Sunday, June 13, 2021
spot_img

CATEGORY

ಕ್ರೈಮ್

ಕೊಲೆಗಾರ ಆಸ್ಪತ್ರೆ : ವೈದ್ಯರ ಧನದಾಹಕ್ಕೆ ಬಲಿಯಾಯ್ತು ಅಮಾಯಕ ಜೀವ

ಬೆಂಗಳೂರು : ಕೊರೋನಾ ಸೋಂಕು ನಿಯಂತ್ರಣ ಸಲುವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ನಿದ್ದೆಗೆಟ್ಟು ದುಡಿಯುತ್ತಿದ್ದಾರೆ. ಆದರೆ ಕೆಲ ಆಸ್ಪತ್ರೆಗಳು ಈ ಮಹಾಮಾರಿಯನ್ನೇ ಬಂಡವಾಳ ಮಾಡಿಕೊಂಡಿದ್ದು ಕಾಸು ಮಾಡುವ ಸ್ಕೀಮ್ ಗಳನ್ನು...

ಕೊರೋನಾ ನಕಲಿ ನೆಗೆಟಿವ್ ರಿಪೋರ್ಟ್ ತಯಾರಿಸಿ ಕೊಡುತ್ತಿದ್ದ ಪತ್ರಕರ್ತನ ಬಂಧನ

ಕೊಡಗು : ಇತ್ತೀಚಿನ ದಿನಗಳಲ್ಲಿ ಕೊರೋನಾ ವಿಚಾರದಲ್ಲಿ ಸಮಾಜ ಗಣ್ಯ ವ್ಯಕ್ತಿಗಳು ಅನ್ನಿಸಿಕೊಂಡವರೇ ಕಳ್ಳಾಟವಾಡಲಾರಂಭಿಸಿದ್ದಾರೆ. ಸರ್ಕಾರಿ ವೈದ್ಯರೇ ಅಕ್ರಮವಾಗಿ ಲಸಿಕೆ ನೀಡುತ್ತಿದ್ದಾರೆ. ದೇವರಂತೆ ಕಾಣುವ ವೈದ್ಯರು ರೆಮ್ಡಿಸೀವರ್ ಮಾರಾಟದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದೀಗ...

ಡಾ.ಪುಷ್ಪಿತಾ ಕಡೆಯಿಂದ ಕೊರೋನಾ ಲಸಿಕೆ ಪಡೆದವರಿಗೆ ಕಾದಿದೆ ಅಪಾಯ..!

ಬೆಂಗಳೂರು :  ಕೊರೋನಾ ಲಸಿಕೆ ಪಡೆಯಲು ಜನ ಅಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಲಸಿಕೆ ಸಿಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ ಬೆಂಗಳೂರಿನ ವೈದ್ಯೆಯೊಬ್ಬಳು ಕಳ್ಳ ಮಾರ್ಗದಲ್ಲಿ...

ಪ್ರೊಬೆಷನರಿ PSI ಆಗಿದ್ದ 7 ತಿಂಗಳ ಗರ್ಭಿಣಿ ಕೊರೋನಾ ಗೆ ಬಲಿ

ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್ಐ ಆಗಿದ್ದ ಮಹಿಳೆಯೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಮೃತರನ್ನು ಕೋಲಾರ ಮೂಲದ ಶಾಮಿಲಿ (24) ಎಂದು ಗುರುತಿಸಲಾಗಿದೆ. 7 ತಿಂಗಳ ಗರ್ಭಿಣಿಯಾಗಿದ್ದ ಅವರು, ಇತ್ತೀಚೆಗೆ ರಜೆ...

ರೆಮ್ಡಿಸಿವರ್ ಗಲಾಟೆ : ವೈದ್ಯರ ಮೇಲೆ ಮಹಿಳಾ ಇನ್ಸ್ ಪೆಕ್ಟರ್ ಹಲ್ಲೆ : ತನಿಖೆಗೆ ಆದೇಶ

ಬೆಂಗಳೂರು : ಕಾಳಸಂತೆಯಲ್ಲಿ ರೆಮ್ಟಿಸಿವರ್ ಮಾರಾಟ ಮಾಡಲಾಗುತ್ತಿದೆ ಅನ್ನುವ ಆರೋಪದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ಸಂಜಯನಗರ ಠಾಣೆ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಇದೀಗ...

