ಹಲವು ವರ್ಷಗಳ ಬಳಿಕ ಚಂದನವನಕ್ಕೆ ಹಿಂತಿರುಗಿರುವ ರಾಧಿಕಾ ಕುಮಾರಸ್ವಾಮಿ ಇದೀಗ ದಮಯಂತಿ ಸ್ವರೂಪದಲ್ಲಿ ತೆರೆಗೆ ಬರಲಿದ್ದಾರೆ.
ಈ ನಡುವೆ ತಮ್ಮ ಅಭಿಮಾನಿಗಳಿಗೊಂದು ಆಫರ್ ಅನ್ನು ಕೂಡಾ ಕೊಟ್ಟಿದ್ದಾರೆ.
ತಮ್ಮ ನಟನೆಯ ʼದಮಯಂತಿʼ ಚಿತ್ರದ ಟೀಸರ್ ನೋಡಿ ಅದರಲ್ಲಿನ ಡೈಲಾಗ್ ಗಳನ್ನು ಅತ್ಯುತ್ತಮವಾಗಿ ಟಿಕ್ ಟಾಕ್ ಮಾಡಿ ಹೆಚ್ಚು ಲೈಕ್ ಗಳನ್ನು ಪಡೆಯುತ್ತಾರೋ ಅಂತವರು ನನ್ನ ಜತೆ ʼದಮಯಂತಿʼ ಚಿತ್ರ ನೋಡುವ ಅವಕಾಶ ಪಡೆಯುತ್ತಾರೆ ಎಂಬ ಆಫರ್ ನೀಡಿದ್ದಾರೆ.
Discussion about this post