Advertisements

Category: Entertainment

ಮತ್ತೊಂದು ಅದೃಷ್ಟ ಪರೀಕ್ಷೆಗಿಳಿದ ಶ್ರುತಿ ಪ್ರಕಾಶ್

ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಚಂದನವನದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಉತ್ತಮ ಗಾಯಕಿಯಾಗಿರುವ ಕಾರಣ ಚಿತ್ರರಂಗ ಕೈ ಬೀಸುತ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಂತೆ ಅವಕಾಶ ಕೈ ಬೀಸಲಿಲ್ಲ. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ತನ್ನ ಧ್ವನಿಯಿಂದಲೇ ಮೋಡಿ ಮಾಡಿದ್ದ ಗಾಯಕಿ ಹಾಗೂ ಮಾಡೆಲ್ ಶೃತಿ ಪ್ರಕಾಶ್…

Advertisements

ಚಂದನವನದಲ್ಲಿ ಭರವಸೆ ಮೂಡಿಸಿದ ಸಾಗರದ ಕಿನ್ನರಿ

ಪದವಿ ಮುಗಿಸಿದ ಕೂಡಲೇ ಕೆಲಸದ ಅನಿವಾರ್ಯತೆಯೂ ಹಿನ್ನಲೆಯಲ್ಲಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಾಲಿಟ್ಟ ಶೀತಲ್ ಶೆಟ್ಟಿಗೆ ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಅನ್ನುವ ನಿರೀಕ್ಷೆ ಇರಲಿಲ್ಲ. ಮನಸ್ಸಿನ ನೋವುಗಳನ್ನು ಮರೆಯಬೇಕು, ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಅನ್ನುವುದಷ್ಟೇ ಅವರ ಇಚ್ಛೆಯಾಗಿತ್ತು. BiggBoss Sheethal Shetty View about Malavika ನಾನೊಂದು ಕಂಪನಿ ಮಾಲಕಿಯಾಗಬೇಕು, ಚಿತ್ರ ನಟಿಯಾಗಬೇಕು ಅನ್ನುವ ಗುರಿ ಅವರಿಗೆ ಇರಲಿಲ್ಲ….

ಕೋಟಿ ಕೊಟ್ಟರೂ ಅದೊಂದು ಪಾತ್ರ ಮಾಡುವುದಿಲ್ಲವಂತೆ ಚಿಕ್ಕಣ್ಣ

ಚಿಕ್ಕಣ್ಣ  ಟಿವಿಯಲ್ಲಿ ನಿರೂಪಕನಾಗಿದ್ದ ವೇಳೆ ಈಗಿನಂತೆ ಹಾಸ್ಯಭರಿತ ರಿಯಾಲಿಟಿ ಶೋ ಗಳು ಇರಲಿಲ್ಲ. ಒಂದು ವೇಳೆ ಆಗ್ಲೇ ಕಾಮಿಡಿ  ರಿಯಾಲಿಟಿ ಶೋ ಇರುತ್ತಿದ್ದರೆ ಚಿಕ್ಕಣ್ಣ ಹೇಗಿರುತ್ತಿದ್ದರು ಊಹಿಸಿ.ಆದರೆ ಅದು ಅವರ ಪಾಲಿಗೆ ಒಳ್ಳೆಯದೇ ಆಯ್ತು ಅನ್ನಿಸುತ್ತದೆ. ಟಿವಿ ಶೋ ನಡೆಸಿಕೊಡುತ್ತಿದ್ದ ಚಿಕ್ಕಣ್ಣ ಆಗ ಜೇಬಿನಲ್ಲಿ ಫೋಟೋ ಹಿಡಿದುಕೊಂಡೇ  ತಿರುಗುತ್ತಿದ್ದರು. ಮುಹೂರ್ತ ಸಮಾರಂಭಗಳಿಗೆ ಹೋಗಿ ನಿರ್ದೇಶಕರನ್ನು ಭೇಟಿಯಾಗಿ ಅವಕಾಶ ಕೊಡಿ ಸಾರ್ ಎಂದು…

ಮೂರು ತಿಂಗಳು ಅವಮಾನ ಅನುಭವಿಸಿದ ಹರಿಪ್ರಿಯಾ….!

