Radhakrishna Anegundi

Radhakrishna Anegundi

ಹುಡುಗಿಯರೇ ಹುಷಾರ್… ಬಾಡಿಗೆಗೆ ಬಾಯ್ ಫ್ರೆಂಡ್ – ಅಪಾಯವನ್ನ ಮೈಮೇಲೆ ಎಳೆದುಕೊಳ್ಳೋ ಮುನ್ನ ಎಚ್ಚರ

ಹುಡುಗಿಯರೇ ಹುಷಾರ್… ಬಾಡಿಗೆಗೆ ಬಾಯ್ ಫ್ರೆಂಡ್ – ಅಪಾಯವನ್ನ ಮೈಮೇಲೆ ಎಳೆದುಕೊಳ್ಳೋ ಮುನ್ನ ಎಚ್ಚರ

ಮಾರುಕಟ್ಟೆಯಲ್ಲಿ ಏನೆಲ್ಲಾ ಬಾಡಿಗೆಗೆ ಸಿಗುತ್ತದೋ ಗೊತ್ತಿಲ್ಲ...ಇದೀಗ ಬಾಯ್ ಫ್ರೆಂಡ್ ಸರದಿ. ಹೌದು ಇತ್ತೀಚೆಗೆ ಭಾರತದ ಕೌಶಲ್ ಪ್ರಕಾಶ್ ಎಂಬಾತ ರೆಂಟ್ ಎ ಬಾಯ್ ಫ್ರೆಂಡ್ (RABF) ಹೆಸರಿನ...

ಗನ್ ಮ್ಯಾನ್ ಕೈಯಿಂದ ಶೂ ಕ್ಲೀನ್ ಮಾಡಿಸಿಕೊಂಡ ಡಿಸಿಎಂ – ಹುದ್ದೆಯಲ್ಲಿ ಮುಂದುವರಿಯಲು ಇನ್ಯಾವ ನೈತಿಕತೆ ಇದೆ…

ಗನ್ ಮ್ಯಾನ್ ಕೈಯಿಂದ ಶೂ ಕ್ಲೀನ್ ಮಾಡಿಸಿಕೊಂಡ ಡಿಸಿಎಂ – ಹುದ್ದೆಯಲ್ಲಿ ಮುಂದುವರಿಯಲು ಇನ್ಯಾವ ನೈತಿಕತೆ ಇದೆ…

ಪೊಲೀಸ್ ಇಲಾಖೆಯಲ್ಲಿ ಇನ್ನೂ ಜೀತ ಸೇವೆಯೇ ಜೀವಂತ ಅನ್ನುವ ಪ್ರಶ್ನೆ ಕೇಳಿದರೆ ಖಂಡಿತಾವಾಗಿಯೂ ಇದೆ. ಆದರೆ ಅದು ಜೀತ ಅನ್ನುವ ಶಬ್ಧದ ತೂಕಕ್ಕೆ ಇಲ್ಲದಿರಬಹುದು ಅಷ್ಟೇ. ಇದಕ್ಕೆ...

56ರ ರವಿಶಾಸ್ತ್ರಿಗೆ 36ರ ನಟಿಯೊಂದಿಗೆ Love ಆಗಿದೆಯಂತೆ

56ರ ರವಿಶಾಸ್ತ್ರಿಗೆ 36ರ ನಟಿಯೊಂದಿಗೆ Love ಆಗಿದೆಯಂತೆ

ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಬಾಂಧವ್ಯ ಇಂದು ನಿನ್ನೆಯದಲ್ಲ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಮನ್ಸೂಲ್ ಅಲಿ ಖಾನ್ ಪಟೌಡಿ-ಶರ್ಮಿಳಾ ಠಾಗೋರ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಹೀಗೆ...

ಆಕಾಶದಲ್ಲೇ ವಿಮಾನದ ಇಂಜಿನ್ ಆಫ್ – ಜೀವ ಕೈಯಲ್ಲಿ ಹಿಡಿದ 169 ಪ್ರಯಾಣಿಕರು

ಆಕಾಶದಲ್ಲೇ ವಿಮಾನದ ಇಂಜಿನ್ ಆಫ್ – ಜೀವ ಕೈಯಲ್ಲಿ ಹಿಡಿದ 169 ಪ್ರಯಾಣಿಕರು

ಬೆಂಗಳೂರಿನಿಂದ ಪುಣೆಯತ್ತ 169 ಪ್ರಯಾಣಿಕರನ್ನು ಹೊತ್ತು ನಭಕ್ಕೆ ನೆಗೆದಿದ್ದ ಗೋ ಏರ್ ಸಂಸ್ಥೆಗೆ ಸೇರಿದ ವಿಮಾನದ ಇಂಜಿನ್ ಏಕಾಏಕಿ ಆಫ್ ಆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ....

