ದೊಡ್ಮನೆಯ ಮೊಮ್ಮಗನ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್

ಯುವರಾಜ್ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ ಹೊಂಬಾಳೆ ಫಿಲಂಸ್

ಯುವ ಚಿತ್ರದ ಮೂಲಕ ಯುವರಾಜ್ ಚಂದನವನಕ್ಕೆ ಎಂಟ್ರಿ

2024ರ ಮಾರ್ಚ್ 28 ರಂದು ಸಿನಿಮಾ ಬಿಡುಗಡೆ

ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಯುವನಿಗೆ ನಾಯಕಿ

ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾಗೆ ಸಂತೋಷ್ ಆನಂದರಾಮ್ ನಿರ್ದೇಶನ

ಹೊಸ ಪೋಸ್ಟರ್  ರಿಲೀಸ್ ಮಾಡಿದೆ ಚಿತ್ರ ತಂಡ

ಸಪ್ತಮಿಗಿದು ಮತ್ತೊಂದು ಸುತ್ತಿನ ಅಗ್ನಿ ಪರೀಕ್ಷೆ

ನಟನೆ ಗೆದ್ರೆ ಸಪ್ತಮಿ ಪಾಲಿಗೆ ಅವಕಾಶಗಳ ಮಹಾಪೂರ

ದೊಡ್ಮನೆಗೆ ನಾಯಕಿಯಾಗುವುದಂದ್ರೆ ಅದೃಷ್ಟವೇ ಸರಿ