Sunday, June 13, 2021
spot_img

CATEGORY

ಕ್ರೈಮ್

ನೇತ್ರಾವತಿ ಸೇತುವೆಯಿಂದ ಹಾರಿದ ಯುವತಿ : ಸಿದ್ದಾರ್ಥ್ ಪ್ರಕರಣ ನಂತ್ರ ಸೂಸೈಡ್ ಸ್ಪಾಟ್ ಆಗೋಯ್ತ…?

ಇತ್ತೀಚೆಗೆ ಕಾಫಿ ಉದ್ಯಮಿ ಸಿದ್ದಾರ್ಥ್ ಹಾರಿ ಆತ್ಮಹತ್ಯೆ ಮಾಡಿಕೊಂಜ ನೇತ್ರಾವತಿ ಸೇತುವೆಯಿಂದ ಯುವತಿಯೊಬ್ಬಳು ನದಿಗೆ ಹಾರಿದ ಘಟನೆ ಶುಕ್ರವಾರ ನಡೆದಿದೆ. ನದಿಗೆ ಹಾರಿದ ಯುವತಿಯನ್ನು ಗಜನಿಶ್ವರಿ ಎಂದು ಗುರುತಿಸಲಾಗಿದೆ. ಈಕೆ ಪುತ್ತೂರಿನಾಕೆ ಅನ್ನು ಎಂಬ ಮಾಹಿತಿ ಲಭ್ಯವಾಗಿದೆ. ನದಿಗೆ ಹಾರುವ...

ಫೇಶಿಯಲ್ ವೇಳೆ ಮುಖಕ್ಕೆ ಗಾಯ : ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಫೇಶಿಯಲ್ ವೇಳೆ ಮುಖಕ್ಕೆ ಗಾಯವಾಗಿದೆ ಎಂದು ದೂರು ಗ್ರಾಹಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಬ್ಯೂಟಿ ಪಾರ್ಲರ್ ಮಾಲೀಕರು ಸೇರಿ ಮೂವರನ್ನು ಬಂಧಿಸಿದ ಪೊಲೀಸರು ಬಳಿಕ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ. ಡಾ.ಟಿ.ಆರ್....

ಅಡುಗೆ ಮನೆಯಲ್ಲಿ ಮಾವನಿಗಾಗಿ ಮೊಬೈಲ್ ಕ್ಯಾಮಾರ ಆನ್ ಮಾಡಿದ್ದೇಕೆ ಸೊಸೆ…?

ಮುಂಬೈನ  ಮಿರಾರ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ 50 ವರ್ಷದ ಮಾವ ಇನ್ನಿಲ್ಲದಂತೆ ಲೈಂಗಿಕ ಕಿರುಕುಳ ಕೊಡುತ್ತಿದ್ದ. Get upto 65% off on Kitchen Appliances ಮಾವನ ಕಾಟ ತಡೆಯಲಾರದ...

ನೀರಿನ ಟಬ್ ನಲ್ಲಿ ಮುಳುಗಿ ಮಗು ಸಾವು

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ನೀರಿನ ಟಬ್‌ ನೊಳಗೆ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ಕನಕಪುರ ನಗರದ ಮೆಳೆಕೋಟೆಯಲ್ಲಿ ನಡೆದಿದೆ. ಮೃತಪಟ್ಟಿರುವ ಮಗುವನ್ನು ಮಳೆಕೋಟೆಯ ವಾಸಿ ನಾರಾಯಣ ಮತ್ತು ಕಾವ್ಯ ದಂಪತಿಯ ಒಂದೂವರೆ ವರ್ಷದ ತನುಷ್‌ ಎಂದು ಗುರುತಿಸಲಾಗಿದೆ. var domain...

ವ್ಯಾಸರಾಯರ ವೃಂದಾವನ ದ್ವಂಸ ಪ್ರಕರಣ : ಐವರು ನಿಧಿ ಕಳ್ಳರ ಬಂಧನ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ನವವೃಂದಾವನದಲ್ಲಿರುವ ವ್ಯಾಸರಾಯರ ವೃಂದಾವನ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಅಂತರಾಜ್ಯ ನಿಧಿಗಳ್ಳರ ತಂಡವನ್ನು ಪೋಲೀಸರು ಬಂಧಿಸಿದ್ದಾರೆ. var domain = (window.location != window.parent.location)?...

ಕಣ್ಣಲ್ಲೇ ರೇಪ್ : ಇಶಾ ಗುಪ್ತಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಹೋಟೆಲ್ ಮಾಲೀಕ

ಹೋಟೆಲ್ ಮಾಲೀಕರೊಬ್ಬರು ನನ್ನನ್ನು ಕಣ್ಣಲ್ಲೇ ರೇಪ್ ಮಾಡಿದ್ರು ಎಂದು ಆರೋಪಿಸಿದ್ದ ಬಾಲಿವುಡ್ ನಟಿ ಇಶಾ ಗುಪ್ತಾ ವಿರುದ್ಧ ಅದೇ ಹೋಟೆಲ್ ಮಾಲೀಕರು ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಮಕ್ಕಳ ಉಡುಗೆ ತೊಡುಗೆ ಮೇಲೆ ಬಂಪರ್...

ಪುತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣ ಬಂಧಿತರ ಸಂಖ್ಯೆ 16ಕ್ಕೆ

ಪುತ್ತೂರು ತಾಲೂಕಿನ ಕಟಾರ ಎಂಬ ಹಳ್ಳಿಯ ನಿರ್ಜನ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಯ‌ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳು ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಕುರಿತಂತೆ ತನಿಖೆ ಮುಂದುವರಿದಿದ್ದು, ಇದೀಗ ಆರೋಪಿಗಳನ್ನು ಬಂಧಿಸಿರುವ...

ಗಿಡ ನೆಡಲು ಬಂದ ಅರಣ್ಯ ಇಲಾಖೆ ಮಹಿಳಾ ಅಧಿಕಾರಿಯನ್ನೇ ಥಳಿಸಿದ ಗ್ರಾಮಸ್ಥರು

ಅರಣ್ಯ ಬೆಳೆಸುವ ಅಭಿಯಾನದ ಭಾಗವಾಗಿ ಗಿಡ ನೆಡಲು ಬಂದ ಮಹಿಳಾ ಅಧಿಕಾರಿಯೊಬ್ಬರನ್ನು ಗ್ರಾಮಸ್ಥರು ಮನಸೋ ಇಚ್ಛೆ ಥಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಾಜ್ಯದ ಕೋಟ ಸರ್ಸಾಲ ಗ್ರಾಮದಲ್ಲಿ ಗಿಡ ನೆಡಲು ಬಂದ ಅಧಿಕಾರಿಯನ್ನು ಆಡಳಿತಾರೂಢ ಟಿ.ಆರ್.ಎಸ್...

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಸಾವು : ಸಾವಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ….!

ತಮಿಳುನಾಡಿನ 67 ಜನರ ತಂಡ ಕೇರಳ ಎಕ್ಸ್​ಪ್ರೆಸ್​ ರೈಲಿನಲ್ಲಿ ಆಗ್ರಾದಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿತ್ತು. ರೈಲು ಗ್ವಾಲಿಯರ್​ ಸಮೀಪ ಸಾಗುತ್ತಿದ್ದಾಗ ಈ ಗುಂಪಿನಲ್ಲಿದ್ದ ಐವರು ಹಿರಿಯ ನಾಗರಿಕರು ಅಸ್ವಸ್ಥರಾದರು. ತಕ್ಷಣ ಝಾನ್ಸಿ ರೈಲು ನಿಲ್ದಾಣಕ್ಕೆ...

ಸಿಗರೇಟ್ ಲೈಟರ್ ನಿಂದ ಬಯಲಾಯ್ತು ಕೊಲೆ ರಹಸ್ಯ

ಕೊಲೆಗಾರ ಅದೆಷ್ಟೇ ಚಾಣಕ್ಯನಂತೆ ವರ್ತಿಸಿದರೂ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತು. ರವಿಚಂದ್ರನ್ ಅಭಿನಯ ದೃಶ್ಯದಂತಹ ಸಿನಿಮಾಗಳಲ್ಲಿ ಮಾತ್ರ ಆರೋಪಿಗಳು ಪಾರಾಗಲು ಸಾಧ್ಯ ಹೊರತು, ಒಂದಲ್ಲ ಒಂದು ಒಂದು ದಿನ ರಿಯಲ್ ಲೈಫ್ ನಲ್ಲಿ ಸಿಕ್ಕಿ...

Latest news

- Advertisement -spot_img