ಗೊರಕೆ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ home remedies for snoring

Red Section Separator

ತೂಕಕ್ಕೂ ಗೊರಕೆಗೂ ಸಂಬಂಧವಿದೆ. ತೂಕವನ್ನು ನಿಯಂತ್ರಿಸಿದ್ರೆ ಗೊರಕೆಯ ಕಾಟದಿಂದ ಮುಕ್ತಿ ಪಡೆಯಬಹುದು. ಅತೀಯಾದ ತೂಕ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ

Image source : pixabay

Red Section Separator

ಒಣ ಗಾಳಿಯ ಕಾರಣದಿಂದ ಗೊರಕೆಯ ಪರಿಸ್ಥಿತಿ ಉಲ್ಭಣವಾಗುತ್ತದೆ. ಹೀಗಾಗಿ ಗೊರಕೆ ಶಬ್ಧವನ್ನು ನಿಲ್ಲಿಸಲು ಕೊಠಡಿಯಲ್ಲಿ ತೇವಾಂಶ ಹೆಚ್ಚಿಸಿಕೊಳ್ಳಿ

Image source : pexels

Red Section Separator

ಧೂಮಪಾನವನ್ನು ತ್ಯಜಿಸಿದ್ರೆ ಗೊರಕೆಯೂ ದೂರ ಸರಿಯುತ್ತದೆ. ಹೊಗೆ ಸೇದುವುದಕ್ಕೂ ಗೊರಕೆಗೂ ನಿಕಟ ಸಂಬಂಧವಿದೆ.

Image source : pexels

Red Section Separator

ಧೂಮಪಾನದಷ್ಟೇ ಅಪಾಯಕಾರಿ ಮದ್ಯಪಾನ. ಅಲ್ಕೋ ಹಾಲ್ ಕೂಡಾ ಗೊರಕೆಯನ್ನು ಹೆಚ್ಚಿಸುತ್ತದೆ. ಇವುಗಳು ಗಂಟಲಿನ ಸ್ನಾಯುಗಳನ್ನು ಸಡಿಲ ಮಾಡುತ್ತವೆ. ಹೀಗಾಗಿ ಮಲಗುವ ಮುನ್ನ ಮದ್ಯದಿಂದ ದೂರವಿರಿ

Image source : pexels

Red Section Separator

ನೇರವಾಗಿ ಮಲಗುವ ಬದಲು ಒಂದು ಬದಿಗೆ ಮಲಗುವುದನ್ನು ರೂಢಿಸಿಕೊಳ್ಳಿ. ಇದರಿಂದ ಉಸಿರಾಟ ಸರಾಗವಾಗುತ್ತದೆ

Image source :pixabay

Red Section Separator

ಮಲಗುವಾಗ ಎತ್ತರಿಸಿದ ದಿಂಬುಗಳನ್ನು ಬಳಸಿ. ತಲೆದಿಂಬಿನ ಸಹಾಯದಿಂದ ತಲೆಯನ್ನು ಕೊಂಚ ಎತ್ತರದಲ್ಲಿರಿಸಿದ್ರೆ ಗೊರಕೆಗೆ ಬ್ರೇಕ್ ಸಿಗುತ್ತದೆ..

Image source :pexels

Red Section Separator

ಒಂದು ಕಪ್‌ ಬಿಸಿ ಹಾಲಿಗೆ 2 ಚಮಚ ಅರಶಿನ ಪುಡಿ ಬೆರೆಸಿ ಕುಡಿಯೋದು ಆರೋಗ್ಯಕ್ಕೆ ಉತ್ತಮ ಜೊತೆಗೆ ಗೊರಕೆ ಸಮಸ್ಯೆಯನ್ನೂ ನಿಧಾನವಾಗಿ ಬಗೆ ಹರಿಸುತ್ತದೆ.

Image source :pexels

Red Section Separator

ಉಗುರು ಬೆಚ್ಚಗಿನ ಬೆಣ್ಣೆ ಅಥವಾ ಬ್ರಾಹ್ಮಿ ಆಯಿಲ್‌ನನ್ನು ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಮೂಗಿಗೆ 2 ಡ್ರಾಪ್‌ ಬಿಡೋದರಿಂದಲೂ ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು

Red Section Separator

ಉಗುರು ಬಿಸಿ ನೀರಿಗೆ ಅರ್ಧ ಚಮಚ ಏಲಕ್ಕಿ ಹುಡಿ ಮಿಕ್ಸ್‌ ಮಾಡಿ. ನಿತ್ಯ ಮಲಗೋ ಮುನ್ನ ಸೇವಿಸಿದರೆ ಗೊರಕೆ ಸಮಸ್ಯೆಗೆ ಪರಿಹಾರ ಕಾಣಬಹುದು.

Image source :pexel

Red Section Separator

ಪ್ರಾಣಾಯಾಮದಿಂದ ಲಾಭ ಒಂದಲ್ಲ ಎರಡಲ್ಲ. ಪ್ರಾಣಯಾಮದಿಂದ ದೇಹಕ್ಕೆ ಸಾಕಷ್ಟು ಆಮ್ಲಜನಕವನ್ನು ಪೂರೈಕೆಯಾಗೋದರಿಂದ ನಿದ್ದೆಯಲ್ಲಿ ಗೊರಕೆ ಶಬ್ದ ಬರೋದಿಲ್ಲ.

Image source :pexel