Category: Entertainment

ಗರ್ಭಿಣಿ ರಾಧಿಕಾ ಬಯಕೆಯೇನು…?

ಗರ್ಭಿಣಿಯರಿಗೆ ಬಯಕೆಗಳಿರುತ್ತವೆ. ಹಾಗೇ ಮೊಗ್ಗಿನ ಮನಸ್ಸಿನ ಬೆಡಗಿ ರಾಧಿಕಾ ಪಂಡಿತ್ ಕೂಡ ತಮ್ಮ ಬಯಕೆಯನ್ನು ಹೇಳಿಕೊಂಡಿದ್ದಾರೆ. ಹಾಗಂತ ಅದನ್ನು ತಿನ್ನಬೇಕು, ಇದನ್ನು ತಿನ್ನಬೇಕು ಅನ್ನುವ ಬಯಕೆಯಲ್ಲ. ಮಾತ್ರವಲ್ಲದೆ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ತೀರಿಸಬಹುದಾದ ಬಯಕೆಯೂ ಅಲ್ಲ. ಹಾಗಾದರೆ ಅದೇನು ಅಂತೀರಾ ರಾಕಿಂಗ್ ಸ್ಟಾರ್ ಯಶ್ ಜೊತೆ ಒಂದು ಸಿನಿಮಾ ಮಾಡಬೇಕು ಅನ್ನುವುದೇ ಅವರ ಬಯಕೆ. ಗರ್ಭಿಣಿ ಆರೈಕೆಯಲ್ಲಿರುವ ರಾಧಿಕಾ, ಪತಿ ಯಶ್ ಜೊತೆಗೆ…

ಅವಳು ಯಾವ ನಿರ್ಮಾಪಕರ ಜೊತೆ ಮಲಗಿದ್ದಾಳೆ ಅನ್ನೋ ಕುರಿತು ನನ್ನ ಬಳಿ ದಾಖಲೆಗಳಿವೆ

ಕರಿಚಿರತೆ ಖ್ಯಾತಿಯ ದುನಿಯಾ ವಿಜಯ್ ಪತ್ನಿಯರ ಬೀದಿ ಜಗಳ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ, ಸೆಲೆಬ್ರೆಟಿ ಪಟ್ಟದಲ್ಲಿರುವ ದುನಿಯಾ ವಿಜಯ್ ಈ ಜಗಳಕ್ಕೆ ಬ್ರೇಕ್ ಹಾಕಬೇಕು. ಅದು ಅವರ ಜವಾಬ್ದಾರಿ ಕೂಡಾ. ಕುಟುಂಬದ ಹಿರಿಯನ್ನು ಕೂರಿಸಿ ಮಾತನಾಡಿದರೆ ಸಂಸಾರದ ಜಗಳ ಇತ್ಯರ್ಥವಾಗಲು ಕೆಲ ಕ್ಷಣಗಳು ಸಾಕು. ಆದರೆ ವಿಜಿ ಅದ್ಯಾಕೋ ಸುದ್ದಿಯಲ್ಲಿರಬೇಕು ಎಂದು ಬಯಸಿದಂತಿದೆ. ಇಂದು ಸುದ್ದಿಗೋಷ್ಟಿ ನಡೆಸಿದ,ದುನಿಯಾ ವಿಜಯ್…

ರಶ್ಮಿಕಾ ರಕ್ಷಿತ್ ಬ್ರೇಕ್ ಅಪ್ ಬಗ್ಗೆ ದೇವರಕೊಂಡ ಹೇಳಿದ್ದೇನು…?

ಚಂದನವನದ  ಚೆಂದದ ಜೋಡಿ ಎಂದೇ ಹೆಸರಾಗಿದ್ದ ರಕ್ಷಿತ್-ರಶ್ಮಿಕಾ ಲವ್, ನಿಶ್ಚಿತಾರ್ಥಕ್ಕಿಂತ ಸುದ್ದಿ ಮಾಡಿದ್ದು ಅವರಿಬ್ಬರ ಬ್ರೇಕಪ್ ವಿಷಯ. ವಿಜಯ್ ದೇವರಕೊಂಡ ಜೊತೆಗಿನ ನಟನೆಯ ‘ಗೀತ ಗೋವಿಂದ’ದಲ್ಲಿ ಲಿಪ್ ಲಾಕ್ ಮಾಡಿದ್ದು ಕೂಡ ರಶ್ಮಿಕಾ-ರಕ್ಷಿತ್ ಸಂಬಂಧ ಮುರಿಯಲು ಒಂದು ಕಾರಣ ಎನ್ನಲಾಗಿತ್ತು. ಅದರ ಜೊತೆಗೆ ಹುಟ್ಟಿಕೊಂಡ ಗಾಸಿಪ್ ಗಳಿಗೂ ಲೆಕ್ಕವಿರಲಿಲ್ಲ. ಇದೀಗ ಮೊದಲ ಬಾರಿಗೆ ತೆಲುಗು ನಟ ವಿಜಯ್ ದೇವರಕೊಂಡ ಬ್ರೇಕಪ್ ಕುರಿತಂತೆ…

ರಾಮಣ್ಣ ರೈ ಕೊಡುಗೆಯ ಕಾಸರಗೋಡಿನ ಸ.ಹಿ.ಪ್ರಾ.ಶಾಲೆ ಬಗ್ಗೆ ಕಿಚ್ಚ ಮತ್ತು ಪುನೀತ್ ಹೇಳಿದ್ದೇನು..?

