Radhakrishna Anegundi

Radhakrishna Anegundi

ಹೋಗಲ್ಲ..ಹೋಗಲ್ಲ ಅಂತಾ ಸುಳ್ಳು ಹೇಳಿ ಬಿಗ್ ಬಾಸ್ ಮನೆಗೆ ಬಂದ ಸನ್ನಿಧಿ – ಸಪ್ಪೆ ಆಟದ ಮುನ್ಸೂಚನೆ ಕೊಟ್ಟ ವೈಷ್ಣವಿ

ಹೋಗಲ್ಲ..ಹೋಗಲ್ಲ ಅಂತಾ ಸುಳ್ಳು ಹೇಳಿ ಬಿಗ್ ಬಾಸ್ ಮನೆಗೆ ಬಂದ ಸನ್ನಿಧಿ – ಸಪ್ಪೆ ಆಟದ ಮುನ್ಸೂಚನೆ ಕೊಟ್ಟ ವೈಷ್ಣವಿ

ನಿರೀಕ್ಷೆಯಂತೆ ಬಿಗ್ ಬಾಸ್ ಮನೆಗೆ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಪ್ರವೇಶಿಸಿದ್ದಾರೆ. ಈ ಹಿಂದಿನ ಹಲವು ಸೀಸನ್ ಗಳಿಗೂ ವೈಷ್ಣವಿಯವರನ್ನು ಆಹ್ವಾನಿಸಲಾಗಿತ್ತು. ಆದರೆ ವೈಯುಕ್ತಿಕ ಕಾರಣಗಳಿಂದ ಅವರು ಬಿಗ್...

ಸ್ಪರ್ಧಿ ಮುಂದೆ ಭಾವುಕರಾದ ಸುದೀಪ – ಮಹಾಮನೆ ಪ್ರವೇಶಿಸಿದ ಹಿರಿಯ ಕಲಾವಿದ – ತಂದೆಯ ಆಸೆ ಪೂರೈಸುತ್ತಾರಂತೆ ಶಂಕರ್ ಅಶ್ವಥ್

ಸ್ಪರ್ಧಿ ಮುಂದೆ ಭಾವುಕರಾದ ಸುದೀಪ – ಮಹಾಮನೆ ಪ್ರವೇಶಿಸಿದ ಹಿರಿಯ ಕಲಾವಿದ – ತಂದೆಯ ಆಸೆ ಪೂರೈಸುತ್ತಾರಂತೆ ಶಂಕರ್ ಅಶ್ವಥ್

ಬಿಗ್ ಬಾಸ್ ಮನೆಯ ಮೂರನೇ ಸ್ಪರ್ಧಿಯಾಗಿ ಹಿರಿಯ ಕಲಾವಿದ ಶಂಕರ್ ಅಶ್ವಥ್ ಪ್ರವೇಶಿಸಿದ್ದಾರೆ. ತಂದೆಯ ಆಸೆಯನ್ನು ಇನ್ನೂ ಪೂರೈಸಲಾಗಿಲ್ಲ ಎಂದು ಕೊರಗುತ್ತಿರುವ ಶಂಕರ್ ಅಶ್ವಥ್, ಬಿಗ್ ಬಾಸ್...

ಏಳು ಸೀಸನ್ ಗಳ ಅವಕಾಶ ನಿರಾಕರಿಸಿದ್ದ ಗಾಬರಿ ಗೋಪಾಲಮ್ಮ ಎಂಟನೇ ಅವಕಾಶ ಒಪ್ಪಿ ಕೊಂಡಿದ್ಯಾಕೆ ಗೊತ್ತಾ…?

ಏಳು ಸೀಸನ್ ಗಳ ಅವಕಾಶ ನಿರಾಕರಿಸಿದ್ದ ಗಾಬರಿ ಗೋಪಾಲಮ್ಮ ಎಂಟನೇ ಅವಕಾಶ ಒಪ್ಪಿ ಕೊಂಡಿದ್ಯಾಕೆ ಗೊತ್ತಾ…?

ಬಿಗ್ ಬಾಸ್ ಸೀಸನ್ 8 ರ ಎರಡನೇ ಸ್ಪರ್ಧಿಯಾಗಿ ನಟಿ ಶುಭ ಪೂಂಜಾ ಮನೆ ಪ್ರವೇಶಿಸಿದ್ದಾರೆ. ಅಚ್ಚರಿ ಅಂದ್ರೆ ಈ ಹಿಂದಿನ 7 ಸೀಸನ್ ಗಳಿಗೂ ಶುಭ...

