05-11-2020 ರ ಗುರುವಾರದ ರಾಶಿಭವಿಷ್ಯ


ಮೇಷ: 
ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಶತ್ರು ಬಾಧೆ ನಿವಾರಣೆ, ಉನ್ನತ ಶಿಕ್ಷಣದಲ್ಲಿ ಪ್ರಗತಿ, ವಿದೇಶ ವ್ಯವಹಾರಗಳಿಗಾಗಿ ಪ್ರಯಾಣ.
ಶುಭಸಂಖ್ಯೆ 8

ವೃಷಭ:
 ಜನರ ಬೆಂಬಲ ನಿಮಗೆ ಹೆಚ್ಚುವುದು, ನಿರೀಕ್ಷಿತ ಆದಾಯ, ಸರ್ಕಾರಿ ಕೆಲಸಗಳಿಗಾಗಿ ಓಡಾಟ.
ಶುಭಸಂಖ್ಯೆ 3

ಮಿಥುನ: 
ಮಾನಸಿಕ ಚಿಂತೆ, ವೃತ್ತಿಯಲ್ಲಿ ಸಣ್ಣಪುಟ್ಟ ತೊಂದರೆಗಳು, ಹಣಕಾಸು ವಿಚಾರದಲ್ಲಿ ಎಚ್ಚರ.
ಶುಭಸಂಖ್ಯೆ 5

ಕಟಕ: 
ವಾಹನ ಯೋಗ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ಆರೋಗ್ಯದಲ್ಲಿ ಏರುಪೇರು, ಅಕಾಲ ಭೋಜನ.
ಶುಭಸಂಖ್ಯೆ 1

ಸಿಂಹ: 
ಯತ್ನ ಕಾರ್ಯಗಳಲ್ಲಿ ಜಯ, ಕ್ರಯವಿಕ್ರಯದಲ್ಲಿ ಲಾಭ, ಹಿತ ಶತ್ರುಭಾದೆ, ವ್ಯವಹಾರದಲ್ಲಿ ಜಾಗೃತೆ.
ಶುಭಸಂಖ್ಯೆ 9

ಕನ್ಯಾ: 
ಮಾನಸಿಕ ಅಸ್ಥಿರತೆಯಿಂದ ನಿರ್ಧಾರಗಳಿಗೆ ಹಿನ್ನಡೆ, ಸ್ತ್ರೀ ಲಾಭ, ಅಕಾಲ ಭೋಜನ ಹೆಚ್ಚು ಪರಿಶ್ರಮ ಅಲ್ಪ ಗಳಿಕೆ.
ಶುಭಸಂಖ್ಯೆ 2

ತುಲಾ: 
ಕುಲದೇವರ ದರ್ಶನ, ಉದ್ಯೋಗದಲ್ಲಿ ಬಡ್ತಿ, ಅನಾರೋಗ್ಯ, ಋಣಭಾದೆ, ತಂದೆ-ತಾಯಿಗಳ ಪ್ರೀತಿ-ವಾತ್ಸಲ್ಯ.
ಶುಭಸಂಖ್ಯೆ 9

ವೃಶ್ಚಿಕ: 
ಅನಗತ್ಯ ವಿಷಯಗಳ ಚರ್ಚೆ ಬೇಡ, ದೂರ ಪ್ರಯಾಣ, ಕೃಷಿಕರಿಗೆ ಅಲ್ಪ ಲಾಭ, ಗುರಿ ಸಾಧನೆ.
ಶುಭಸಂಖ್ಯೆ 3

ಧನಸು: 
ಮುಂದೂಡುತ್ತಾ ಬಂದಿದ್ದ ಒಪ್ಪಂದಗಳು ಇತ್ಯರ್ಥವಾಗಲಿದೆ, ವಿದ್ಯಾರ್ಥಿಗಳಿಗೆ ಗೊಂದಲ, ಅಕಾಲ ಭೋಜನ.
ಶುಭಸಂಖ್ಯೆ 6

ಮಕರ: 
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆದಾಯದ ಮೂಲವನ್ನು ಕಾಪಾಡಿಕೊಳ್ಳುವುದು ಉತ್ತಮ, ತಾಳ್ಮೆ ಅಗತ್ಯ, ಕೋಪ ಜಾಸ್ತಿ.
ಶುಭಸಂಖ್ಯೆ 8

ಕುಂಭ: 
ಯತ್ನ ಕಾರ್ಯಗಳಲ್ಲಿ ಜಯ, ಹಳೆಯ ಸ್ನೇಹಿತರ ಭೇಟಿ, ದುಡುಕು ಸ್ವಭಾವ, ಮಹತ್ವದ ಕೆಲಸ ಕಾರ್ಯಗಳಲ್ಲಿ ತೊಂದರೆ.
ಶುಭಸಂಖ್ಯೆ 7

ಮೀನ: 
ಮನಸ್ಸಿನಲ್ಲಿ ಭಯಭೀತಿ, ಭೂಲಾಭ, ಉದ್ಯೋಗದಲ್ಲಿ ಬಡ್ತಿ, ಶತ್ರುಬಾಧೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಶುಭಸಂಖ್ಯೆ 4

ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಸಂಪರ್ಕಿಸಿ
ಡಾ.ಬಸವರಾಜ್ ಗುರೂಜಿ – ವೈದಿಕ ಜ್ಯೋತಿಷಿ
9972848937

ಶ್ರೀದೀಪಾ ಆರಾಧ್ಯ – ಸಂಖ್ಯಾಜ್ಯೋತಿಷಿ
8193719164

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: