ರಶ್ಮಿಕಾಗೆ ಮತ್ತೆ ಒಲಿದ ಅದೃಷ್ಟ

ಸ್ಯಾಂಡಲ್ ವುಡ್ ಸಾನ್ವಿ ರಶ್ಮಿಕಾ ಮಂದಣ್ಣ ಟಾಲಿವುಡ್ ಜೊತೆ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ

ಹಿಂದಿಯ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದು, ತೆರೆಗೆ ಬರಲು ಸಿದ್ದವಾಗಿದೆ

ರಣವೀರ್ ಕಪೂರ್ ಗೆ ನಾಯಕಿಯಾಗಿರುವ ರಶ್ಮಿಕಾ ನಟನೆ ಕುತೂಹಲ ಕೆರಳಿಸಿದೆ

ಇದರೊಂದಿಗೆ ರಶ್ಮಿಕಾ ಮತ್ತೆ ತೆಲುಗು ಕಡೆ ಮುಖ ಮಾಡಿದ್ದಾರೆ

ದಿ ಗರ್ಲ್ ಫ್ರೆಂಡ್ ಟೈಟಲ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದೆ

ಚಿತ್ರದ ಪ್ರೋಮೋ ಬಿಡುಗಡೆಯಾಗಿದ್ದು, ಮಹಿಳಾ ಪ್ರಧಾನ ಸಿನಿಮಾ ಅನ್ನೋ ಸುಳಿವು ಕೊಟ್ಟಿದೆ

ರಾಹುಲ್ ರವಿಂದರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ

ಈ ಚಿತ್ರದ ಬಳಿಕ ರಶ್ಮಿಕಾ  ವಿಜಯ್ ದೇವಕೊಂಡ ಜೊತೆಗೆ ಮತ್ತೊಮ್ಮೆ ನಟಿಸಲಿದ್ದಾರೆ