ರಮ್ಯ ಕೈ ಕೊಟ್ಟು ಹೋದ ‘ನೀರ್ ದೋಸೆ’ ಚಿತ್ರವನ್ನು ಕೈ ಹಿಡಿದದ್ದು ಹರಿಪ್ರಿಯಾ. ಅವತ್ತು ಹರಿಪ್ರಿಯಾ ನಟನೆ ಕಂಡವರು ಅಚ್ಚರಿಗೊಂಡಿದ್ದರು. ಇಷ್ಟು ಚೆನ್ನಾಗಿ ಬೋಲ್ಡ್ ಆಗಿ ಈಕೆ ನಟಿಸಬಲ್ಲ ನಟಿ ಅನ್ನುವುದೇ ಗೊತ್ತಾಗಿತ್ತು ಅವತ್ತು. ಆದರೆ ಚಿತ್ರ ಹಿಟ್ ಆದರೂ ಹರಿಪ್ರಿಯಾ ವೃತ್ತಿ ಬದುಕಿಗೆ ಆ ಹಿಟ್ ಅನುಕೂಲಕ್ಕಿಂತ ಅನಾನುಕೂಲ ಮಾಡಿಕೊಟ್ಟಿತು. ಅವಕಾಶ ಹುಡುಕಿಕೊಂಡು ಬಂತು. ಆದರೆ ಎಲ್ಲವೂ ‘ನೀರ್ ದೋಸೆ’…

ನಿಧಿ ಸುಬ್ಬಯ್ಯ ತೆಗೆಸಿಕೊಂಡ ಒಂದೇ ಒಂದು ಫೋಟೋ ರಾಡಿ ಎಬ್ಬಿಸಲಿದೆ

ವಿಶ್ವವಿಖ್ಯಾತ ಮೈಸೂರು ಅರಮನೆಯೊಳಗೆ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಪುತ್ರಿಯ ವಿವಾಹಪೂರ್ವ ಫೋಟೋ ಶೂಟ್ ನಡೆಸಿ ವಿವಾದಕ್ಕೆ ಸಿಲುಕಿಕೊಂಡಿದ್ದರು. ಎಷ್ಟಾದರೂ ಸರ್ಕಾರಿ ಅಧಿಕಾರಿ ತಾನೇ, ಕೈಗೊಳ್ಳಬೇಕಾಗಿದ್ದ ಕಾನೂನು ಕ್ರಮಗಳು ಅಷ್ಟೇನು ಕಠಿಣವಾಗಲೇ ಇಲ್ಲ. ಆದರೆ ಇದೀಗ ನಟಿ ನಿಧಿ ಸುಬ್ಬಯ್ಯ ತೆಗೆಸಿಕೊಂಡ ಫೋಟೋ ಒಂದು ರಾಡಿ ರಂಪಾಟ ಎಬ್ಬಿಸುವ ಲಕ್ಷಣಗಳಿದೆ. ಅರಮನೆಯ ಒಳಾಂಗಣ ಹಾಗೂ ಜಯಮಾರ್ತಾಂಡಾ ದ್ವಾರದ ಬಳಿ ಫೋಟೋ ಶೂಟ್ ಮಾಡುವ…

ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​…..

ಚಿತ್ರರಂಗದ ಸೆಲೆಬ್ರೆಟಿಗಳ ಪೈಕಿ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕುಂತರು ಸುದ್ದಿ ನಿಂತರು ಸುದ್ದಿ ಅನ್ನುವಂತಾಗಿದೆ ಅವರ ಕಥೆ. ಇದಕ್ಕೆ ಕಾರಣ ವಿಜಯ ದೇವರಕೊಂಡ ಜೊತೆಗಿನ ಗೀತಾ ಗೋವಿಂದ ತೆಲುಗು ಚಿತ್ರ. ಚಿತ್ರದ ಪೋಸ್ಟರ್ ರಿಲೀಸ್ ಆದ ಬೆನ್ನಲ್ಲೇ ಕಾಲು ಎಳೆಯಲಾರಂಭಿಸಿದ ಅಭಿಮಾನಿಗಳು, ವ್ಯಾಪ್ತಿ ಮೀರಿ ಟ್ರೋಲ್ ಮಾಡಿದ್ದರು. ರಶ್ಮಿಕಾ ಖಾಸಗಿ ಬದುಕಿನ ಬಗ್ಗೆ ಮಾತನಾಡಿ ಕಿರಿ ಕಿರಿ ಉಂಟು…

