Advertisements

Category: Entertainment

ಮಹಾಮನೆಯಲ್ಲಿ ಸಿಕ್ತು ಮಣ್ಣಿನ ಮಗನಿಗೆ ಮಹಾಗೌರವ

ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ರೈತ ಶಶಿಕುಮಾರ್ ಹೊರ ಹೊಮ್ಮಿದ್ದಾರೆ.  ಶಶಿಕುಮಾರ್​ ಚಿಂತಾಮಣಿ ಬಿಗ್ ಬಾಸ್ ​ ಸೀಸನ್-6ರ ವೀಕ್ಷಕರ ಹಾಟ್​ ಫೆವರಿಟಾಗಿ ಹೊರ ಹೊಮ್ಮಿದ್ದಾರೆ.  ನಿನ್ನೆಯಿಂದ ವೀಕ್ಷಕರ ಎದೆಯಲ್ಲಿ ವಿನ್ನರ್ ಯಾರು ಎಂದು ಡವ ಡವ ಹುಟ್ಟಿಸಿತ್ತು. ಕೊನೆಗೂ ಕಿಚ್ಚ ಸುದೀಪ್, ಶಶಿಕುಮಾರ್​ ಬಿಗ್​ಬಾಸ್​ ಸೀಜನ್​-6 ವಿಜೇತ ಎಂದು ಘೋಷಿಸಿದರು. ಈ ಮೂಲಕ ಗಾಯಕ ನವೀನ್ ಸಜ್ಜು…

Advertisements

ರಶ್ಮಿ V/S ನಯನ : ಕಸದ ತೊಟ್ಟಿಯಿಂದ ಬಂದವರಾರು…? ಮಹಾಮನೆಯಲ್ಲೊಂದು ಮಹಾ ಪ್ರಶ್ನೆ

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಬಿಗ್ ಸೀಸನ್ 6 ನಿರಾಶೆಯಿಂದ ಮುಕ್ತಾಯವಾಗುತ್ತಿದೆ. ಇಂದು ಸೀಸನ್ 6ಕ್ಕೆ ಕಾರ್ಯಕ್ರಮದ ಸಾರಥಿ ಕಿಚ್ಚ ಸುದೀಪ್ ಮಂಗಳ ಹಾಡಲಿದ್ದಾರೆ. ಬಹುತೇಕ ನವೀನ್ ಅವರೇ ಮೇಲುಗೈ ಸಾಧಿಸುವುದು ಖಚಿತಗೊಂಡಿದೆ. ಈ ನಡುವೆ ಫೈನಲ್ ಕಾರ್ಯಕ್ರಮದ ಮೊದಲ ದಿನ ಅಂದರೆ ಶನಿವಾರ ರಶ್ಮಿ ಮತ್ತು ಅಂಡಿ ಮನೆಯಿಂದ ಹೊರಗೆ ಬಂದಿದ್ದಾರೆ. ರಶ್ಮಿಯವರನ್ನು ವೇದಿಕೆಗೆ ಬರ ಮಾಡಿಕೊಂಡ ಕಿಚ್ಚ ಸುದೀಪ್, ಸುಖ…

ಕನ್ನಡಕ್ಕೆ ಮತ್ತೊಬ್ಬ ದರ್ಶನ್ ಇದು ಶೃತಿ ನಾಯ್ಡು ಕೊಡುಗೆ

ಧಾರವಾಹಿಗಳ ಮೂಲಕ ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡಿರುವ ಶ್ರುತಿ ನಾಯ್ಡು ಮತ್ತು ರಮೇಶ್ ಇಂದಿರಾ ದಂಪತಿ ಇದೀಗ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚಿತ್ರದ ನಿರ್ಮಾಪಕಿಯಾಗಿ ಶ್ರುತಿ ನಾಯ್ಡು ಬಂಡವಾಳ ಹೂಡಿದ್ದರೆ, ಪತಿ ರಮೇಶ್ ಇಂದಿರಾ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸುತ್ತಿದ್ದಾರೆ ಅನ್ನುವ ಒಂದು ಕಾರಣಕ್ಕೆ ಚಿತ್ರ ಸಾಕಷ್ಟು ಸದ್ದು ಮಾಡಿದೆ. ಮಾತ್ರವಲ್ಲದೆ ನಾನಾ ಕಾರಣಗಳಿಂದಾಗಿ ಪ್ರಿಮಿಯರ್‌…

ಕರೀನಾ ಕೈ ಕಫೂರ್ ‘ ಕೈ’ ಹಿಡಿಯೋದಿಲ್ವಂತೆ….!