ಆಫ್ರಿಕಾ ಪ್ರಜೆಗಳಿಂದ ಆಕ್ಸಿಜನ್ ಹೆಸರಲ್ಲಿ ಮೋಸ : 2 ಕೋಟಿ ರೂ ಲೂಟಿ ಮಾಡಿದವರು ಅಂದರ್

ನವದೆಹಲಿ : ಕೊರೋನಾ ಸಂಕಷ್ಟ ಕಾಲದಲ್ಲೂ ಮೋಸ ಮಾಡಿದ ಮಂದಿಗೆ ಲೆಕ್ಕವಿಲ್ಲ. ಬೆಡ್, ರೆಮ್ಡಿಸೀವರ್, ಆಕ್ಸಿಜನ್ ಎಂದು ಆಸ್ಪತ್ರೆಗಳು ಸೇರಿದಂತೆ ಅನೇಕರು ದುಡ್ಡು ಸುಲಿಗೆ ಮಾಡಿದ್ದೆ ಮಾಡಿದ್ದು. ಈ ನಡುವೆ ಭಾರತದ ಆಕ್ಸಿಜನ್ ಕೊರತೆಯ...

ಮೊಬೈಲ್ ಗೇಮ್ ಆಡದಂತೆ ತಾಯಿಯ ಕಿವಿ ಮಾತು : ಬಾವಿಗೆ ಹಾರಿದ 16ರ ಮಗಳು

ಉಡುಪಿ : ಈ ಕೊರೋನಾ ಮಹಾಮಾರಿ ಕಾರಣದಿಂದ ಮಕ್ಕಳು ಮೊಬೈಲ್ ಗೆ ಅಂಟಿಕೊಳ್ಳುವಂತಾಗಿದೆ. ಒಂದು ಕಾಲದಲ್ಲಿ ಮೊಬೈಲ್ ಅನ್ನುತ್ತಿದ್ದ ಪೋಷಕರೇ ಮೊಬೈಲ್ ಮುಂದೆ ಕುಳಿತುಕೋ ಅನ್ನುವಂತಾಗಿದೆ. ಈ ನಡುವೆ ಪಾಠಕ್ಕಾಗಿ ಮೊಬೈಲ್ ಮುಂದೆ ಕೂತ...

6 ವರ್ಷದ ಪುತ್ರನನ್ನು ಬೆಲ್ಟ್ ನಿಂದ ಹೊಡೆದು ಕೊಂದ ಮಲತಂದೆ…

ಬೆಂಗಳೂರು : ಮಗ ಗಲಾಟೆ ಮಾಡಿದ ಅನ್ನುವ ಕಾರಣಕ್ಕೆ ಮಲತಂದೆಯೊಬ್ಬ ಬೆಲ್ಟ್ ನಿಂದ ಹೊಡೆದು ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಿನ್ನಮಂಗಲದಲ್ಲಿ ನಡೆದಿದೆ. ಮೃತ ಬಾಲಕನನ್ನು ಹರ್ಷವರ್ಧನ್ ಎಂದು ಗುರುತಿಸಲಾಗಿದೆ. ಕೊಲೆಗಾರ ಮಲತಂದೆಯನ್ನು...

ಮಸಾಜ್ ಸೆಂಟರ್ ನಲ್ಲಿ ಮಾಂಸದಂಧೆ – ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಹೇಗೆ..?

ಮೈಸೂರು : ಇಡೀ ವಿಶ್ವ ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿದೆ. ಒಂದ್ಸಲ ಈ ಮಹಾಮಾರಿ ತೊಲಗಿದ್ರೆ ಸಾಕು ಎಂದು ದೇಶ ಪ್ರಾರ್ಥಿಸುತ್ತಿದೆ. ಆದರೆ ಹಲವು ಕಡೆಗಳಲ್ಲಿ ಕೊರೋನಾ ಸೋಂಕಿನ ಅಪಾಯ ಗೊತ್ತಿದ್ದರೂ ಮಾಡಬಾರದ...

ಉದ್ಯಮಿಯನ್ನು ಹೋಮಕುಂಡದಲ್ಲಿ ಸುಟ್ಟ ಪ್ರಕರಣ – ಇಂದು ಮಹತ್ವದ ತೀರ್ಪು ಪ್ರಕಟ

ಉಡುಪಿ : ದೇಶವನ್ನೇ ತಲ್ಲಣಗೊಳಿಸಿದ್ದ ಉದ್ಯಮಿ ಇಂದ್ರಾಳಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳಲಿದೆ. ಆರೋಪಿಗಳು 2016ರ ಜು.28ರಂದು ಮಧ್ಯಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ,...

Latest news

- Advertisement -spot_img