ರಾಧಿಕಾ ಕುಮಾರಸ್ವಾಮಿಗೆ ಮತ್ತೊಂದು ಮದುವೆ – ಕೊರೋನಾ ಸಂದರ್ಭದಲ್ಲೊಂದು ವೈರಲ್ ಸುದ್ದಿ

ರಾಧಿಕಾ ಕುಮಾರಸ್ವಾಮಿ ಮತ್ತೊಂದು ಮದುವೆ ಆಗ್ತಾ ಇದ್ದಾರಾ? ಎಲ್ಲೆಲ್ಲೂ ರಾಧಿಕಾ ಮದುವೆಗೆ ತಯಾರಾಗಿರೋ ಫೋಟೋ, ವಿಡಿಯೋ ವೈರಲ್ ಆಗಿದೆ.

ಹಾಗಾದ್ರೆ ರಾಧಿಕಾ ಕುಮಾರಸ್ವಾಮಿ ಮದುವೆ ಆಗುತ್ತಿರೋದು ನಿಜನಾ? ಯಾರು ಆ ಹುಡುಗ? ಏನಿದು ಗಾಂಧಿನಗರದ ಸೆನ್ಸೇಷನಲ್ ನ್ಯೂಸ್ ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದರು.

ಕೆಲ ವಾಹಿನಿಗಳಲ್ಲಿ ಈ ಸಂಬಂಧ ಸುದ್ದಿಯೂ ಪ್ರಸಾರವಾಗಿತ್ತು. ಆದರೆ ವಿಷಯ ಏನಪ್ಪ ಎಂದು ನೋಡಿದ್ರೆ ಇದು ಕಾಂಟ್ರಾಕ್ಟ್ ಚಿತ್ರದ ಫೋಟೋಗಳಂತೆ. ಈ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಮದುವೆ ಮನೆಯಲ್ಲಿ ಓಡಾಡುವ ದೃಶ್ಯವಿದೆಯಂತೆ. ಅದರ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿರುವ ಮಂದಿ ಸುಳ್ಳು ಸುದ್ದಿ ಹರಡಿಸಿದ್ದಾರೆ.

ಈಗ ಈ ಸುದ್ದಿ ಕೇಳಿ ದೊಡ್ಡ ವ್ಯಕ್ತಿಯೊಬ್ಬರು ನಿಟ್ಟುಸಿರು ಬಿಟ್ಟಿರುತ್ತಾರೆ. ಯಾರು ಅಂತಾ ನಾವು ಹೇಳೋದಿಲ್ಲ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”2769″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_276920200405180449″); document.getElementById(“div_276920200405180449”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: