ನಟಿ ಐಂದ್ರಿತಾ ರೇ ಮದುವೆ ನಂತ್ರ ಸುದ್ದಿಯಲ್ಲಿ ಇರಲಿಲ್ಲ. ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಬ್ಯುಸಿಯಾಗಿದ್ದರು.
ಆ ನಡುವೆ ಸುತ್ತಿಕೊಂಡ ಡ್ರಗ್ಸ್ ಕೇಸ್ ಅವರನ್ನು ಒಂದಿಷ್ಟು ವಿಚಲಿತರನ್ನಾಗಿಸಿತ್ತು. ಆದರೂ ಕುಗ್ಗದ ದಂಪತಿ ಪೊಲೀಸ್ ವಿಚಾರಣೆಯನ್ನು ಎದುರಿಸಿ ಬಂದಿದ್ದಾರೆ. ಈವರೆಗಿನ ತನಿಖೆಯ ಪ್ರಗತಿ ನೋಡಿದರೆ ಐಂದ್ರಿತಾ ದಿಗಂತ್ ದಂಪತಿ ಹೆಸರು ಕೆಡಿಸಿಕೊಂಡಿಲ್ಲ.
ಈ ನಡುವೆ ಕೊರೋನಾ ಕಾರಣದಿಂದ ತಾರಾ ಜೋಡಿ ಒಂದಿಷ್ಟು ಸಮಸ್ಯೆಯನ್ನು ಎದುರಿಸಿದೆ. ಹಾಗಿದ್ದರೂ 2021ರಲ್ಲಿ ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ ಐಂದ್ರಿತಾ. ಈ ಬಗ್ಗೆ ಐಂದ್ರಿತಾ ಹೇಳಿದ್ದೇನು ವಿಡಿಯೋ ನೋಡಿ.
Discussion about this post