Category: Entertainment

ಒಳ್ಳೆ ಹುಡುಗನಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ : ಒಳ್ಳೆ ಹುಡುಗನ ಒಳ್ಳೆ ಹುಡುಗಿ ಯಾರು…?

ಬೆಂಗಳೂರು ಸಹವಾಸ ಸಾಕು ಎಂದು, ಕೈಯಲ್ಲಿರುವ ಕಮಿಟ್ಮೆಂಟ್ ಗಳನ್ನು ಮುಗಿಸಿ ಊರಿಗೆ ಹೋಗಲು ತಯಾರಿ ನಡೆಸುತ್ತಿರುವ ಪ್ರಥಮ್ ಬದುಕಿಗೆ ಹೆಣ್ಣೊಬ್ಬಳ ಪ್ರವೇಶ ಖಚಿತವಾಗಿದೆ. ತಂದೆ ಮತ್ತು ತಾಯಿಯವರ ಒತ್ತಡ ತಾಳಲಾರದ ಪ್ರಥಮ್ ಕೊನೆಗೂ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಮಾತುಕತೆ ಹಂತದಲ್ಲಿ ಎಲ್ಲವೂ ಇದ್ದು, ಈ ವರ್ಷ ಮತ್ತೊಂದು ಸ್ಟಾರ್ ಮದುವೆ ಕರ್ನಾಟಕ ಸಾಕ್ಷಿಯಾಗಲಿದೆ. Advertisements

ವೈವಾಹಿಕ ಜೀವನ –No Comments : ಮೌನಕ್ಕೆ ಶರಣಾದ ಪ್ರೇಮ

ಝೀ ಕನ್ನಡ ವಾಹಿನಿಯಲ್ಲಿ ಶನಿವಾರ ಪ್ರಸಾರವಾದ ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ಪ್ರೇಮ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ ಪ್ರೋಮೋ ನೋಡಿದಾಗ ಸಾಕಷ್ಟು ಕುತೂಹಲವಿತ್ತು. ಪ್ರೇಮ ತಮ್ಮ ವೈವಾಹಿಕ ಬದುಕಿನ ದುರಂತ ಕಥೆಯೊಂದನ್ನು ತೆರೆದಿಡುತ್ತಾರೆ. ಮದುವೆ, ಗಂಡ ಕುರಿತಂತೆ ವಿವರಿಸುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದರೆ ಪ್ರೇಮ ಅವರು ಅದ್ಯಾವುದನ್ನು ವಿವರಿಸಲಿಲ್ಲ. ಎಲ್ಲವನ್ನೂ ಕಾಲನ ಕೈಗೆ ಕೊಟ್ಟು ಸುಮ್ಮನಾದರು. ರಮೇಶ್ ಅರವಿಂದ್ ಅವರು…

ರಾಧಾ ರಮಣ ಧಾರವಾಹಿಯ ಶ್ವೇತಾ ಜಾಗಕ್ಕೆ ಬಂದ ಹೊಸ ನಟಿ ಯಾರು ಗೊತ್ತಾ..?

ಕನ್ನಡ ಸೀರಿಯಲ್ ಲೋಕದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳಲ್ಲಿ ಜನಪ್ರಿಯತೆ ಪಡೆದ ಧಾರಾವಾಹಿಗಳಲ್ಲಿ’ರಾಧಾ ರಮಣ’ ಕೂಡ ಒಂದು. ಕಲರ್ಸ್ ಮಾಹಿನಿಯಲ್ಲಿ ಮೂಡಿ ಬರುತ್ತಿರುವ ‘ರಾಧಾ ರಮಣ’ ಧಾರಾವಾಹಿಯ ಮುಖ್ಯ ಪಾತ್ರಧಾರಿ ‘ರಾಧಾ ಮಿಸ್’ ಪಾತ್ರಧಾರಿ ಶ್ವೇತಾ ಪ್ರಸಾದ್ ಸೀರಿಯಲ್‌ನಿಂದ ಹೊರಕ್ಕೆ ಹೋಗಿರುವುದು ಹಳೆಯ ಸುದ್ದಿ. ವೈಯಕ್ತಿಕ ಕಾರಣಗಳಿಂದ ರಾಧಾ ರಮಣ ಸೀರಿಯಲ್ ಮುಖ್ಯ ನಟಿ ಶ್ವೇತಾ ಆರ್ ಪ್ರಸಾದ್ ಅವರು ಈ ಧಾರಾವಾಹಿಯಿಂದ…