ರಶ್ಮಿಕಾ V/S ಅಭಿಮಾನಿಗಳು –  ಅತೀಯಾದ ರೋಮಾನ್ಸ್ ಅಪಾಯಕಾರಿ

ಕಿರಿಕ್ ಪಾರ್ಟಿಯ ಬೆಡಗಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ದು ಮಾಡುತ್ತಿರುತ್ತಾರೆ. ಅವರ ನಟಿಸಿದ ಪ್ರತಿಯೊಂದು ಸಿನಿಮಾವೂ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತದೆ. ಕೆಲ ದಿನಗಳಿಂದ ಗೀತಾ ಗೋವಿಂದಂ ತೆಲುಗು ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಆಡಿದ ಮಾತಿನ ಕಾರಣದಿಂದ ವೈರಲ್ ಆಗಿರುವ ರಶ್ಮಿಕಾ ಇದೀಗ ರೋಮಾನ್ಸ್ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ ಗೀತಾ ಗೋವಿಂದಂ…

ಸೆಲೆಬ್ರೆಟಿಗಳಿಗೆ ಹಿಡಿದ ಕಿಕಿ ಭೂತವನ್ನು ಬಿಡಿಸುವ ಐಡಿಯಾ ನಿಮ್ಮಲ್ಲಿದೆಯೇ..?

ವಿದೇಶದಿಂದ ಬಂದ ಕಿಕಿ ಭೂತ ಈಗ ಕನ್ನಡದ ಸೆಲೆಬ್ರೆಟಿಗಳ ಮನೆ ಬಾಗಿಲಿಗೆ ಬಂದಿದೆ. ಯಾರನ್ನಾದರೂ ಸಾಯಿಸದೆ ಇವರಿಗೆ ನೆಮ್ಮದಿ ಇಲ್ಲ ಅನ್ನಿಸುತ್ತದೆ. ನಿನ್ನೆ ನಿವೇದಿತಾ ಹುಚ್ಚಾಟ ಮೆರೆದ್ರೆ ಇದೀಗ ನಟಿ ಪ್ರಣೀತಾ ಕೂಡಾ ಚಾಲೆಂಜ್ ತೆಗೆದುಕೊಂಡಿದ್ದಾರೆ. ಯಾರಪ್ಪ ಈ ಪ್ರಣೀತಾ ಅಂತೀರಾ, ಪೊರ್ಕಿ, ಜರಾಸಂಧ,, ಭೀಮಾ ತೀರದಲ್ಲಿ, ಮಿಸ್ಟರ್ 420 ಹೀಗೆ ಅನೇಕ ಕನ್ನಡ ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಜೊತೆಗೆ ತೆಲುಗು,…

ಪುನೀತ್ ಕೈಯಲ್ಲಿ ಕಪ್ಪು ದಾರ ಯಾಕೆ ಬಂತು…?

ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ನಟ ಸಾರ್ವಭೌಮ ಚಿತ್ರ ಮೊದಲ ದಿನದಿಂದಲೂ ಕುತೂಹಲ ಹುಟ್ಟಿಸಿದೆ. ಪವನ್ ಒಡೆಯರ್ ಕೈ ಹಾಕಿರುವ ಪ್ರಾಜೆಕ್ಟ್ ಒಳಗೆ ಏನಿದೆ ಅನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಆದರೆ ಚಿತ್ರದ ಕಥೆಯೇನು ಅನ್ನುವುದರ ಒಂದಿಷ್ಟು ಸುಳಿವನ್ನೂ ಬಿಟ್ಟುಕೊಟ್ಟಿಲ್ಲ ಚಿತ್ರ ತಂಡ. ಆದರೆ ಚಿತ್ರದ ಶೂಟಿಂಗ್ ಪ್ರಾರಂಭವಾದ ನಂತರ ಪುನೀತ್ ಕೈಯಲ್ಲೊಂದು ಕಪ್ಪು ದಾರ ಬಂದಿತ್ತು. ಎಂದಿಗೂ…

ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ

ಕಿರಿಕ್ ಪಾರ್ಟಿಯ ಸುಂದರಿ, ರಕ್ಷಿತ್ ಶೆಟ್ಟಿ ಮನದನ್ನೆ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಅದ್ದೂರಿಯಾಗಿ ಬಿಡುಗಡೆಯಾಯಿತು. ಈ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಹ ಬಂದಿದ್ದರು.ಕಾರ್ಯಕ್ರಮದ ವೇಳೆ ಅಲ್ಲಿದ್ದ…