ಬೆನ್ನಿಗೊಂದು ಬ್ಯಾಗು ನೇತುಹಾಕಿಕೊಂಡು ನಡಕೊಂಡೋ, ಬಸ್ಸಲ್ಲೋ ಶಾಲೆಗೆ ಹೋದದ್ದು, ಹೋಮ್ ವರ್ಕ್ ಮಾಡದೆ ಟೀಚರ್ ಕೈಲಿ ಪೆಟ್ಟು ತಿಂದದ್ದು, ಶಾಲೆಯ ಹೊರಗೆ ಮಾರುತ್ತಿದ್ದ ರೂಪಾಯಿಯ ಐಸ್ ಕ್ಯಾಂಡಿಗಾಗಿ ಬಸ್ಸಲಿ ಹೋಗದೆ ಉಳಿಸಿಟ್ಟ ಹಣ ಕೊಟ್ಟು ಮೈಯೆಲ್ಲ ಬಾಯಾದದ್ದು. ಅವೆಲ್ಲಾ ಮರೆತು ಹೋಗಿದ್ದರೆ ತಲೆ ಕೆಡಿಸಿಕೊಳ್ಳಬೇಡಿ. ನಿರ್ದೇಶಕ ರಿಷಭ್ ಶೆಟ್ಟಿ ಮತ್ತೆ ನಿಮ್ಮನ್ನ ಕರಕೊಂಡು ಹೋಗಿ ಶಾಲೆಯಲ್ಲಿ ಕೂರಿಸುತ್ತಾರೆ. ನೆನಪುಗಳ ಮಲ್ಲಿಗೆ ಪರಿಮಳವ…

ದಿ V/S ದಿ : ವಿಲನ್ ಜೊತೆಗೆ ಟೆರರಿಸ್ಟ್ : ಉಭಯ ಚಕ್ರವರ್ತಿಗಳ ನಡುವೆ ರಾಗಿಣಿ ಗುದ್ದಾಟ

ಬೆಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟದ ಕಥೆಯುಳ್ಳ ದಿ ಟೆರರಿಸ್ಟ್‌ ಸಿನಿಮಾ ಅಕ್ಟೋಬರ್‌ 18ರಂದು ಬಿಡುಗಡೆಯಾಗುತ್ತಿದೆ. ಅದೇ ದಿನ ಶಿವರಾಜ್‌ ಕುಮಾರ್‌ ಹಾಗೂ ಸುದೀಪ್‌ ನಟಿಸಿರುವ ದಿ ವಿಲನ್‌ ಚಿತ್ರವೂ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಚಂದನವನದಲ್ಲಿ ವಿಲನ್‌ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರವಾಗಿದ್ದು, ರಾಗಿಣಿ ನಟಿಸಿರುವ ದಿ ಟೆರರಿಸ್ಟ್‌ ಅದೇ ದಿನ ಬಿಡುಗಡೆಯಾಗುತ್ತಿದೆ. ಪ್ರೇಮ್ ಜೊತೆಗೆ ಅದ್ಯಾಕೆ ದಿ ಟೆರರಿಸ್ಟ್ ನಿರ್ದೇಶಕರು ಗುದ್ದಾಟಕ್ಕೆ…

ದಿ ವಿಲನ್’​ನಲ್ಲಿ ರಾವಣ ಯಾರು ಗೊತ್ತಾ?

ಕರುನಾಡ ಚಕ್ರವರ್ತಿ ಶಿವರಾಜಕುಮಾರ್‌ ಮತ್ತು ಅಭಿನಯ ಚಕ್ರವರ್ತಿ ಸುದೀಪ್‌ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ “ದಿ ವಿಲನ್’​ ಚಿತ್ರದ ನಾಲ್ಕು ರಿಲೀಸಿಂಗ್ ಟೀಸರ್​ಗಳನ್ನು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯೂ ಟ್ಯೂಬ್ ನಲ್ಲಿ ಒಂದೇ ದಿನ ಟ್ರೆಂಡಿಂಗ್ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಆದರೆ ವಿಲನ್ ಟೀಸರ್ ನೋಡಿಕೊಂಡು ಬಂದರೆ, ರಾವಣ ಯಾರು? ಎನ್ನುವುದರ ಬಗ್ಗೆ…

ನನ್ನ ಗಂಡನಿಗೆ ಪಂಚ ಪತ್ನಿಯರು – ದುನಿಯಾ ವಿಜಿಯ ಅಸಲು ಮುಖ ಬಯಲು ಮಾಡಿದ ನಾಗರತ್ನ

ಮದುವೆ ಕುರಿತಂತೆ ದುನಿಯಾ ವಿಜಿಯ ವಿಷಯದಲ್ಲಿ ಈ ಹಿಂದೆ ಕೇಳಿ ಬಂದ ಆರೋಪಗಳು ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ. ಜೈಲಿನಿಂದ ಹೊರ ಬಂದ ಬೆನ್ನಲ್ಲೇ ನಾಗರತ್ನ ವಿರುದ್ಧ ಆರೋಪ ಮಾಡಿದ್ದ ದುನಿಯಾ ವಿಜಿ, ನಾನು ಅವಳಿಗೆ ಮನೆ ಬಿಟ್ಟು ಕೊಟ್ಟಿದ್ದೇನೆ. ಮಕ್ಕಳಿಗೆ ಆಸ್ತಿ ಬರೆದು ಕೊಟ್ಟಿದ್ದೇನೆ ಎಂದಿದ್ದರು. ಇದನ್ನೂ ಓದಿ : ಅಪ್ಪನಿಗೆ ಹುಟ್ಟಿದ್ದೀನಿ..ಕೀರ್ತಿಯನ್ನು ನನ್ನಿಂದ ಬೇರೆ ಮಾಡಲು ಸಾಧ್ಯವಿಲ್ಲ ಇದಕ್ಕೆ ತಿರುಗೇಟು…