ಮಹಾಮನೆಯ ಮೊದಲ ಸ್ಪರ್ಧಿಯಾಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ

ಮಹಾಮನೆಯ ಮೊದಲ ಸ್ಪರ್ಧಿಯಾಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ

ಕನ್ನಡ ಕಿರುತೆರೆಯ ನಿರೀಕ್ಷಿತ ಕಾರ್ಯಕ್ರಮ ಬಿಗ್ ಬಾಸ್ ಗೆ ಚಾಲನೆ ದೊರೆತಿದೆ. ಬಿಗ್ ಬಾಸ್ ಮನೆ ಪ್ರವೇಶಿಸಿರುವ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾರಂಭಿಸಿದ್ದಾರೆ. ಮೊದಲ ಸ್ಪರ್ಧಿಯಾಗಿ...

ಅಕ್ರಮ ಮರಳು ದಂಧೆ ತಡೆಯಲು ಮಂಗಳೂರು ಪೊಲೀಸ್ ಕಮಿಷನರ್ ಸ್ಕೂಟರ್ ನಲ್ಲಿ ಹೋಗುವಂತಾಯ್ತಲ್ಲ….

ಅಕ್ರಮ ಮರಳು ದಂಧೆ ತಡೆಯಲು ಮಂಗಳೂರು ಪೊಲೀಸ್ ಕಮಿಷನರ್ ಸ್ಕೂಟರ್ ನಲ್ಲಿ ಹೋಗುವಂತಾಯ್ತಲ್ಲ….

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಪುನರ್ ರಚಿಸುವ ಅಗತ್ಯವಿದೆ. ದೊಡ್ಡ ಹುದ್ದೆಯ ಅಧಿಕಾರಿಗಳು ಬದಲಾದರೂ ಕೆಳಹಂತದ ಅಧಿಕಾರಿಗಳು ಕೆಲಸ ಮಾಡದಿರುವ ಕಾರಣದಿಂದ...

ಕಿರಿಯ ವಯಸ್ಸಿಗೆ ನ್ಯಾಯಾಧೀಶೆಯಾದ ಚೇತನಾ – ಲಕ್ಷ ಲಕ್ಷ ಮಂದಿಗೆ ಪ್ರೇರಣೆಯಾಗಲಿದೆ ಇವರ ಸಾಧನೆ

ಕಿರಿಯ ವಯಸ್ಸಿಗೆ ನ್ಯಾಯಾಧೀಶೆಯಾದ ಚೇತನಾ – ಲಕ್ಷ ಲಕ್ಷ ಮಂದಿಗೆ ಪ್ರೇರಣೆಯಾಗಲಿದೆ ಇವರ ಸಾಧನೆ

ಬೆಳ್ತಂಗಡಿ :ಮನೆಯಲ್ಲಿ ಹೊದ್ದು ಮಲಗಿದ ಬಡತನ, ಮನೆಯ ಕಡೆ ನೋಡಿದರೆ ಮೂರು ಹೊತ್ತು ತುತ್ತು ಸಿಕ್ಕರೆ ಸಾಕು ಅನ್ನುವ ಪರಿಸ್ಥಿತಿ. ಆದರೆ ಈ ಎಲ್ಲಾ ಸಂಕಷ್ಟಗಳ ನಡುವೆಯೂ...

ಅತಿಯಾದ ಮಾತು ಅಪಾಯಕ್ಕೆ ಕಾರಣ…… 30-01-2021 ರ ಶನಿವಾರದ ರಾಶಿಭವಿಷ್ಯ

ತಾ.28-02-2021 ರ ಭಾನುವಾರದ ರಾಶಿಭವಿಷ್ಯ

ಮೇಷ: ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷದಿಂದ ಮನೆಯಲ್ಲಿ ಅಶಾಂತಿಯ ವಾತಾವರಣವಿರುವುದು. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಬಿಡುವು ಸಿಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ...

ಜನವರಿ 30 2021 – ಇಂದಿನ ಪಂಚಾಂಗ

ನಿತ್ಯ ಪಂಚಾಂಗ – 28 ಫೆಬ್ರವರಿ 2021

ದಿನಾಂಕ : 28, ಫೆಬ್ರವರಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಮಾಘ ಮಾಸಋತು : ಶಿಶಿರ ಋತುಕಾಲ...

ಇನ್ಮುಂದೆ ಕೊರೋನಾ ಲಸಿಕೆ ಉಚಿತವಲ್ಲ… ಡೋಸ್ ಗೆ 250 ರೂ… ಉಚಿತ ಲಸಿಕೆ ಪಡೆಯೋದು ಹೇಗೆ ಗೊತ್ತಾ..?