ಮುಂದಿನ ಲೋಕಸಭೆ ಚುನಾವಣೆಗೆ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸ್ಪರ್ಧಿಸುತ್ತಿದ್ದಾರೆ ಅನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೆ ಕರೀನಾ ಕಪೂರ್ ತೆರೆ ಎಳೆದಿದ್ದಾರೆ. “ನಾನು ರಾಜಕೀಯ ಪ್ರವೇಶಿಸಲಾರೆ, ನನ್ನ ಗುರಿ ಏನಿದ್ದರೂ ಕೇವಲ ಚಿತ್ರರಂಗದಲ್ಲಿ ಹೆಸರು ಗಳಿಸುವುದಷ್ಟೆ” “ನಾನು ಸಿನಿಮಾದಲ್ಲಿ ನಟಿಸುವ ಬಗ್ಗೆ ಯೋಚಿಸುತ್ತೇನೆ.ನಾನು ರಾಜಕೀಯ ಸೇರುವ ಯಾವ ಯೋಚನೆಯೂ ಇಲ್ಲ. ಈ ವರದಿಗಳಿಗೆ ಆಧಾರವಿಲ್ಲ….

ಯಾಕಮ್ಮ ಗಂಡನ ಜೊತೆ ನಟಿಸೋದಿಲ್ಲ ಅಂದೆಯಂತೆ..?

ಮದುವೆಯಾದ ಮೇಲೆ ನಟನೆ ಬಿಡೋದಿಲ್ಲ ಅನ್ನುವುದು ನಟಿ ಮಣಿಯರ ಮಾಮೂಲಿ ಮಾತು. ಕೆಲವೊಬ್ಬರು ಮದುವೆಯಾದ ಮೇಲೂ ಬಣ್ಣದ ಲೋಕಕ್ಕೆ ನಮಸ್ಕಾರ ಹೇಳುತ್ತಾರೆ. ಆದರೆ ಸಪ್ತಪದಿ ತುಳಿದ ಮೇಲೆ ಗಂಡ ಹೆಂಡತಿ ತೆರೆ ಹಂಚಿಕೊಂಡ ಉದಾಹರಣೆಗಳು ತುಂಬಾ ಕಡಿಮೆ. ಬೇರೆ ನಟರೊಂದಿಗೆ ತೆರೆ ಹಂಚಿಕೊಳ್ಳುವಲ್ಲಿ ಇರುವ ಕಂರ್ಫಟ್ ಗಂಡನೊಂದಿಗಿನ ನಟನೆಯಲ್ಲಿ ಇರೋದಿಲ್ಲ. ಹೀಗಾಗಿಯೇ ಗಂಡ ಹೆಂಡಿರು ತೆರೆ ಹಂಚಿಕೊಳ್ಳುತ್ತಾರೆ ಅನ್ನುವುದು ವಿಶೇಷ ಸಂಗತಿಯಾಗಿದೆ….

ಧನುಷ್ ಮೇಲೆ ಉಕ್ಕಿ ಹರಿದ ಪ್ರೀತಿ : ಯಜಮಾನ, ಪೈಲ್ವಾನ್, KGF ಬಗ್ಗೆ ನಿರ್ಲಕ್ಷ್ಯ ಬೇಕಾ ರಮ್ಯ

ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಳಿಗೆ ತಮಿಳು ನಟ ಧನುಷ್ ನಟನೆ ಮೇಲೆ ಪ್ರೀತಿ ಉಕ್ಕಿ ಹರಿದಿದೆ. ತಮಿಳು ನಟ ಧನುಷ್ ಅವರ ಅಭಿಮಾನದ ಹಾಡಿಗೆ ಟ್ವೀಟ್ ಮಾಡಿ ಶುಭ ಕೋರಿರುವ ರಮ್ಯ ಇದೀಗ ಕನ್ನಡಿಗರು ರಮ್ಯಾ ವಿರುದ್ಧ ರೊಚ್ಚಿಗೆದಿದ್ದಾರೆ. ತಮಿಳು ನಟ ಧನುಷ್ ಅಭಿನಯದ ‘ಮಾರಿ 2’ ಸಿನಿಮಾದ ‘ರೌಡಿ ಬೇಬಿ..’ ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಯೂಟ್ಯೂಬ್…

ಪತ್ನಿಯಲ್ಲಿ ತಾಯಿಯನ್ನು ಕಂಡೆ :ಪತ್ನಿ ಕಾಲಿಗೆರಗಿದ ರಾಘಣ್ಣ

ಅಮ್ಮನ ಮನೆ’ ಚಿತ್ರ ಟೀಸರ್‌ ಬಿಡುಗಡೆ ಕಾರ್ಯಕ್ರಮ ಶನಿವಾರ (ಜನವರಿ 12) ಬೆಂಗಳೂರಿನಲ್ಲಿ ನಡೆಯಿತು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಘವೇಂದ್ರ ರಾಜಕುಮಾರ್‌ ಕಾರ್ಯಕ್ರಮದಲ್ಲಿ ತುಂಬಾ ಬಾವುಕರಾಗಿದ್ದರು. ವೇದಿಕೆಯಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ತಮ್ಮ ಅತ್ತೆ ನಾಗಮ್ಮ, ಪತ್ನಿ ಮಂಗಳಾ ಅವರ ಬಗ್ಗೆ ಗುಣಗಾನ ಮಾಡುತ್ತಲೇ ಭಾವುಕರಾದರು. ಈ ವೇಳೆ, ಅತ್ತೆ ನಾಗಮ್ಮನ ಕಾಲಿಗೆ ನಮಸ್ಕರಿಸಿದ ರಾಘಣ್ಣ ನಂತರ ಪತ್ನಿ…

