Advertisements

Category: Entertainment

ಬ್ರೇಕಪ್ ಗೆ ತೇಪೆ ಹಾಕುವ ಕೆಲಸ ಸಾಗಿದೆಯಂತೆ….?

ಕಿರಿಕ್ ಪಾರ್ಟಿಯ ಜೋಡಿ ನಿಜ ಜೀವನದಲ್ಲಿ ಕಿರಿಕ್ ಮಾಡಿಕೊಂಡು, ಇದೀಗ ಸುದ್ದಿಯಾಗಿದೆ. ಆದರೆ ಇಲ್ಲಿ ರಶ್ಮಿಕಾ ಮತ್ತು ರಕ್ಷಿತಾ ನಡುವೆ ಕಿರಿಕ್ ಆಗಿಲ್ಲ ಅನ್ನುವ ಸುದ್ದಿಯೊಂದು ಬಂದಿದೆ. ಅವರಿಬ್ಬರೂ ಚೆನ್ನಾಗಿಯೇ ಇದ್ದರು. ಆದರೆ ಯಾವಾಗ ಗೀತಾ ಗೋವಿಂದಂ ಚಿತ್ರದ ಕಿಸ್ಸಿಂಗ್ ಸೀನ್ ಲೀಕ್ ಆಯ್ತೋ, ರಕ್ಷಿತ್ ಶೆಟ್ಟಿಯ ಕುಟುಂಬಸ್ಥರು ಕಿರಿಕಿರಿಗೆ ಒಳಗಾದ್ರಂತೆ. ಸಂಬಂಧಿಕರು, ಅವರು ಇವರು ಕೇಳುವ ಪ್ರಶ್ನೆಗಳು ಅವರನ್ನು ಇಕ್ಕಟ್ಟಿಗೆ…

Advertisements

ಏನಾಯ್ತು ದೀಪಿಕಾ… ಮದುವೆ ಬಗ್ಗೆ ಕೇಳಿದರೆ ಕೆನ್ನೆ ಕೆಂಪಾಗಲಿಲ್ಲ – ಮೂತಿ ಸುಡು ಕೆಂಡವಾಗಿತ್ತು..

ದರ ಏರಿಕೆ, ನೆರೆ, ಬರ ಹೀಗೆ ಜನರ ಸಂಕಷ್ಟದ ಸುದ್ದಿಗಳು ರಾರಾಜಿಸಬೇಕಾದ ಜಾಗದಲ್ಲಿ ಮದುವೆ,ಡೈವೋರ್ಸ್ ಗಳೇ ರಾರಾಜಿಸುತ್ತಿದೆ. ಯಾರನ್ನು ದೂರುವುದು ಗೊತ್ತಾಗುತ್ತಿಲ್ಲ. ಇದೀಗ ಕಿರಿಕ್ ಜೋಡಿ ನಿಶ್ಚಿತಾರ್ಥದ ಕಿರಿಕ್ ನಡುವೆ ಗೃಹಸ್ಥಾಶ್ರಮ ಸ್ವೀಕರಿಸಲು ಸಿದ್ದವಾಗಿರುವ ದೀಪಿಕಾ ಪಡುಕೋಣೆ ಕಿರಿಕ್ ಮಾಡಿಕೊಂಡಿದ್ದಾಳೆ. ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಕುರಿತಂತೆ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡುತ್ತಿದೆ. ಮದುವೆಗೆ ಕರೆಯೋದಿಲ್ಲ ಅನ್ನುವುದು ಗೊತ್ತಿದ್ದರೂ…

ಸಂಬಂಧ ಉಳಿಸಲು ಕುಟುಂಬಸ್ಥರು ಸಾಕಷ್ಟು ಶ್ರಮಿಸಿದ್ದರು..?

ಕಿರಿಕ್ ಪಾರ್ಟಿ ಖ್ಯಾತಿಯ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಯಾವಾಗ ಸುದ್ದಿಯಲ್ಲಿ ಇರಲಿಲ್ಲ ಹೇಳಿ. ಚಿತ್ರ ಬಂದ ದಿನದಿಂದ ಇವರಿಬ್ಬರು ಸದಾ ಸುದ್ದಿಯಲ್ಲಿದ್ದರು. ಮೊದಲಿಗೆ ಚಿತ್ರದ ವಿಷಯ,ನಂತರ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಅನ್ನುವ ಗಾಸಿಪ್, ಬಳಿಕ ಇವರಿಬ್ಬರ ಪ್ರೀತಿ. ನಂತರ ನಿಶ್ಚಿತಾರ್ಥ, ಬಳಿಕ ತೆಲುಗಿಗೆ ಸವಾರಿ, ಗೋವಿಂದಂ ಚಿತ್ರದಲ್ಲಿ ಕಿಸ್ಸಿಂಗ್ ಹೀಗೆ ಪುರಾಣ ಮುಂದುವರಿಯುತ್ತದೆ. ಇದೀಗ ನಿಶ್ಚಿತಾರ್ಥ ಮುರಿದು ಬಿದ್ದಿರುವುದಾಗಿ…

