Advertisements

Category: Entertainment

ಗಿಫ್ಟ್ From ಶಿಲ್ಪಾ – ಚಿನ್ನದ ಹುಡುಗನ ಚಿನ್ನದಂಥ ಬಂಗಲೆ ಹೇಗಿದೆ ಗೊತ್ತಾ..?

    ಮಗಳ ಮಾತು ಕೇಳಿ ಚಿತ್ರವೊಂದನ್ನು ಒಪ್ಪಿಕೊಂಡ ಗೋಲ್ಡನ್ ಸ್ಟಾರ್ Advertisements

Advertisements

ಕನ್ನಡಿಗರ ಮನ ಗೆಲ್ಲುವ ಪ್ರಯತ್ನದಲ್ಲಿ ಲಾಸ್ಯ ನಾಗರಾಜ್

ಡಿಗ್ರಿ ಓದುತ್ತಿರುವ ಸಂದರ್ಭದಲ್ಲಿ ಟೈಮ್ಸ್‌ ಆಫ್‌ ಇಂಡಿಯಾದಲ್ಲಿದಲ್ಲಿ ಇಂಟರ್‌ಶಿಪ್‌ ಮಾಡುತ್ತಿದ್ದ ಲಾಸ್ಯ ನಾಗರಾಜ್ , ಪತ್ರಕರ್ತೆಯಾಗಬೇಕು ಅಂದುಕೊಂಡಿದ್ದರು. ಆದರೆ ಡಿಗ್ರಿ ಫೈನಲ್‌ ಇಯರ್‌ಗೆ ಬರುವ ಹೊತ್ತಿಗೆ, ಆ್ಯಕ್ಟಿಂಗ್‌  ಮೇಲೆ ಆಸಕ್ತಿ ಬೆಳೆಯಿತು. ಹೀಗಾಗಿ ಮದುಮಗಳು, ಮತ್ತು ಪದ್ಮಾವತಿ ಸೀರಿಯಲ್‌ಗಳಲ್ಲಿ ನಟಿಸಲು ಆರಂಭಿಸಿದರು. ಜೊತೆಗೆ ಡಾನ್ಸ್‌ ಬಗ್ಗೆ ಬಹಳ ಆಸಕ್ತಿ ಇದ್ದ ಕಾರಣ ಡಾನ್ಸ್‌ ಕಲಿಕೆ ಬಗ್ಗೆ ಮುಖ ಮಾಡಿದರು. ಅದೇ ಸಮಯಕ್ಕೆ ಬಿಗ್‌ಬಾಸ್‌…

ಮಗಳ ಮಾತು ಕೇಳಿ ಚಿತ್ರವೊಂದನ್ನು ಒಪ್ಪಿಕೊಂಡ ಗೋಲ್ಡನ್ ಸ್ಟಾರ್

ಗೋಲ್ಡನ್ ಸ್ಟಾರ್ ಗಣೇಶ್, ನಮಸ್ಕಾರ..ನಮಸ್ಕಾರ..ನಮಸ್ಕಾರ ಎಂದೇ ಕನ್ನಡಿಗರಿಗೆ ಹತ್ತಿರವಾದ ನಟ. 2002ರ ಹೊತ್ತಿಗೆ ಚಂದನವನಕ್ಕೆ ಕಾಲಿಟ್ಟರೂ ಅದೃಷ್ಟದ ಬಾಗಿಲು ತೆರೆದದ್ದು 2006ರಲ್ಲಿ ಚೆಲ್ಲಾಟ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಗಣೇಶ್ ಮುಂಗಾರು ಮಳೆ ಮೂಲಕ ಬಿರುಗಾಳಿ ಎಬ್ಬಿಸಿದರು. ಬಳಿಕ ಅವರು ಹಿಂತಿರುಗಿ ನೋಡಲಿಲ್ಲ. ವರ್ಷ ಮೂರು ಚಿತ್ರಗಳಂತೆ ನಟಿಸುತ್ತಾ ಬಂದರು. ಆದರೆ ಕಳೆದ ವರ್ಷ ಚಮಕ್…

ಮಲ್ಟಿ ಸ್ಟಾರ್ ಹಿಂದೆ ಬಿದ್ದ ಓಂ ಪ್ರಕಾಶ್ ರಾವ್ ಈ ಬಾರಿ ಮಾತು ಉಳಿಸಿಕೊಳ್ತಾರ..?

