Monday, April 19, 2021
- Advertisement -

AUTHOR NAME

admin

515 POSTS
0 COMMENTS

ಕಾನೂನು ವಿಷಯಗಳಲ್ಲಿ ಜಾಗರೂಕರಾಗಿರಿ : ನಿತ್ಯ ಭವಿಷ್ಯ : 19.04.2021

ಮೇಷ ರಾಶಿಇಂದು ಸೂರ್ಯ ದೇವನನ್ನು ಪ್ರಾರ್ಥಿಸಿ ನಿಮ್ಮ ದಿನವನ್ನು ಪ್ರಾರಂಭಿಸಿ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯ ಗಮನದಲ್ಲಿಟ್ಟುಕೊಂಡು ಮಾತ್ರ ನೀವು ಹಣವನ್ನು ಖರ್ಚು ಮಾಡಬೇಕು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ....

ನಾನ್ ವೆಜ್ ತಿನ್ನುವವರು ರಾಯರ ಆರಾಧನೆಯನ್ನು ಮಾಡಬಹುದೇ…?

ದೇವರು ಎಂದಿಗೂ ವೆಜ್ ಭಕ್ತ, ನಾನ್ ವೆಜ್ ಭಕ್ತ ಅನ್ನುವ ಭೇದವನ್ನು ಮಾಡಿಲ್ಲ. ಆದರೆ ಮನುಷ್ಯ ಅನ್ನುವ ಪ್ರಾಣಿಗೆ ಮಾತ್ರ ಇಂತಹ ವರ್ಗ ಅದು ಹೇಗೆ ಹೊಳೆಯುತ್ತದೋ ಗೊತ್ತಿಲ್ಲ. ಗಣೇಶನನ್ನು ಪೂಜಿಸುವ ಬಹುತೇಕ ಮಂದಿ...

ಆಸ್ಪತ್ರೆಯಿಂದಲೇ ಕೊರೋನಾ ಲಸಿಕೆ ಕದ್ದ ಖದೀಮರು…

ಜೈಪುರ : ಕೊರೋನಾ ಸೋಂಕಿನ ಎರಡನೆ ಅಲೆಯ ವಿರುದ್ಧ ಹೋರಾಟ ಪ್ರಾರಂಭವಾಗಿರುವ ನಡುವೆಯೇ, ಸೋಂಕು ಸೋಲಿಸುವ ನಿಟ್ಟಿನಲ್ಲಿ ಲಸಿಕಾ ಯಜ್ಞವೂ ನಡೆಯುತ್ತಿದೆ. ಈ ನಡುವೆ ಕೊರೋನಾ ಲಸಿಕೆಯ ಕೊರತೆ ಎದುರಾಗಿದ್ದು, ಹಲವು ಕಡೆಗಳಲ್ಲಿ...

ನವದಂಪತಿಗೆ ಕೊರೋನಾ ಕಂಟಕ -ಲವ್ ಮಾಕ್ಟೈಲ್ ಜೋಡಿಗೆ ಸೋಂಕು

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗತೊಡಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಕಾರಣದಿಂದ ರಾಜ್ಯದಲ್ಲಿ ಎರಡನೇ ಅಲೆಯ ಹೊಡೆತ ಬಲವಾಗಿದೆ. ರಾಜ್ಯ ಸರ್ಕಾರ ಈ ಹಿಂದೆಯೇ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ರೆ...

ರಾಜ್ಯದಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಅಭಾವ – ಕೊರೋನಾ ಸೋಂಕಿತರನ್ನು ದೇವರೇ ಕಾಪಾಡಬೇಕು…

ಬೆಂಗಳೂರು : ಕೊರೋನಾ ಸೋಂಕು ಬಾರದಂತೆ ಮುನ್ನೆಚ್ಚರಿಕೆ ವಹಿಸದಿದ್ರೆ ಮುಂದೆ ನರಕ ಸದೃಶ್ಯ ದಿನಗಳು ಕಾದಿದೆ ಅನ್ನುವುದು ಸ್ಪಷ್ಟ. ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಇನ್ನೊಂದು ವಾರದಲ್ಲಿ 10...