ತಿರುಪತಿ ತಿಮ್ಮಪ್ಪನಿಗೆ ಕೃಷ್ಣ ದೇವರಾಯ ನೀಡಿದ ಅಭರಣ ಕಳುವಾಗಿದೆಯೇ…?

ತಿರುಪತಿ ತಿಮ್ಮಪ್ಪನಿಗೆ ಕೃಷ್ಣ ದೇವರಾಯ ನೀಡಿದ ಅಭರಣ ಕಳುವಾಗಿದೆಯೇ…?

16 ನೇ ಶತಮಾನದಲ್ಲಿ ಕೃಷ್ಣದೇವರಾಯ ತಿರುಪತಿ ದೇವಸ್ಥಾನಕ್ಕೆ ಆಭರಣಗಳನ್ನು ನೀಡಿದ್ದ ಎಂದು ಹಲವಾರು ಕಥೆಗಳು ಹೇಳುತ್ತಿವೆ. ಆದರೆ ಆ ಚಿನ್ನಾಭರಣಗಳು ಯಾವುದು ಅನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದೀಗ...

ಮೋದಿಗಾಗಿ ದೇನಾ ಬ್ಯಾಂಕ್ ಹುಡುಕಿದ್ದು ಬರೋಬ್ಬರಿ 32 ವರ್ಷ

ಮೋದಿಗಾಗಿ ದೇನಾ ಬ್ಯಾಂಕ್ ಹುಡುಕಿದ್ದು ಬರೋಬ್ಬರಿ 32 ವರ್ಷ

ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳಿಗಾಗಿ ಕಾಸು ಕೊಟ್ಟ ಬ್ಯಾಂಕುಗಳು ಹುಡುಕುವ ಪರಿಸ್ಥಿತಿ ಬಂದಿದೆ. ಕಾಸು ಕೊಡಲು ಉದ್ಯಮಿಗಳ ಮನೆ ಬಾಗಿಲಿಗೆ ಹೋಗುವ ಬ್ಯಾಂಕುಗಳು ಬಳಿಕ ಕಾಸು ವಸೂಲಿಗೆ ಮನೆ...

ವೈರಲ್ ಆಯ್ತು ಮೀಸಲಾತಿ ಕುರಿತಂತೆ ಸೂಲಿಬೆಲೆ ಕೊಟ್ಟ ಹೇಳಿಕೆ…

ವೈರಲ್ ಆಯ್ತು ಮೀಸಲಾತಿ ಕುರಿತಂತೆ ಸೂಲಿಬೆಲೆ ಕೊಟ್ಟ ಹೇಳಿಕೆ…

ದೇಶದಲ್ಲಿ ಇದೀಗ ಬಹುತೇಕ ಯುವ ಜನತೆಯನ್ನು ಆಕ್ರೋಶಕ್ಕೆ ಗುರಿ ಮಾಡಿರುವುದು ಮೀಸಲಾತಿ ಅನ್ನುವ ಅವಕಾಶ. ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಮೀಸಲಾತಿ ಇಷ್ಟು ವರ್ಷಗಳವರೆಗೆ ಇದ್ದರೆ ಸಾಕು ಎಂದು...

ಸಮೀರ್ ಆಚಾರ್ಯರಿಗೆ ಟ್ರೋಲ್ ಅನ್ನು ಸಹಿಸಿಕೊಳ್ಳುವ ಶಕ್ತಿಯೇ ಇಲ್ಲ….

ಸಮೀರ್ ಆಚಾರ್ಯರಿಗೆ ಟ್ರೋಲ್ ಅನ್ನು ಸಹಿಸಿಕೊಳ್ಳುವ ಶಕ್ತಿಯೇ ಇಲ್ಲ….

ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಸಮೀರ್ ಆಚಾರ್ಯ ಮಾಡಿಕೊಂಡ ಎಡವಟ್ಟು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಎಲ್ಲಿಯ ಮಟ್ಟಿಗೆ ಅಂದರೆ ಸಮೀರ್ ಅವರ ನಿದ್ದೆಗೆಡಿಸಿದೆ. ಮಾತ್ರವಲ್ಲದೆ ಅವರಲ್ಲಿ ತಾನು...

62 ಹುದ್ದೆಗೆ 93 ಸಾವಿರ ಅರ್ಜಿ -5ನೇ ತರಗತಿ ವಿದ್ಯಾರ್ಹತೆ ಹುದ್ದೆಗೆ Phd ಮಾಡಿದೋರು ಅರ್ಜಿ ಹಾಕುವಂತಾಯ್ತು…

62 ಹುದ್ದೆಗೆ 93 ಸಾವಿರ ಅರ್ಜಿ -5ನೇ ತರಗತಿ ವಿದ್ಯಾರ್ಹತೆ ಹುದ್ದೆಗೆ Phd ಮಾಡಿದೋರು ಅರ್ಜಿ ಹಾಕುವಂತಾಯ್ತು…

ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕರೆಯಲಾಗಿರುವ ಟೆಲಿಕಾಂ ಮೆಸೆಂಜರ್ ಹುದ್ದೆಗೆ 93 ಸಾವಿರ ಮಂದಿ ಅರ್ಜಿ ಹಾಕಿದ್ದಾರೆ. ಇದರಲ್ಲಿ 50 ಸಾವಿರಕ್ಕೂ ಅಧಿಕ ಪದವೀಧರರು, 28 ಸಾವಿರ...

ಮಗನಿಗೆ ಆ ಸಂಬಂಧ ಬೇಡ – ವಿಜಯವಾಡ ಸಂಬಂಧ ಕುರಿತಂತೆ ಅನಿತಾ ಮಾತು

ಮಗನಿಗೆ ಆ ಸಂಬಂಧ ಬೇಡ – ವಿಜಯವಾಡ ಸಂಬಂಧ ಕುರಿತಂತೆ ಅನಿತಾ ಮಾತು

ಆಗಸ್ಟ್ 30ಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆ. ಮಾಧ್ಯಮಗಳಲ್ಲಿ ಬ್ರೇಕಿಂಗ್ ಮೇಲೆ ಬ್ರೇಕಿಂಗ್ ಕೂಡಾ ಬಂದಿತ್ತು. ಇನ್ನೇನು ಮದುವೆಯೇ ಆಗಿ ಹೋಯ್ತು ಅನ್ನುವಷ್ಟರ...

143 ಜನ ಕೂರಬಹುದಾದ ರೈಲಿನಲ್ಲಿ ಸಾಗಿದ್ದು ಇಬ್ಬರು – ಹನಿಮೂನ್ ಗಾಗಿ ಇಡೀ ರೈಲು ಬುಕ್ ಮಾಡಿದ ದಂಪತಿ

143 ಜನ ಕೂರಬಹುದಾದ ರೈಲಿನಲ್ಲಿ ಸಾಗಿದ್ದು ಇಬ್ಬರು – ಹನಿಮೂನ್ ಗಾಗಿ ಇಡೀ ರೈಲು ಬುಕ್ ಮಾಡಿದ ದಂಪತಿ

ಮದುವೆಯಾದರೆ ಎಂದಿಗೂ ಮರೆಯದಂತಿರಬೇಕು ಎಂದು ಅನೇಕರು ವಿಶಿಷ್ಟವಾಗಿ ಮದುವೆಯಾಗುತ್ತಾರೆ. ವಿಮಾನದಲ್ಲಿ, ನೀರಿನಡಿ ಹೀಗೆ ಸಿಕ್ಕಾಪಟ್ಟೆ ಕ್ರಿಯೆಟಿವಿಟಿ ತೋರಿಸುವ ಮಂದಿ ಹೆಚ್ಚಾಗಿದ್ದಾರೆ. ಆದರೆ ಮಧುಚಂದ್ರವೂ ಮರೆಯಲಾಗದ ಅನುಭವವಾಗಬೇಕು ಎಂದು...

ಬೆಂಗಳೂರು – ಮಂಗಳೂರು ರೈಲು ರದ್ದು…!

ಬೆಂಗಳೂರು – ಮಂಗಳೂರು ರೈಲು ರದ್ದು…!

ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆ ನಿಲ್ದಾಣ ನಡುವೆ ಶಿರಾಡಿ ಘಾಟ್ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಬಿದ್ದಿರುವ ಮಣ್ಣಿನ...

ಟೈಗರ್ ಹಿಲ್ ಪಾಕಿಸ್ತಾನ ಕೈಯಿಂದ ಕಸಿದುಕೊಂಡ ವೀರ ಸೇನಾನಿಗೆ ಮತ್ತೊಂದು ಗೌರವ

ಟೈಗರ್ ಹಿಲ್ ಪಾಕಿಸ್ತಾನ ಕೈಯಿಂದ ಕಸಿದುಕೊಂಡ ವೀರ ಸೇನಾನಿಗೆ ಮತ್ತೊಂದು ಗೌರವ

1999ರ ಕಾರ್ಗಿಲ್ ಯುದ್ಧದ ವೇಳೆ ತಮ್ಮ ಪ್ರಾಣ ಲೆಕ್ಕಿಸದೆ ಪಾಪಿ ಪಾಕಿಸ್ತಾನ ಸೈನಿಕರ ವಿರುದ್ಧ ಹೋರಾಡಿ ಟೈಗರ್ ಹಿಲ್ ಅನ್ನು ಗೆದ್ದುಕೊಟ್ಟಿದ್ದ ವೀರ ಯೋಧ ಲೆಫ್ಟಿನೆಂಟ್ ಜನರಲ್...

ಹುಡುಗಿ ಒಪ್ಪಿಗೆಯಾದ್ರೆ ಮದುವೆ ಮಾಡಿಸೋಣ – ಇದು ನಿಖಿಲ್ ತಾತನ ಮಾತು

ಹುಡುಗಿ ಒಪ್ಪಿಗೆಯಾದ್ರೆ ಮದುವೆ ಮಾಡಿಸೋಣ – ಇದು ನಿಖಿಲ್ ತಾತನ ಮಾತು

ಸೀತಾರಾಮ ಕಲ್ಯಾಣ ಬೆನ್ನಲ್ಲೇ ನಿಖಿಲ್ ಕಲ್ಯಾಣವನೂ ನಡೆಯಲಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಮಗನಿಗೊಂದು ಮದುವೆ ಮಾಡಿಸಿ ಬಿಟ್ಟರೆ ದೊಡ್ಡದೊಂದು ಜವಾಬ್ದಾರಿಯಿಂದ ಮುಕ್ತರಾಗಬಹುದು ಅನ್ನುವುದು ಕುಮಾರಸ್ವಾಮಿ ದಂಪತಿ ಭಾವನೆ....

ನಿಖಿಲ್ ಕುಮಾರಸ್ವಾಮಿಗೆ ಕಂಕಣ ಭಾಗ್ಯ – ಆಂಧ್ರ ಸಿಎಂ ಮಧ್ಯಸ್ಥಿಕೆಯಂತೆ

ನಿಖಿಲ್ ಕುಮಾರಸ್ವಾಮಿಗೆ ಕಂಕಣ ಭಾಗ್ಯ – ಆಂಧ್ರ ಸಿಎಂ ಮಧ್ಯಸ್ಥಿಕೆಯಂತೆ

ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಅನ್ನುವ ಸುದ್ದಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನಿಖಿಲ್ ಆಂಧ್ರದ...

ಜಾನಕಿಯ ತಾಯಿ ಬದಲಾದ್ರು – ಸೀತಾರಾಮ್ ಟೀಂ ತೊರೆದ್ರ ರಶ್ಮಿ ಹರಿಪ್ರಸಾದ್

ಜಾನಕಿಯ ತಾಯಿ ಬದಲಾದ್ರು – ಸೀತಾರಾಮ್ ಟೀಂ ತೊರೆದ್ರ ರಶ್ಮಿ ಹರಿಪ್ರಸಾದ್

ಟಿಎನ್ ಸೀತಾರಾಂ ನಿರ್ದೇಶನದ ಮಗಳು ಜಾನಕಿ ಧಾರವಾಹಿ ದಿನದಿಂದ ದಿನಕ್ಕೆ ಕುತೂಹಲ ಘಟಕ್ಕೆ ಬರುತ್ತಿದೆ. ಒಂದು ಸಲ ನೋಡಿದವರು ಮುಂದಿನ ಕಂತುಗಳನ್ನು ತಪ್ಪಿಸಿಕೊಳ್ಳುವಂತಿಲ್ಲ ಅನ್ನುವಂತೆ ಕಥೆ ಸಾಗುತ್ತಿದೆ....