ದರ್ಶನ್ ಗಾಗಿ ಅದೊಂದು ಯೋಜನೆಯಿಂದ ಹಿಂದೆ ಸರಿದ ಕಿಚ್ಚ

ಚಿತ್ರರಂಗದಲ್ಲಿ ಕಳೆದ ವರ್ಷ ಒಂದಿಷ್ಟು ದಿನ ದೊಡ್ಡದಾಗಿ ಸುದ್ದಿ ಮಾಡಿದ್ದು ಮದಕರಿ ನಾಯಕ ಚಿತ್ರ. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಈ ಚಿತ್ರದ ಸಲುವಾಗಿ ಸಿಕ್ಕಾಪಟ್ಟೆ ಕಿತ್ತಾಡಿಕೊಂಡರು. ಕೆಲ ಸ್ವಾಮೀಜಿಗಳು ಕೂಡಾ ವಿವಾದಕ್ಕೆ ಎಂಟ್ರಿ ಪಡೆದರು. ಸುದೀಪ್ ಕೂಡಾ ಚಿತ್ರ ಮಾಡಿಯೇ ಸಿದ್ದ ಅಂದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಒಳ್ಳೆಯ ನಿರ್ಧಾರವೊಂದನ್ನು ಕೈಗೊಳ್ಳುವ ಮೂಲಕ ಸುದೀಪ್ ಇದೀಗ ತಾನೊಬ್ಬ ಬೆಳೆದ ನಟ…

ಗೌಡರ ‘ ದಿವ್ಯ’ ಪ್ರೇಮ ಕಥೆ : ಕಾಮಿಡಿ ಕಿಲಾಡಿಗಳು ಸೀರಿಯಸ್ ಆಗಿ ಮದುವೆಯಾಗುತ್ತಿದ್ದಾರೆ

2018ರಲ್ಲಿ ಹಲವು ತಾರಾ ಜೋಡಿಗಳು ಗೃಹಸ್ಥಾಶ್ರಮ ಪ್ರವೇಶಿಸಿತ್ತು. ಬಣ್ಣದ ಲೋಕದಲ್ಲಿ ಹುಟ್ಟಿದ ಪ್ರೇಮಕ್ಕೆ ಮತ್ತಷ್ಟು ಬಣ್ಣ ಬಳಿದು, ಬಣ್ಣ ಬಣ್ಣದ ಕನಸುಗಳೊಂದಿಗೆ ಸಪ್ತಪದಿ ತುಳಿದಿದ್ದರು. 2019ರಲ್ಲಿ ಮತ್ತೊಂದು ತಾರಾ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲು ನಿರ್ಧರಿಸಿದೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಗೋವಿಂದೆ ಗೌಡ ಮತ್ತು ದಿವ್ಯ ಈ ವರ್ಷ ಸಪ್ತಪದಿ ತುಳಿಯಲಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಕಾಮಿಡಿ…

ದೊಡ್ಡರಂಗೇಗೌಡರ ಗೀತೆಗಳನ್ನು ಸವಿಯಲು ಮೈಸೂರಿಗೆ ಬನ್ನಿ…ಯಾಕೆ ಗೊತ್ತಾ…?

ಕನ್ನಡದ ಖ್ಯಾತ ಕವಿಗಳಲ್ಲಿ ದೊಡ್ಡರಂಗೇಗೌಡರೂ ಒಬ್ಬರು. ಚಿತ್ರಸಾಹಿತಿಯಾದ ಹೊಸದರಲ್ಲಿ “ತೇರಾ ಏರಿ ಅಂಬರದಾಗೆ’ ಹಾಡು ಬರೆದು ಎಲ್ಲರನ್ನೂ ರಂಜಿಸಿದ್ದ‌ ಅವರು, ಜನ್ಮ ನೀಡಿದ ಭೂಮಿ ತಾಯಿಯ ಹೇಗೆ ನಾನು ಮರೆಯಲಿ ಎಂದು ಬರೆದು ತಾಯ್ನೆಲದ ಮೇಲಿನ ಪ್ರೇಮವನ್ನು ಪ್ರಕಟಿಸಿದ್ದರು. ಕನ್ನಡದ ಶ್ರೇಷ್ಠ ವಾಗ್ಮಿಯೂ ಆಗಿರುವ ಗೌಡರು ತಮ್ಮ ಮನದ ಮಾತುಗಳನ್ನು ತೆರೆದಿಟ್ಟಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕುರುಬರಹಳ್ಳಿ ನನ್ನ ಹುಟ್ಟೂರು….