ಕನ್ನಡ ಕಿರುತೆರೆಯ ನಿರೀಕ್ಷಿತ ಕಾರ್ಯಕ್ರಮ ಬಿಗ್ ಬಾಸ್ ಗೆ ಚಾಲನೆ ದೊರೆತಿದೆ. ಬಿಗ್ ಬಾಸ್ ಮನೆ ಪ್ರವೇಶಿಸಿರುವ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾರಂಭಿಸಿದ್ದಾರೆ.
ಮೊದಲ ಸ್ಪರ್ಧಿಯಾಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ ಪ್ರವೇಶಿಸಿದ್ದಾರೆ. ಹಾಸನ ಮೂಲದ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾರೆ.


Discussion about this post