ಚಂದನ ವನದ ಚೆಂದದ ನಿರ್ದೇಶಕ ಓಂ ಪ್ರಕಾಶ್ ರಾವ್ ಮೇಲೆ ಇರುವ ಆರೋಪಗಳಿಗೆ ಲೆಕ್ಕವಿಲ್ಲ. ಆದರೆ ಕೆಲಸದ ಕಮಿಂಟ್ ಮೆಂಟ್ ಲೆಕ್ಕದಲ್ಲಿ ಅವರನ್ನು ಮೀರಿಸುವ ನಿರ್ದೇಶಕರು ಕೆಲವೇ ಕೆಲವರು ಮಾತ್ರ. ಲಾಕಪ್ ಡೆತ್, ಸಿಂಹದ ಮರಿ, ಹುಚ್ಚ, AK47, ಹೀಗೆ ಸಾಲು ಸಾಲು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ ಇವರದ್ದು. ಆದರೆ ಅದ್ಯಾವ ಚಿತ್ರಗಳನ್ನು ಪ್ರಾರಂಭಿಸಿದರೂ ನಿಗದಿತ ಅವಧಿಗೆಯಲ್ಲಿ ಮುಗಿಸಿದ ಇತಿಹಾಸ ಮಾತ್ರ…

ಅಯ್ಯೋ ಅನುಶ್ರೀಗಿಲ್ಲದ ಮದುವೆ ಚಿಂತೆ ಪಬ್ಲಿಕ್ ಟಿವಿಗ್ಯಾಕೆ…?

ಇವತ್ತು ಗಣೇಶ ಹಬ್ಬದ ಸಂಭ್ರಮ, ಸುದ್ದಿ ವಾಹಿನಿಗಳು ಮನೋರಂಜನಾ ವಾಹಿನಿಗಳಾಗಿ ಬದಲಾಗಿತ್ತು. ಒಂದೆಡೆ ಕರ್ನಾಟಕ ರಾಜಕೀಯ ಭರ್ಜರಿ ಮನೋರಂಜನೆ ಕೊಟ್ಟರೆ ಮತ್ತೊಂದು ಕಡೆ ಎಂದಿನಂತೆ ಹಬ್ಬದ ಸ್ಪೆಷಲ್ ಎಂದು ವಿಶೇಷ ಕಾರ್ಯಕ್ರಮಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿತ್ತು. ಅದರಲ್ಲಿ ಮಗನ ಸೆಳೆದದ್ದು ರಂಗನಾಥ್ ಒಡೆತನದ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಅನುಶ್ರೀ ಸಂದರ್ಶನ. ಸಂದರ್ಶನ ಮಾಡುತ್ತಿದ್ದ ನಿರೂಪಕಿಗೆ ಅನುಶ್ರೀ ಮದುವೆ ಮೇಲೆ ಅದೆಷ್ಟು ಕ್ಯೂರಿಯಸಿಟಿ…

ತೆಂಡೂಲ್ಕರ್ ವಿರುದ್ಧ ಕೆಟ್ಟ ಪೋಸ್ಟ್ – ಶ್ರೀರೆಡ್ಡಿ ವಿರುದ್ಧ ಕ್ರಿಕೆಟ್ ದೇವರ ಅಭಿಮಾನಿಗಳು ಗರಂ

ಕಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಇದೆ, ಪಾತ್ರಕ್ಕಾಗಿ ಮಂಚ ಏರಬೇಕು ಎಂದು ಪ್ರತಿಭಟನೆ ಮಾಡಿದ್ದ ನಟಿ ಶ್ರೀ ರೆಡ್ಡಿ ಪವರ್ ಸ್ಟಾರ್ ಪವನ್ ಕಲ್ಯಾಣ್, ನಟ ನಾನಿ ವಿರುದ್ಧ ಕ್ಯಾತೆ ತೆಗೆದಿದ್ದರು. ಇದೀಗ ಶ್ರೀರೆಡ್ಡಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದ್ದು, ವಿವಾದದ ಬೆಂಕಿ ಹತ್ತಿ ಉರಿಯುತ್ತಿದೆ. ‘ಸಚಿನ್ ತೆಂಡೂಲ್ಕರ್ ಓರ್ವ ರೋಮ್ಯಾಂಟಿಕ್ ವ್ಯಕ್ತಿ. ಅವರು ಹೈದರಾಬಾದ್…

ಕೊನೆಗೂ Reveal ಆಯ್ತು ಕುರುಕ್ಷೇತ್ರ Releaseಗೆ ಅಡ್ಡಿಯೇನು ಅನ್ನೋದು..

ಚಂದನವನದಲ್ಲಿ ದಿ ವಿಲನ್ ಮತ್ತು ಕುರುಕ್ಷೇತ್ರ ಎಂಬ ಎರಡು ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪಾಸಿಟಿವ್ ಕಾರಣಗಳಿಂದ ಒಂದೆಡೆ ಎರಡೂ ಚಿತ್ರ ತಂಡಗಳು ಸುದ್ದಿಯಲ್ಲಿದ್ದರೆ, ಮತ್ತೊಂದು ಕಡೆ ನೆಗಿಟಿವ್ ಕಾರಣಕ್ಕೂ ಸುದ್ದಿಯಲ್ಲಿದೆ. ಯಾಕೆಂದರೆ ಎರಡೂ ಚಿತ್ರಗಳ ಬಿಡುಗಡೆ ಅನ್ನೋದು ಆನೆ ಹೆರಿಗೆಯಾಗಿ ಬಿಟ್ಟಿದೆ. ಕುರುಕ್ಷೇತ್ರ ಚಿತ್ರ ಸಂಕ್ರಾಂತಿಗೆ ಬರುತ್ತದೆ ಅಂದರು. ಬಳಿಕ ಯುಗಾದಿಯೂ ಬಂತು, ವರ ಮರ ಮಹಾಲಕ್ಷ್ಮಿಯೂ ಮುಗಿಯಿತು. ಈಗ…

