ನಿಗೂಢ’ ಚಿತ್ರದ ಚಿತ್ರೀಕರಣಕ್ಕಾಗಿ
ಕೊಟ್ಟಿಗೆ ಹಾರಕ್ಕೆ ಹೋಗಿದ್ದೆ. ಅಲ್ಲಿ ಮೊಬೈಲ್ ನೆಟ್ವರ್ಕ್ ಸಿಗುತ್ತಿರಲಿಲ್ಲ. ಇದನ್ನೇ
ತಪ್ಪಾಗಿ ಅರ್ಥೆಸಿಕೊಂಡು ಸಾಲಕೊಡದೆ ತಲೆಮರೆಸಿಕೊಂಡಿದ್ದಾನೆ ಎಂದು ನಿರ್ಮಾಪಕ ಮುರಳಿ ನನ್ನ ಮೇಲೆ
ವಿನಾಕಾರಣ ವಂಚನೆ ಆರೋಪ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದ್ದವರು ಹರೀಶ್ ರಾಜ್.
‘ಗನ್ ಚಿತ್ರದ ನಟ, ನಿರ್ದೇಶಕ ಜವಾಬ್ದಾರಿ ಹೊತ್ತುಕೊಂಡಿದ್ದ ಹರೀಶ್ ರಾಜ್ ವಿರುದ್ಧ ನಿರ್ಮಾಪಕ ಮುರಳಿ ಅನ್ನುವ ದೂರು ಕೊಟ್ಟ ಕಾರಣದಿಂದ ಕೆಲ ತಿಂಗಳ ಹಿಂದೆ ವಿವಾದ
ಸೃಷ್ಟಿಯಾಗಿತ್ತು. ಆ ಮೇಲೆ ಸಾಲದ ಗಲಾಟೆ ಏನಾಯ್ತೋ ಗೊತ್ತಿಲ್ಲ.
ಗನ್, ಕಿಲಾಡಿ ಪೊಲೀಸ್ ಸೇರಿದಂತೆ ಕನ್ನಡದಲ್ಲಿ 15 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಹರೀಶ್ ರಾಜ್ ಇದೀಗ 18ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಒಂದು ಕಾಲದಲ್ಲಿ ಹರೀಶ್ ರಾಜ್ ಸಾಕಷ್ಟು ಬೇಡಿಕೆಯ ಕಲಾವಿದರಾಗಿದ್ದರು. ವಿಭಿನ್ನ ಪ್ರಯೋಗಗಳಿಗೂ ಇಳಿದಿದ್ದ ಅವರಿಗೆ ಅದೃಷ್ಟ ಕೈ ಹಿಡಿದಿರಲಿಲ್ಲ. ಹಾಗಂತ ಅವರು ಸೋತಿರಲಿಲ್ಲ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191013184705″);
document.getElementById(“div_6020191013184705”).appendChild(scpt);
Discussion about this post