ಭಲೇ ಜೋಡಿ : ದೆಹಲಿಯಲ್ಲೊಬ್ಬ ಪಾಳೆಗಾರ – ರಾಜ್ಯದಲ್ಲಿ ಮಾಂಡಲಿಕ

ಬೆಂಗಳೂರು : ರಾಜ್ಯದ ಆಯ್ದ ನಗರಗಳಲ್ಲಿ ನೈಟ್ ಕರ್ಫ್ಯೂ ಹಾಕಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಇದೊಂದು...

ಅಪಘಾತದಲ್ಲಿ ಬದುಕಿ ಬಂದ ಗಂಡನನ್ನು ವಿಮೆ ಹಣಕ್ಕಾಗಿ ಕೊಲೆ ಮಾಡಿದ ಪತ್ನಿ

ತಮಿಳುನಾಡು :  ಗಂಡನ ವಿಮೆ ಹಣದ ಆಸೆಗೆ ಬಿದ್ದ ಪತ್ನಿಯೊಬ್ಬಳು ಗಂಡನನ್ನೇ ಮುಗಿಸಿದ ಘಟನೆ ಈರೋಡ್ ನ ತಡುಪತಿಯಲ್ಲಿ ನಡೆದಿದೆ. ಈರೋಡ್ ನ ತಡುಪತಿಯ ರಂಗರಾಜು ವಿದ್ಯುತ್ ಮಗ್ಗದ ಘಟಕ ಹೊಂದಿದ್ದ. ಮಾರ್ಚ್ 15...

ಮಜಾ ಟಾಕೀಸ್ ತಂಡಕ್ಕೆ ಕೊರೋನಾ ಆತಂಕ – ಶ್ವೇತಾ ಚೆಂಗಪ್ಪಗೆ ಕೊರೋನಾ ಪಾಸಿಟಿವ್

ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಗೆ ಸೆಲೆಬ್ರೆಟಿಗಳು ತುತ್ತಾಗುತ್ತಿದ್ದಾರೆ. ಫಿಲ್ಮಂ, ಧಾರಾವಾಹಿ, ರಿಯಾಲಿಟಿ ಶೋ ಗಳಲ್ಲಿ ಇವರು ಪಾಲ್ಗೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ನಡುವೆ ನಟಿ ಶ್ವೇತಾ ಚೆಂಗಪ್ಪ ಅವರಿಗೆ ಕೊರೋನಾ...

ಕೈ ಕಟ್ಟಿ ಹಾಕಿ ಕೊರೋನಾ ನಿಯಂತ್ರಿಸಿ ಅಂದ್ರೆ ಹೇಗೆ – ಮೈಸೂರು ಡಿಸಿ ಆದೇಶಕ್ಕೆ ತಡೆ…!

ಬೆಂಗಳೂರು : ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಿನ್ನೆ ಸಿಎಂಗಳ ಸಭೆಯಲ್ಲೂ ಪ್ರಧಾನಮಂತ್ರಿಗಳು ಹಲವು ಸೂಚನೆ ಕೊಟ್ಟಿದ್ದಾರೆ. ಈ ನಡುವೆ ಕರ್ನಾಟಕದಲ್ಲೂ ಅಬ್ಬರಿಸುತ್ತಿರುವ ಸೋಂಕು ತಡೆಯುವ ನಿಟ್ಟಿನಲ್ಲಿ...

ಮುತ್ತಪ್ಪ ರೈ ಆಸ್ತಿ ವಿವಾದ ವಿಚಾರ – ಕಾನೂನು ಹೋರಾಟದ ಮೊದಲ ಹಂತದಲ್ಲಿ ಎರಡನೇ ಪತ್ನಿಗೆ ಯಶಸ್ಸು

ಬೆಂಗಳೂರು : ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಆಸ್ತಿ ವಿವಾದ ಸಂಬಂಧ ಎರಡನೇ ಪತ್ನಿ ಅನುರಾಧ ಪ್ರಾರಂಭಿಸಿರುವ ಕಾನೂನು ಹೋರಾಟಕ್ಕೆ ಮೊದಲ ಹಂತದಲ್ಲಿ ಜಯ ಸಿಕ್ಕಿದೆ. ಅಸ್ತಿ ವಿವಾದ ಸಂಬಂಧ ಅನುರಾಧ...

Latest news

- Advertisement -