆರಂಭದ ಬಳಿಕ ವಿದೇಶಗಳಲ್ಲಿ ಮಕ್ಕಳಿಗೆ ತಗುಲಿದೆ ಕೊರೋನಾ….

ಬೆಂಗಳೂರು :  ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಮಂದಿಗೆ ಸಹಾಯ ಹಸ್ತ ಚಾಚಬೇಕಾಗಿರುವಲ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಲು ಅದೇನು ತರಾತುರಿಯೋ ಗೊತ್ತಿಲ್ಲ. ಸೂಕ್ಷ್ಮ ವ್ಯಕ್ತಿ ಎಂದೇ ಕರೆಸಿಕೊಂಡಿರುವ ಶಿಕ್ಷಣ ಸಚಿವರ ಸುರೇಶ್ ಕುಮಾರ್...

Latest news

- Advertisement -