ದೇವರನಾಡಿನ ಹುಡುಗಿಯೊಬ್ಬಳು ಕೃಷ್ಣನ ವೇಷ ತೊಟ್ಟು ಇದೀಗ ವೈರಲ್ ಆಗಿದ್ದಾಳೆ. ಕಳೆದ ಮೂರು ವರ್ಷಗಳಿಂದ ವೈಷ್ಣವಿ ಸುನಿಲ್ ಕೃಷ್ಣ ವೇಷ ತೊಟ್ಟು ಗುರುವಾಯೂರು ದೇವಸ್ಥಾನದಲ್ಲಿ ತನ್ನ ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದಳು.
ಕೇರಳದ ಪ್ರಖ್ಯಾತ ಫೋಟೋಗ್ರಾಫರ್ ಗಳು ಈಕೆಯ ನೃತ್ಯವನ್ನು ಸೆರೆ ಹಿಡಿಯುತ್ತಿದ್ದರು. ಆದರೆ ಈ ಬಾರಿ ಮಾತ್ರ ವೈಷ್ಣವಿ ವೈರಲ್ ಆಗಿದ್ದಾಳೆ. ಅದು ಕೂಡಾ ಈ ವರ್ಷದ ನೃತ್ಯದ ಕಾರಣದಿಂದಲ್ಲ ಬದಲಿಗೆ ಕಳೆದ ವರ್ಷದ ವಿಡಿಯೋ ಮೂಲಕ.
ಆಕೆಯ ನೃತ್ಯ ಪ್ರದರ್ಶನವನ್ನು ಅಮಲನಾಥ್ ಅನ್ನುವವರು ಸೆರೆ ಹಿಡಿದ ಕೆಲವೊಂದು ಚಿತ್ರಗಳು ಇಲ್ಲಿವೆ.
2019ರಲ್ಲಿ ಸೆರೆ ಹಿಡಿದ ಚಿತ್ರಗಳು ಇಲ್ಲಿವೆ.





















2018 ರಲ್ಲಿ ಸೆರೆ ಹಿಡಿದ ಚಿತ್ರಗಳು ಈ ಕೆಳಗಿವೆ















2017 ರಲ್ಲಿ ಸೆರೆ ಹಿಡಿದ ಚಿತ್ರಗಳು ಈ ಕೆಳಗಿವೆ
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190826121810″);
document.getElementById(“div_6020190826121810”).appendChild(scpt);
Discussion about this post