ರಕ್ಷಿತ್ –ರಶ್ಮಿಕಾ ಬ್ರೇಕ್ ಅಪ್ – ಮುರಿದು ಬಿತ್ತು ಕಿರಿಕ್ ಪಾರ್ಟಿ ಜೋಡಿಯ ನಿಶ್ಚಿತಾರ್ಥ

2017 ಜುಲೈ 3ರಂದು ಈ ಜೋಡಿ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು  ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡಿದ್ದ ಕಿರಿಕ್‌ ಪಾರ್ಟಿ ಚಿತ್ರದ ಜೋಡಿ  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ  ಇನ್ನು ಕೆಲವೇ ವರ್ಷಗಳಲ್ಲಿ ಮದುವೆ ಎಂದು ಘೋಷಿಸಿಕೊಂಡಿತ್ತು. ಆದರೆ ಇದೀಗ ಹಸೆಮಣೆ ಏರಬೇಕಾದ ಜೋಡಿ ನಾನೊಂದು ತೀರ, ನೀನೊಂದು ತೀರಾ ಅಂದಿದೆ. ಚಂದನವನ ಮೆಚ್ಚಿಕೊಂಡಿದ್ದ ಕ್ಯೂಟ್‌  ಜೋಡಿಯ ನಿಶ್ಚಿತಾರ್ಥ ಮುರಿದು ಬಿದ್ದಿರುವ…

ಪ್ರತಿಷ್ಠೆಗಾಗಿ ಬಲಿ….? ಸೆಲ್ಫ್ ಸೂಸೈಡ್ ನತ್ತ ತುಳು ಚಿತ್ರರಂಗ

ಒಂದು ಕಾಲದಲ್ಲಿ ಸದ್ದು ಮಾಡಿದ ತುಳು ಚಿತ್ರರಂಗ ತನ್ನದೇ ತಪ್ಪುಗಳಿಂದ ನೇಪಥ್ಯಗೆ ಸರಿದು ಹೋಯ್ತು. ಕಲಾವಿದರು ನಾಟಕ ರಂಗದಲ್ಲೇ ನೆಲೆ ನಿಂತು, ನಿಂತ ನೀರಾದರು. ಆದರೆ ಅದ್ಯಾವ ಅದೃಷ್ಟದ ಬಾಗಿಲು ತೆರೆಯಿತೋ ಗೊತ್ತಿಲ್ಲ, ತುಳು ಚಿತ್ರರಂಗ ಸಣ್ಣದಾಗಿ ಸದ್ದು ಮಾಡಲಾರಂಭಿಸಿತು. ಫೈಟ್ ಗಳಿಲ್ಲದ, ಹಾಸ್ಯಮಯ ಚಿತ್ರಗಳತ್ತ ಜನ ಒಲವು ತೋರಿದರು. ಕೆಲ ಚಿತ್ರಗಳು ಸೂಪರ್ ಹಿಟ್ ಕೂಡಾ ಆಯ್ತು. ಆದರೆ ಯಾವಾಗ…

ನೋ ಅನುಷ್ಕಾ – ಕುಡ್ಲದ ಮತ್ತೊಬ್ಬ ಹುಡುಗಿ ಜೊತೆ ಪ್ರಭಾಸ್ ರೊಮ್ಯಾನ್ಸ್

ತೆಲುಗು ಚಿತ್ರರಂಗ ಕನ್ನಡದ ನಟಿಯರ ಪ್ರತಿಭೆಗೆ ಮಾರು ಹೋಗುತ್ತಿದೆ. ಕನ್ನಡದ ಬೆಡಗಿಯರು ಇದೀಗ ತೆಲುಗಿನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಬಳಿಕ ರಶ್ಮಿಕಾ ಮಂದಣ್ಣ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ಈ ನಡುವೆ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಲವ್ ಸ್ಟೋರಿಯೂ ಬಂದು ಹೋಯ್ತು. ಹೀಗಾಗಿಯೇ ಪ್ರಭಾಸ್ ಮುಂದಿನ ಚಿತ್ರದಲ್ಲಿ ಯಾರು ನಟಿಸುತ್ತಾರೆ ಅನ್ನುವ ಪ್ರಶ್ನೆ ಎದ್ದಿತ್ತು. ಅನುಷ್ಕಾ ಪ್ರಭಾಸ್ ಜೋಡಿ…

ನಿಖಿಲ್ ಆಯ್ತು..ಇದೀಗ ಅಂಬಿ ಪುತ್ರನ ಜೊತೆ ರಚಿತಾ…..

ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಟಿ ಎಂದು ಕರೆಸಿಕೊಂಡಿರುವ ರಚಿತಾ ರಾಮ್ ಕೈಯಲ್ಲಿ ಇರುವ ಅವಕಾಶಗಳಿಗೆ ಲೆಕ್ಕವಿಲ್ಲ. ಮುಟ್ಟಿದೆಲ್ಲಾ ಚಿನ್ನ ಅನ್ನುವ ಸ್ಥಿತಿ ರಚಿತಾ ರಾಮ್ ಅವರದ್ದು. ಈಗಾಗಲೇ ನಿಖಿಲ್ ಜೊತೆ ಸೀತಾರಾಮ ಕಲ್ಯಾಣ ಮುಗಿಸಿದ ರಚಿತಾ ಇದೀಗ ರೆಬೆಲ್ ಸ್ಟಾರ್ ಪುತ್ರನ ಸಿನಿಮಾದತ್ತ ಹೆಜ್ಜೆ ಹಾಕುವುದು ಪಕ್ಕಾ ಆಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಅಮರ್…

ರಶ್ಮಿಕಾ ಕಾರಣವಂತೆ ಹೌದ…? ಸಾಮಾಜಿಕ ಜಾಲತಾಣದಿಂದ ದೂರ ಸರಿದ ರಕ್ಷಿತ್

ತನ್ನ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಂವಾದ ಮಾಡುತ್ತಿದ್ದ ಕೆಲವೇ ಕೆಲವು ನಟರ ಪೈಕಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು. ಆದರೆ ಇದೀಗ ಏಕಾಏಕಿಯಾಗಿ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ ಹೊರ ನಡೆದಿದ್ದಾರೆ.  ಟ್ವಿಟರ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಮೂಲಕ Active ಆಗಿದ್ದ ರಕ್ಷಿತ್ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲದಿಂದ ನಾಪತ್ತೆಯಾಗಿದೆ. ರಕ್ಷಿತ್ ಈ ನಡೆ ಅಚ್ಚರಿಗೆ ಕಾರಣವಾಗಿದೆ, ಇಂತಹುದೊಂದು ನಿರ್ಧಾರಕ್ಕೆ ಅವರು ಬರಲು…

ಜಾನಕಿಯ ತಾಯಿ ಬದಲಾದ್ರು – ಸೀತಾರಾಮ್ ಟೀಂ ತೊರೆದ್ರ ರಶ್ಮಿ ಹರಿಪ್ರಸಾದ್

ಟಿಎನ್ ಸೀತಾರಾಂ ನಿರ್ದೇಶನದ ಮಗಳು ಜಾನಕಿ ಧಾರವಾಹಿ ದಿನದಿಂದ ದಿನಕ್ಕೆ ಕುತೂಹಲ ಘಟಕ್ಕೆ ಬರುತ್ತಿದೆ. ಒಂದು ಸಲ ನೋಡಿದವರು ಮುಂದಿನ ಕಂತುಗಳನ್ನು ತಪ್ಪಿಸಿಕೊಳ್ಳುವಂತಿಲ್ಲ ಅನ್ನುವಂತೆ ಕಥೆ ಸಾಗುತ್ತಿದೆ. ಈ ನಡುವೆ ಭಾರ್ಗಿ ಪತ್ನಿಯಾಗಿ, ಜಾನಕಿ ತಾಯಿಯಾಗಿ ರಶ್ಮಿ ಪಾತ್ರದಲ್ಲಿ ನಟಿಸುತ್ತಿದ್ದ ರಶ್ಮಿ ಹರಿಪ್ರಸಾದ್ ಮಗಳು ಜಾನಕಿ ತಂಡ ತೊರೆದಿದ್ದಾರೆ. ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ರಶ್ಮಿ ಪಾತ್ರವನ್ನು ಹೊಸ ಕಲಾವಿದರು ನಿಭಾಯಿಸಿದ್ದಾರೆ. ಬೆಸ್ಟ್…

ಮದುವೆ ಬೇಡ ಮಕ್ಳು ಮಾಡ್ಕೋ ಸಲ್ಮಾನ್‍ಗೆ ನಟಿ ಸಲಹೆ

ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬಾಚ್ಯೂಲರ್ ಸಲ್ಮಾನ್ ಖಾನ್ ಅವರು ಮದುವೆ ಕನಸನ್ನು ಬಿಟ್ಟು ಬಿಡುವುದು ಬೆಟರ್. ಬದಲಾಗಿ ಮಕ್ಳು ಮಾಡಿಕೊಳ್ಳುವುದು ಒಳ್ಳೆಯದು ಅನ್ನುವ ಸಲಹೆ ಬಂದಿದೆ. ಈ ಸಲಹೆಯನ್ನು ಕೊಟ್ಟಿರುವುದು ನಟಿ ರಾಣಿ ಮುಖರ್ಜಿ. ಕಾರ್ಯಕ್ರಮವೊಂದರಲ್ಲಿ ಈ ಸಲಹೆ ನೀಡಿರುವ ಅವರು ಮದುವೆ ಬಿಟ್ಟು ಮಕ್ಳು ಮಾಡಿಕೋ ಎಂದು ಸಲಹೆ ನೀಡಿದ್ದಾರೆ. ಸಲ್ಮಾನ್ ಖಾನ್ ಸೋನಿ ಚಾನೆಲ್ ನಲ್ಲಿ ‘ದಸ್ ಕಾ…