ಮನೆಗೆ ಬಾ ನಿನ್ನನ್ನೂ ನೇತಾಕ್ತೀನಿ : ಗಂಡನಿಗೆ ಬೆದರಿಕೆ ಹಾಕಿದ್ಯಾಕೆ ಶಿಲ್ಪಾ ಶೆಟ್ಟಿ

ಸೆಲೆಬ್ರೆಟಿ ದಂಪತಿಗಳು ನಿಂತರೂ ಸುದ್ದಿ, ಕುಂತರೂ ಸುದ್ದಿ. ಜಗಳವಾಡಿದರೂ ಸುದ್ದಿ, ಕಾಲೆಳೆದರೂ ಸುದ್ದಿ. ಇದೀಗ ಸುದ್ದಿಯಲ್ಲಿರುವುದು ಶಿಲ್ಪಾ ಶೆಟ್ಟಿ ದಂಪತಿ. ಇತ್ತೀಚೆಗೆ ಡಿಫರೆಂಡ್ ವಿನ್ಯಾಸದ ಬಟ್ಟೆ ಧರಿಸಿ ಕಾರ್ಯಕ್ರಮವೊಂದಕ್ಕೆ ಶಿಲ್ಪಾ ಶೆಟ್ಟಿ ಹಾಜರಾಗಿದ್ದರು. ಇದೇ ಕಾರ್ಯಕ್ರಮದ ಫೋಟೋ ಒಂದನ್ನು ಶಿಲ್ಪಾ ಶೆಟ್ಟಿ ತಮ್ಮ ಸಾಮಾಜಿಕ ಜಾಲ ತಾಣದಲ್ಲೂ ಹಂಚಿಕೊಂಡಿದ್ದರು. ಇದನ್ನು ನೋಡಿದ ಪತಿ ರಾಜ್ ಕುಂದ್ರಾ “ನೀನು ಮನೆಗೆ ಮರಳಿದ ಬಳಿಕ…

ಟೆರೆಸ್ ಮೇಲೆ ದೀಪಿಕಾ ಪಡುಕೋಣೆ ಕಿಸ್ಸಿಂಗ್ : ಈಗ್ಲೇ ವೈರಲ್ ಆಗೋದಾ…?

ಸೆಲೆಬ್ರೆಟಿಗಳ ಸುದ್ದಿ ಅಂದ್ರೆ ನಮ್ಮವರಿಗೆ ಇನ್ನಿಲ್ಲದ ಪ್ರೀತಿ. ಅದರಲ್ಲೂ ಸ್ವಲ್ಪ ಮಸಾಲ ಇತ್ತು ಅಂದ್ರೆ ಕೇಳಬೇಕಾ. ಕೆಲ ದಿನಗಳ ಹಿಂದಷ್ಟೇ ರಶ್ಮಿಕಾ ಮಂದಣ್ಣ ಕಿಸ್ಸಿಂಗ್ ಸೀನ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ದೀಪಿಕಾ ಪಡುಕೋಣೆ ಸರದಿ.  ‘ಚಾಪಾಕ್’ ಚಿತ್ರದಲ್ಲಿ ಬ್ಯುಸಿಯಾಗಿರುವ ಅವರು ಈ ಚಿತ್ರದಲ್ಲಿ ನಟ ವಿಕ್ರಾಂತ್ ಮಾಸೇ ಜೊತೆ ಟೆರೆಸ್ ಮೇಲೆ ಕಿಸ್ಸಿಂಗ್ ಸೀನ್ ಮಾಡಿದ ವಿಡಿಯೋ ವೈರಲ್ ಆಗಿದೆ….

KGF Chapter 2 ವಿನಲ್ಲಿ ಯಶ್ ಜೊತೆ ನೀವು ಕಾಣಿಸಿಕೊಳ್ಳಬೇಕಾ…ಅವಕಾಶ ಇಲ್ಲಿದೆ..

ಭಾರತೀಯ ಸಿನಿ ರಂಗವೇ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಸಿನಿಮಾ ‘ಕೆಜಿಎಫ್’. ಸದ್ಯ ಈ ಚಿತ್ರದ ಚಾಪ್ಟರ್ 2 ಚಿತ್ರೀಕರಣದ ತಯಾರಿಯಲ್ಲಿದೆ ಚಿತ್ರತಂಡ. ಕೆಜಿಎಫ್ ಮೊದಲ ಭಾಗಕ್ಕೆ ಕಲಾವಿದರನ್ನು ಡಿಫರೆಂಟ್ ಆಗಿ ಆಯ್ಕೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ಚಾಪ್ಟರ್ 2 ಗೂ ಕೂಡಾ ಅದೇ ತಂತ್ರ ಅನುಸರಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಬಂದ ಅನೇಕ ಗಡ್ಡಧಾರಿಗಳು ಮೊದಲ ಬಾರಿಗೆ ಕ್ಯಾಮಾರ…

ನಾನು ತಾಯಿಯಾಗಲು ಅವನಿಗೆ ಅರ್ಜೆಂಟ್ ಇಲ್ಲ…ನಿಮಗ್ಯಾಕೆ…?

ಇತ್ತೀಚೆಗೆ ನಟಿ ಪ್ರಿಯಾಂಕಾ ಗರ್ಭಿಣಿ ಎಂಬ ವದಂತಿ ಎಲ್ಲೆಡೆ ಪ್ರಚಾರವಾಗಿತ್ತು. ಪ್ರಿಯಾಂಕಾ ತಾಯಿ ಮಧು ಚೋಪ್ರಾ ಈ ವಿಚಾರವನ್ನು ತಳ್ಳಿ ಹಾಕಿದ್ದರು. ಇದರ ಬೆನ್ನಲ್ಲೇ ನಿಕ್ ಜೊನಾಸ್‌ ಮತ್ತು ಪ್ರಿಯಾಂಕ ಸಂಬಂಧ ಹಳಸಿದೆ, ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ ಎಂದು ಸುದ್ದಿಯಾಗಿತ್ತು. ಆದರೆ ಅವೆರೆಡೂ ಕೂಡಾ ಸುಳ್ಳು ಸುದ್ದಿ ಎಂದು ಪ್ರಿಯಾಂಕ ಅವರೇ ಸ್ಪಷ್ಟಪಡಿಸಿದ್ದಾರೆ. ನಾನು ‘ತಾಯಿ’ಯಾಗಲು ನಿಕ್ ಜೊನಾಸ್‌ಗೂ ಅವಸರವಿಲ್ಲ…