ಬಿಡುಗಡೆಯಾದ ಒಂದೇ ದಿನಕ್ಕೆ 5 ಲಕ್ಷದತ್ತ ಮುನ್ನುಗುತ್ತಿದೆ ರಾಬರ್ಟ್ ಸಿನಿಮಾದ ಜೈಶ್ರೀರಾಮ್ ಹಾಡು

ಬೆಂಗಳೂರು : ರಾಮನವಮಿಯಂದು ರಾಬರ್ಟ್ ಟೀಂ ಕೊಟ್ಟಿರುವ ಉಡುಗೊರೆಯನ್ನು ಜನ ಸಂಭ್ರಮದಿಂದ ಸ್ವೀಕರಿಸಿದ್ದಾರೆ.

ದರ್ಶನ್ ​ಅಭಿನಯದ 53ನೇ ಸಿನಿಮಾ ರಾಬರ್ಟ್​. ಲಾಕ್​ಡೌನ್​ ಕಾರಣಕ್ಕೆ ಮನೆಯೊಳಗಡೆ ಕೂತಿರುವ ಸಿನಿ ಪ್ರಿಯರಿಗಾಗಿಯೇ ರಾಮನವಮಿಯಂದು ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು.

ಹಾಡು ಬಿಡುಗಡೆಯಾದ 8 ಗಂಟೆಗಳಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ಹಾಡು ಓಡುವ ವೇಗ ನೋಡಿದರೆ ಗುರುವಾರ ಮುಗಿಯುವಷ್ಟು ಹೊತ್ತಿಗೆ 5 ಲಕ್ಷ ಗ್ಯಾರಂಟಿ.

 ಅರ್ಜುನ್​ ಜನ್ಯ ಸಂಗೀತದಲ್ಲಿ ಶಂಕರ್ ಮಹಾದೇವನ್ ಹಾಡಿರುವ ಹಾಡು ಹೇಗಿದೆ ಎಂದು ನೀವು ಕೂಡಾ ಕಮೆಂಟ್ ಮೂಲಕ ತಿಳಿಸಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: