ಡೆಡ್ಲಿ ಆದಿತ್ಯ ಈಗ ‘ಎದೆಗಾರಿಕೆ 2’ ಮಾಡೋದು ಖಚಿತ! ಈ ಸುದ್ದಿ ಬ್ರೇಕ್ ಮಾಡಿದೋರು ಯಾರು…?

ನಟ ಆದಿತ್ಯ ಅಭಿನಯದ ‘ಎದೆಗಾರಿಕೆ’ ಸಿನಿಮಾ ತುಂಬ ವಿಭಿನ್ನವಾದ ಸಿನಿಮಾ ಆಗಿತ್ತು. ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದವರು ಸುಮನ್ ಕಿತ್ತೂರ್. ಮತ್ತೆ ಅವರು ಈ ಚಿತ್ರದ ಸೀಕ್ವೇಲ್ ಮಾಡಲು ಅಣಿಯಾಗುತ್ತಿದ್ದಾರಂತೆ. ಇದರ ಬಗ್ಗೆ ಅವರು ‘ಮುಂದುವರೆದ ಅಧ್ಯಾಯ’ ಸಿನಿಮಾ ಟ್ರೇಲರ್ ರಿಲೀಸ್ ವೇಳೆ ಮಾತನಾಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: