Category: Entertainment

ಚಂಬಲ್ ಸಿನಿಮಾ ವಿರುದ್ಧ ಡಿಕೆ ರವಿ ತಾಯಿ ಅಪಸ್ವರ

ದಿವಂಗತ ಡಿಕೆ ರವಿ ಜೀವನದ ಕಥೆಯನ್ನು ಹೊಂದಿದೆ ಎನ್ನಲಾದ ನೀನಾಸಂ ಸತೀಶ್ ನಟನೆಯ ‘ಚಂಬಲ್’ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರದ ವಿರುದ್ಧ ದಿ. ಡಿಕೆ ರವಿ ತಾಯಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ನನ್ನ ಮಗನ ಜೀವನ ಕಥೆಯನ್ನು ಚಂಬಲ್ ಸಿನಿಮಾದಲ್ಲಿ ಬಳಸಲಾಗಿದೆ. ಈ ಕುರಿತು ಕುಟುಂಬದ ಸದಸ್ಯರ ಕಡೆಯಿಂದ ಚಿತ್ರತಂಡ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ಬಿಡುಗಡೆಗೆ…

ಸಿಎಂ ಪುತ್ರನಿಗಾಗಿ ಚಲನಚಿತ್ರೋತ್ಸವದ ನಿಯಮವೇ ಬದಲಾಯ್ತು…!

ನಾಯಕನೊಂದಿಗೆ ಲಿಪ್ ಲಾಕ್ ಮಾಡಿದ ಪ್ರಿಯಾ ವಾರಿಯರ್

ಕಣ್ಸನ್ನೆ ಮೂಲಕ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚಿದ್ದ ಪ್ರಿಯಾ ವಾರಿಯರ್ ಒರು ಆಡಾರ್ ಲವ್ ಚಿತ್ರದಲ್ಲಿ ನಾಯಕ ರೋಶನ್ ಅಬ್ದುಲ್ ಜೊತೆ ಲಿಪ್ ಲಾಕ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕಣ್ಸನ್ನೆ ಮೂಲಕ ರಾತ್ರೋರಾತ್ರಿ ಸಂಚಲನ ಸೃಷ್ಟಿಸಿದ್ದ ಪ್ರಿಯಾ ವಾರಿಯರ್ ಅಭಿನಯದ ಮೊದಲ ಚಿತ್ರ ಇನ್ನು ಬಿಡುಗಡೆಯಾಗಿಲ್ಲ. ಆದರೆ ಅವರ ಬೇಡಿಕೆ ಮಾತ್ರ ದಿನೇ ದಿನೇ ಹೆಚ್ಚುತ್ತಿದೆ. ಇನ್ನು ಲಿಪ್…

ನಿಕ್ ಜೊತೆ ಪ್ರಿಯಾಂಕ ಬೆಡ್ ರೂಂ ನಲ್ಲಿದ್ದಾಗ ಫೋಟೋಗ್ರಾಫರ್ ಎಲ್ಲಿದ್ದ…?

ಇತ್ತೀಚೆಗೆ ಸಪ್ತಪದಿ ತುಳಿದಿರುವ ಪ್ರಿಯಾಂಕ ನಿಕ್ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ವೈರಲ್ ಆಗುತ್ತಿದೆ. ಇದೀಗ ನಿಕ್ ಜೊತೆಗಿನ ಖಾಸಗಿ ಕ್ಷಣಗಳನ್ನು ಪ್ರಿಯಾಂಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಜನ ಈ ಚಿತ್ರಗಳ ವಿರುದ್ಧ ಹರಿಹಾಯಲಾರಂಭಿಸಿದ್ದಾರೆ. ಪ್ರಿಯಾಂಕ ಸದ್ಯ ಕ್ಯಾಲಿಫೋರ್ನಿಯಾದಲ್ಲಿದ್ದು, ಪತಿ ನಿಕ್ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರ ಕೆಲ ಫೋಟೋಗಳನ್ನು ಪ್ರಿಯಾಂಕ ಫೋಸ್ಟ್ ಮಾಡಿದ್ದು, ಅದರಲ್ಲೊಂದು ಫೋಟೋ…

ಇವೆಲ್ಲಾ ಮಗಳ ಕಾಲ್ಗುಣ : ಹಾಸನದಲ್ಲಿ 80 ಎಕರೆ ತೋಟ ಖರೀದಿಸಿದ ಯಶ್

ಹುಟ್ಟೂರಿನಲ್ಲಿ ಜಾಗ ಖರೀದಿಸಬೇಕು ಅನ್ನುವ ತನ್ನ ಹಲವು ವರ್ಷದ ಕನಸನ್ನು ನಟ ಯಶ್ ನನಸು ಮಾಡಿಕೊಂಡಿದ್ದಾರೆ. ಅದು ಕೂಡಾ ಯಶ್, ರಾಧಿಕಾ ದಂಪತಿಯ ಬದುಕಿಗೆ ಮಗಳು ಬಂದ ಮೇಲೆ ಅನ್ನುವುದು ವಿಶೇಷ. ಹೀಗಾಗಿಯೇ ಯಶ್ ಜಾಗ ಖರೀದಿಸಿದ ಸುದ್ದಿ ತಿಳಿದ ಅಭಿಮಾನಿಗಳು ಎಲ್ಲವೂ ಮಗಳ ಕಾಲ್ಗುಣ ಎಂದು ಹರಸಿ ಹಾರೈಸಿದ್ದಾರೆ. ಯಶ್‌ ಹುಟ್ಟಿದ್ದು ಹಾಸನದಲ್ಲಿ, ಬೆಳೆದಿದ್ದು ಮೈಸೂರಿನಲ್ಲಿ. ಇರುವುದು ಬೆಂಗಳೂರಿನಲ್ಲಿ. ಆದ್ರು,…

ಕುರುಕ್ಷೇತ್ರದಲ್ಲಿ ಹೊಸ ಪಾಠ ಕಲಿತರಂತೆ ದರ್ಶನ್

ಮನೆಯಲ್ಲಿ ಕೂತು ಆಡ್ತಾ ಇದ್ದೀಯಾ…. ನಿಮ್ಮ ಯಾವ ಚಿತ್ರವೂ ರಿಲೀಸ್ ಆಗಿಲ್ಲ ಎಂದು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ ಎಂದು  ಕುರುಕ್ಷೇತ್ರ ಚಿತ್ರ ವಿಳಂಭ ಕುರಿತಂತೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಫಿಲ್ಮಂ ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿರುವ ಅವರು ನಾನು ಕುರುಕ್ಷೇತ್ರ ಚಿತ್ರಕ್ಕಾಗಿ ನನ್ನ ಎಲ್ಲಾ ಕಮರ್ಷಿಯಲ್ ಚಿತ್ರಗಳನ್ನು ಮುಂದಕ್ಕೆ ತಳ್ಳಿ ಡೇಟ್ ಕೊಟ್ಟೆ. ಅಗಸ್ಟ್ 9ಕ್ಕೆ ಕೆಲಸ ಪ್ರಾರಂಭಿಸಿ, ಜನವರಿ 6ಕ್ಕೆ…

ಗಡ್ಡ ಬಿಟ್ಟು ದೇವದಾಸನಾದ ಗಣೇಶ್ : ವಿರಹ ಪ್ರೇಮದಲ್ಲಿ ಗೋಲ್ಡನ್ ಸ್ಟಾರ್

ತಮಿಳು ಸೂಪರ್ ಹಿಟ್ ಸಿನಿಮಾ ’96’ ಕನ್ನಡದಲ್ಲಿ ’99’ ಹೆಸರಿನಲ್ಲಿ ರೀಮೇಕ್ ಆಗಿ ಮೂಡಿಬರಲಿದೆ ಅನ್ನುವುದು ಹಳೆಯ ಸುದ್ದಿ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದಲ್ಲಿ ಹೊರ ಬರಲಿರುವ ಚಿತ್ರವನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸಲಿದ್ದಾರೆ. ’99’ ಚಿತ್ರದಲ್ಲಿ ಗಣೇಶ್ ‘ಸಂಚಾರಿ ಫೋಟೋಗ್ರಾಫರ್’ ಪಾತ್ರ ಮಾಡಲಿದ್ದಾರೆ. ತನ್ನದೇ ಲೋಕದಲ್ಲಿ ವಿಹರಿಸುವ ಫೋಟೋಗ್ರಾಫರ್ ಪಾತ್ರಕ್ಕೆ ಗಣೇಶ್ ಜೀವ ತುಂಬಲಿದ್ದಾರೆ. ಇದೀಗ ಈ ಚಿತ್ರದ ಗಣೇಶ್ ಪಾತ್ರದ…