Category: Entertainment

ಪುನೀತ್ ಕೈಯಲ್ಲಿ ಕಪ್ಪು ದಾರ ಯಾಕೆ ಬಂತು…?

ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ನಟ ಸಾರ್ವಭೌಮ ಚಿತ್ರ ಮೊದಲ ದಿನದಿಂದಲೂ ಕುತೂಹಲ ಹುಟ್ಟಿಸಿದೆ. ಪವನ್ ಒಡೆಯರ್ ಕೈ ಹಾಕಿರುವ ಪ್ರಾಜೆಕ್ಟ್ ಒಳಗೆ ಏನಿದೆ ಅನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಆದರೆ ಚಿತ್ರದ ಕಥೆಯೇನು ಅನ್ನುವುದರ ಒಂದಿಷ್ಟು ಸುಳಿವನ್ನೂ ಬಿಟ್ಟುಕೊಟ್ಟಿಲ್ಲ ಚಿತ್ರ ತಂಡ. ಆದರೆ ಚಿತ್ರದ ಶೂಟಿಂಗ್ ಪ್ರಾರಂಭವಾದ ನಂತರ ಪುನೀತ್ ಕೈಯಲ್ಲೊಂದು ಕಪ್ಪು ದಾರ ಬಂದಿತ್ತು. ಎಂದಿಗೂ…

ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ

ಕಿರಿಕ್ ಪಾರ್ಟಿಯ ಸುಂದರಿ, ರಕ್ಷಿತ್ ಶೆಟ್ಟಿ ಮನದನ್ನೆ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಅದ್ದೂರಿಯಾಗಿ ಬಿಡುಗಡೆಯಾಯಿತು. ಈ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಹ ಬಂದಿದ್ದರು.ಕಾರ್ಯಕ್ರಮದ ವೇಳೆ ಅಲ್ಲಿದ್ದ…

ಕಿಕಿ ಚಾಲೆಂಜ್ ಸ್ವೀಕರಿಸಿ ಕನ್ನಡಿಗರಿಂದ ಉಗಿಸಿಕೊಂಡ ನಿವೇದಿತಾ ಗೌಡ – ಚಂದನ್ Answer please

ವಯಸ್ಸಾದರೆ ಸಾಲದು ತಲೆಯಲ್ಲಿ ಬುದ್ದಿಯೂ ಬೆಳೆಯಬೇಕು. ಅದಕ್ಕೊಂದು ಸಾಕ್ಷಿ ಉರಿಗೊಬ್ನೆ ಪದ್ಮಾವತಿ ಅನ್ನುವಂತೆ ಮೆರೆಯುತ್ತಿರುವ ನಿವೇದಿತಾ ಗೌಡ. ಐಶ್ವರ್ಯಾ ರೈ ನಾನೇ ವಿಶ್ವ ಸುಂದರಿ ಅನ್ನುವಂತೆ ನಡೆದಾಡುತ್ತಿದ್ದ ನಿವೇದಿತಾ ಗೌಡ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾಳೆ. ಮಾಡಬಾರದ್ದನ್ನು ಮಾಡಲು ಹೋಗಿ ಜನ್ಮ ಜಾಲಾಡಿಸಿಕೊಂಡಿದ್ದಾಳೆ. ಎಲ್ಲೆಡೆ ಇದೀಗ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದೀಗ ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕಿಕಿ ಡ್ಯಾನ್ಸ್…

ಟೀಸರ್ ನಲ್ಲಿ ಮುಗ್ಗರಿಸಿದ ನಿಖಿಲ್ – ಸೀತಾರಾಮ ಕಲ್ಯಾಣ ಗೆಲುವಿನ ಕ್ರೆಡಿಟ್ ಚಿಕ್ಕಣ್ಣ ಮತ್ತು ರಚಿತಾಗೆ

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯವಾಗಿ ತಾವು ಅಭಿವೃದ್ಧಿ ಹೊಂದಬೇಕು ಅನ್ನುವ ಕನಸು ಕಟ್ಟಿಕೊಂಡು ಹೊರಟಿದ್ದಾರೆ. ಮತ್ತೊಂದು ಕಡೆ ಮಗ ನಿಖಿಲ್ ನನ್ನು ದಡ ಸೇರಿಸಬೇಕು ಅನ್ನುವುದು ಅವರ ಗುರಿ. ತಂದೆಯಾದ ಪ್ರತಿಯೊಬ್ಬನಿಗೂ ಇದು ಇರುವುದು ಸಹಜವೇ. ಆದರೆ ನಿಖಿಲ್ ಕುಮಾರ ಸ್ವಾಮಿ ಸೆಲೆಬ್ರೆಟಿ ಕಿಡ್ ಆಗಿ ಬೆಳೆದ ಹುಡುಗ, ಹೀಗಾಗಿ ಕುಮಾರಸ್ವಾಮಿಯಂತೆ ಸಾಮಾನ್ಯರೊಡನೆ ಬೆರೆಯುವುದು ಕಷ್ಟವಾಗುವುದಿದೆ. ಹೀಗಾಗಿ ನಿಖಿಲ್ ಭವಿಷ್ಯ ಕಟ್ಟುವುದು ಕುಮಾರಸ್ವಾಮಿಯವರಿಗೆ…

ಏನಿದು ರಚಿತಾ ಹೊಸ ಅವತಾರ…?

ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ ಅವರಿಗೆ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಒಂದೆಡೆ ಕೈ ತುಂಬಾ ಚಿತ್ರಗಳ ಆಫರ್. ಮತ್ತೊಂದು ಕಡೆ ರಿಯಾಲಿಟಿ ಶೋ ನಲ್ಲೂ ಬ್ಯುಸಿಯಾಗಿದ್ದಾರೆ. ಆಯೋಗ್ಯ, ಸೀತಾರಾಮ ಕಲ್ಯಾಣದ ಬೆನ್ನಲ್ಲೇ ಏಪ್ರಿಲ್ ಅನ್ನುವ ಹೊಸ ಪ್ರಾಜೆಕ್ಟ್ ಗೆ ರಚಿತಾ ಸಹಿ ಹಾಕಿದ್ದಾರೆ. ಈಗಾಗಲೇ ಫೋಟೋ ಶೂಟ್ ಮುಗಿಸಿರುವ ಚಿತ್ರ ತಂಡ ‘ಏಪ್ರಿಲ್ ‘ ಫಸ್ಟ್ ಲುಕ್ ಅನ್ನು ಬಿಡುಗಡೆ…