ಕ್ಷಮಿಸಿ… ರಾಜವರ್ಧನ ಸಿಂಗ್ ರಾಥೋರ್ ಕ್ರೀಡಾಪಟುಗಳಿಗೆ ಆಹಾರ ಸೇವೆ ಒದಗಿಸಿಲ್ಲ…

ಕ್ಷಮಿಸಿ… ರಾಜವರ್ಧನ ಸಿಂಗ್ ರಾಥೋರ್ ಕ್ರೀಡಾಪಟುಗಳಿಗೆ ಆಹಾರ ಸೇವೆ ಒದಗಿಸಿಲ್ಲ…

ಕೆಲ ದಿನಗಳ ಹಿಂದೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋರ್ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾ ಪಟುಗಳಿಗೆ ಆಹಾರ ಸೇವೆ ಒದಗಿಸಿದ್ದಾರೆ...

ಇದೊಂದಕ್ಕೆ ರಾಹುಲ್ ಗಾಂಧಿಯನ್ನು ಇಷ್ಟಪಡಲೇಬೇಕು..!ಸಾಧ್ಯವಾದ್ರೆ ಕೈ ನಾಯಕರು ಫಾಲೋ ಮಾಡ್ಲಿ

ಇದೊಂದಕ್ಕೆ ರಾಹುಲ್ ಗಾಂಧಿಯನ್ನು ಇಷ್ಟಪಡಲೇಬೇಕು..!ಸಾಧ್ಯವಾದ್ರೆ ಕೈ ನಾಯಕರು ಫಾಲೋ ಮಾಡ್ಲಿ

ರಾಹುಲ್ ಗಾಂಧಿ... ಎಐಸಿಸಿ ಅಧ್ಯಕ್ಷರು..ದೇಶದ ಪ್ರಧಾನಿಯಾಗಬೇಕು ಎಂದು ಕನಸು ಕಾಣುತ್ತಿರುವ ವ್ಯಕ್ತಿ. ಇತ್ತೀಚೆಗೆ ಎಡವಟ್ಟುಗಳಿಂದ ಸದಾ ಸುದ್ದಿಯಲ್ಲಿರುವ ರಾಜಕಾರಣಿ.ಅದರಲ್ಲೂ ವಿದೇಶದಲ್ಲಿ ಆಡಿದ ಮಾತುಗಳು ಕಾಲಿಗೆ ಬಳ್ಳಿಯಂತೆ ಸುತ್ತಿಕೊಂಡಿದೆ....

ಸಂಕಷ್ಟದಲ್ಲಿರುವ ಕೊಡಗಿನ ಸಹಾಯಕ್ಕೆ ಧಾವಿಸದ ರಶ್ಮಿಕಾ ವಿರುದ್ದ ಕಿಡಿ

ಸಂಕಷ್ಟದಲ್ಲಿರುವ ಕೊಡಗಿನ ಸಹಾಯಕ್ಕೆ ಧಾವಿಸದ ರಶ್ಮಿಕಾ ವಿರುದ್ದ ಕಿಡಿ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೊಡಗು ಸಂಕಷ್ಟದಲ್ಲಿದ್ದರೂ ಗೀತಾ ಗೋವಿಂದಂ ಚಿತ್ರದ ಪ್ರಮೋಷನ್ ನಲ್ಲಿ ಅವರು ಬ್ಯುಸಿಯಾಗಿರುವುದು ಹಲವರ ಕೆಂಗಣ್ಣಿಗೆ...

ಹುಟ್ಟು ಹಬ್ಬದ ದಿನ ಸೆಲ್ಪಿಗೊಂದು ಕಾಣಿಕೆ ಪಡೆದ ಡಾಲಿ ಧನಂಜಯ್

ಹುಟ್ಟು ಹಬ್ಬದ ದಿನ ಸೆಲ್ಪಿಗೊಂದು ಕಾಣಿಕೆ ಪಡೆದ ಡಾಲಿ ಧನಂಜಯ್

ಟಗರು ಡಾಲಿ ಖ್ಯಾತಿಯ ಧನಂಜಯ್ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಡಾಲಿ ಡೇ ಎಂದು ಆಚರಿಸಲು...

Page 238 of 242 1 237 238 239 242