ಇನ್ಮುಂದೆ ಕೊರೋನಾ ಲಸಿಕೆ ಉಚಿತವಲ್ಲ… ಡೋಸ್ ಗೆ 250 ರೂ… ಉಚಿತ ಲಸಿಕೆ ಪಡೆಯೋದು ಹೇಗೆ ಗೊತ್ತಾ..?

ಬೆಂಗಳೂರು : ಚೈನಾ ವೈರಸ್ ಸೋಲಿಸುವ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಲಸಿಕಾ ಯಜ್ಞ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಕೊರೋನಾ ವಾರಿಯರ್ಸ್ ಗಳಿಗೆ ಎರಡನೇ ಡೋಸ್ ಹಾಕೋ ಕಾರ್ಯಕ್ರಮ...

ಮಾಲ್  ನಲ್ಲಿ ಚಡ್ಡಿ ಕಳಚಿ ಮಾಸ್ಕ್ ಮಾಡಿಕೊಂಡ ಯುವತಿ – ವೈರಲ್ ವಿಡಿಯೋ

ಮಾಲ್ ನಲ್ಲಿ ಚಡ್ಡಿ ಕಳಚಿ ಮಾಸ್ಕ್ ಮಾಡಿಕೊಂಡ ಯುವತಿ – ವೈರಲ್ ವಿಡಿಯೋ

ಕೊರೋನಾ ಬಂದ ಮೇಲೆ ಚಡ್ಡಿ ಮರೆತರೂ ಪರವಾಗಿಲ್ಲ ಮಾಸ್ಕ್ ಮರೆಯೋ ಹಾಗಿಲ್ಲ. ಈಗಾಗಲೇ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಅನ್ನುವ ಕಾನೂನು ಕೂಡಾ ಜಾರಿಗೆ ಬಂದಿದ್ದು, ಮಾಸ್ಕ್ ಧರಿಸಿಲ್ಲ...

ಏನ್ ಕಾಲ ಬಂತು…. ಹಾಡಹಗಲೇ ಮನೆ ನುಗ್ಗಿ ದರೋಡೆ… ಪೊಲೀಸರ ರಿವಾಲ್ವರ್ ಸದ್ದು ಮಾಡದಿದ್ರೆ ಕಷ್ಟ ಕಷ್ಟ

ಏನ್ ಕಾಲ ಬಂತು…. ಹಾಡಹಗಲೇ ಮನೆ ನುಗ್ಗಿ ದರೋಡೆ… ಪೊಲೀಸರ ರಿವಾಲ್ವರ್ ಸದ್ದು ಮಾಡದಿದ್ರೆ ಕಷ್ಟ ಕಷ್ಟ

ಚಿಕ್ಕಮಗಳೂರು :  ಇತ್ತೀಚಿನ ದಿನಗಳಲ್ಲಿ ಕಳ್ಳರ ದರೋಡೆಕೋರರ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತಲ್ಲಿ ಮನೆಗೆ ನುಗ್ಗುತ್ತಿರುವ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ. ಇದೀಗ ರಾತ್ರಿ ಹೊತ್ತು ಬಿಡಿ,...

ಡಿಕೆ ಶಿವಕುಮಾರ್ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ

ಡಿಕೆ ಶಿವಕುಮಾರ್ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ

ಚಾಮರಾಜನಗರ : ಮೈಸೂರು ಮಹಾನಗರಪಾಲಿಕೆ ಚುನಾವಣೆಯ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯ ತೀವ್ರ ಮುಖಭಂಗ ಅನುಭವಿಸಿದ್ದಾರೆ.ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದರೆ ಜೆಡಿಎಸ್ ಕೋಮುವಾದಿಗಳೊಂದಿಗೆ ಕೈ ಜೋಡಿಸಿ ಎಂದು...

ವಿಜಯೇಂದ್ರ ಹುಟ್ಟಿದಾಗ ಯಡಿಯೂರಪ್ಪ ಜೈಲಲ್ಲಿದ್ದರು…

ವಿಜಯೇಂದ್ರ ಹುಟ್ಟಿದಾಗ ಯಡಿಯೂರಪ್ಪ ಜೈಲಲ್ಲಿದ್ದರು…

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಅಧಿಕಾರದ ವೈಖರಿಗೆ ಟೀಕೆಗಳು ಕೇಳಿ ಬಂದಿರಬಹುದು. ಆದರೆ ವೈಯುಕ್ತಿಕವಾಗಿ ಯಡಿಯೂರಪ್ಪ ಅವರನ್ನು ಟೀಕಿಸುವವರು ತೀರಾ ವಿರಳ. ಬಹುತೇಕ...