ರಕ್ಷಿತ್ – ರಶ್ಮಿಕಾ ಕಿರಿಕ್ : ಕಿಚ್ಚ ಸುದೀಪ್ ರಿಯಾಕ್ಷನ್ ಏನು ಗೊತ್ತಾ..?

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಬಳಿಕ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬೇರೆ ಬೇರೆಯಾಗುತ್ತಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿದೆ. ಈ ಸಂಬಂಧ ರಕ್ಷಿತ್ ಕೊಟ್ಟ ಸ್ಪಷ್ಟನೆಯನ್ನು ಚಲನಚಿತ್ರ ಪತ್ರಿಕೆಯೊಂದು ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿತ್ತು. ಇದಕ್ಕೆ ರೀ ಟ್ವೀಟ್ ಮಾಡಿರುವ ಸುದೀಪ್ ಹೀಗೆ ಅಂದಿದ್ದಾರೆ. That’s…

ರಶ್ಮಿಕಾ – ರಕ್ಷಿತ್ ಬೇರೆಯಾಗಲು ಕಾರಣವೇನು :ಟ್ರೋಲ್ ಪೇಜ್ ಗಳ ಸಂಶೋಧನಾ ವರದಿ

ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಹಾಗೂ ರಶ್ಮಿಕಾ ಬೇರೆ ಬೇರೆಯಾಗುತ್ತಿದ್ದಾರೆ ಅನ್ನುವುದು ಹಳೆಯ ಸುದ್ದಿ. ಮಳೆ ನಿಂತರೂ ಹನಿ ನಿಂತಿಲ್ಲ ಅನ್ನುವಂತೆ ಅವರಿಬ್ಬರ ಸುತ್ತ ಸುದ್ದಿಗಳು ಸುತ್ತುತ್ತಿವೆ. ಅದರಲ್ಲೂ ಟ್ರೋಲ್ ಪೇಜ್ ಗಳು ಹಬ್ಬ ಮಾಡಿವೆ. ಕೆಲವೊಂದು ಟ್ರೋಲ್ ಪೇಜ್ ಗಳು ಜೋಡಿಯ ಬ್ರೇಕ್ ಅಪ್ ಗೆ ಸಂಭಾವ್ಯ ಕಾರಣಗಳನ್ನು ಕೊಟ್ಟಿದೆ. ದಯವಿಟ್ಟು ಗಂಭೀರವಾಗಿ ತೆಗೆದುಕೊಳ್ಳಬೇಡಿ ಕಿರಿಕ್ ಪಾರ್ಟಿ ಚಿತ್ರದ ಬಳಿಕ…

ಹೊಸ ತಿರುವಿನತ್ತ ಬ್ರೇಕಪ್ ಸುದ್ದಿ – FBಯಲ್ಲಿ breakup ಸುದ್ದಿಗೆ Break ಹಾಕಿದ ಶೆಟ್ಟಿ

ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ತಮ್ಮದೇ ಆದ ಕಾರಣದಿಂದಾಗಿ ದೂರವಾಗಲು ನಿರ್ಧಾರ ಮಾಡಿದ್ದಾರೆ ಅನ್ನುವುದು ಮಾಧ್ಯಮಗಳಲ್ಲಿ ಮಹತ್ವ ಸುದ್ದಿಯಂತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಕ್ಷಿತ್ ಶೆಟ್ಟಿ ಫೇಸ್‍ಬುಕ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಕೆಲ ವಾರಗಳ ಹಿಂದಷ್ಟೇ ಏಕಾಏಕಿ ಸಾಮಾಜಿಕ ಜಾಲತಾಣಗಳಿಂದ ನಾಪತ್ತೆಯಾಗಿದ್ದ ಅವರು ಫೇಸ್ ಬುಕ್ ನಲ್ಲಿ ಸ್ಪಷ್ಟೀಕರಣ ನೀಡಿದ್ದು. ಎಲ್ಲವೂ ಕಪೋಲಕಲ್ಪಿತ ಅಂದಿದ್ದಾರೆ. “ಬೇರೆ ಕೆಲವು ವಿಷಯಗಳ ಬಗ್ಗೆ ಗಮನಹರಿಸಬೇಕಾಗಿದ್ದರಿಂದ ಸಾಮಾಜಿಕ ಮಾಧ್ಯಮಗಳಿಂದ…