ನಿವೃತ್ತಿಯ ನಿಲ್ದಾಣ ತಲುಪಿದ ದಾವಣಗೆರೆ ಎಕ್ಸ್ ಪ್ರೆಸ್ –  ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವಿನಯ್ ಕುಮಾರ್

ನಿವೃತ್ತಿಯ ನಿಲ್ದಾಣ ತಲುಪಿದ ದಾವಣಗೆರೆ ಎಕ್ಸ್ ಪ್ರೆಸ್ – ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವಿನಯ್ ಕುಮಾರ್

ಬೆಂಗಳೂರು : 25 ವರ್ಷಗಳ ಕಾಲ ನಿರಂತರವಾಗಿ ಕ್ರಿಕೆಟ್ ಆಡಿದ ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ವಿದಾಯ...

15 ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

15 ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಡಾ.ಕೆ.ಆರ್. ಸಂಧ್ಯಾ ರೆಡ್ಡಿ, ಪ್ರೊ.ಅಮೃತ ಸೋಮೇಶ್ವರ, ವಿದ್ವಾನ್ ಷಣ್ಮುಖಯ್ಯ ಅಕ್ಕೂರಮಠ, ಡಾ.ಕೆ.ಕೆಂಪೇಗೌಡ, ಅಶೋಕಪುರಂ ಕೆ ಗೋವಿಂದರಾಜು ಅವರಿಗೆ 2020...

ಪತ್ನಿಯ ಕೊಲೆಗೆ ಸಾಕ್ಷಿಯಾಗಬಹುದಾದ ನಾದಿನಿಯನ್ನು ಕೊಂದ ವೀಣಾ ವಾದಕನಿಗೆ ಜೀವಾವಧಿ ಶಿಕ್ಷೆ

ಪತ್ನಿಯ ಕೊಲೆಗೆ ಸಾಕ್ಷಿಯಾಗಬಹುದಾದ ನಾದಿನಿಯನ್ನು ಕೊಂದ ವೀಣಾ ವಾದಕನಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ಪತ್ನಿ ಹಾಗೂ ನಾದಿನಿಯನ್ನು ಕೊಲೆ ಮಾಡಿದ್ದ ಅಪರಾಧಿ ವೀಣಾ ವಾದಕ ಬಿಎಂ ಚಂದ್ರಶೇಖರ್ ಎಂಬವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2013ರ ಏಪ್ರಿಲ್ 18...

ಶಾಸಕ ಹ್ಯಾರಿಸ್ ಸ್ಟ್ಯಾಚು ಕ್ರೇಜ್ :  ಲಕ್ಷಣ್ ರಾವ್ ವೃತ್ತದ ಹೆಸರು ಬದಲಿಸಿದ ಶಾಸಕರ ಅಭಿಮಾನಿಗಳು

ಶಾಸಕ ಹ್ಯಾರಿಸ್ ಸ್ಟ್ಯಾಚು ಕ್ರೇಜ್ : ಲಕ್ಷಣ್ ರಾವ್ ವೃತ್ತದ ಹೆಸರು ಬದಲಿಸಿದ ಶಾಸಕರ ಅಭಿಮಾನಿಗಳು

ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಡಾ.ರಾಜ್ ಕುಮಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಶಾಸಕ ಹ್ಯಾರಿಸ್ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ತಮ್ಮದೇ...

ಅತಿಯಾದ ಮಾತು ಅಪಾಯಕ್ಕೆ ಕಾರಣ…… 30-01-2021 ರ ಶನಿವಾರದ ರಾಶಿಭವಿಷ್ಯ

ತಾ.27-02-2021ರ ಶನಿವಾರದ ರಾಶಿಭವಿಷ್ಯ

ಮೇಷ ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು.ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವದು. ಶುಭ ಸಂಖ್ಯೆ : 5...

ಜನವರಿ 30 2021 – ಇಂದಿನ ಪಂಚಾಂಗ

ನಿತ್ಯ ಪಂಚಾಂಗ -27 ಫೆಬ್ರವರಿ 2021

ದಿನಾಂಕ : 27, ಫೆಬ್ರವರಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಮಾಘ ಮಾಸಋತು : ಶಿಶಿರ ಋತುಕಾಲ...

Page 163 of 250 1 162 163 164 250