ಸ.ಹಿ.ಪ್ರಾ.ಶಾ ಕಾಸರಗೋಡು ನೋಡಿ ರಿಷಭ್ ಗೆ 200 ರೂಪಾಯಿ ಕಳುಹಿಸಿಕೊಟ್ಟ ಪುಸ್ತಕ ಪ್ರಕಾಶಕ

ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನಿರ್ಮಿಸಿದ ಇತಿಹಾಸ, ಈಗ ಇತಿಹಾಸವಾಗಿದೆ.

ಆ ಒಂದು ಚಿತ್ರದ ಕಾರಣದಿಂದ ಕನ್ನಡ ಮಾಧ್ಯಮದ ಹಲವು ಶಾಲೆಗಳಿಗೆ ಆದ ಅನುಕೂಲ ಸಾವಿರಾರು. ಇನ್ನು ತಾವು ಕಲಿತ ಶಾಲೆಯನ್ನು ಮರೆತ ಮಂದಿ ಮತ್ತೆ ತಮ್ಮ ಪ್ರಾಥಮಿಕ ಶಾಲೆಗಳತ್ತ ಹಿಂತಿರುಗಿ ನೋಡುವಂತೆ ಮಾಡಿದ ಚಿತ್ರ ಇದು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020200202140606″); document.getElementById(“div_6020200202140606”).appendChild(scpt);

ಇದೀಗ ಚಿತ್ರವನ್ನು ತಡವಾಗಿ ವೀಕ್ಷಿಸಿರುವ ಚಿತ್ರ ಪ್ರೇಮಿಯೊಬ್ಬರು ಪತ್ರವೊಂದನ್ನು ಬರೆದು ಜೊತೆಗೆ 200 ರೂಪಾಯಿ ಕಳುಹಿಸಿಕೊಟ್ಚಿದ್ದಾರೆ.

ಆವರು ಬರೆದ ಪತ್ರ ಇಲ್ಲಿದೆ.

ಇನ್ನು ಈ ಪತ್ರವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿರುವ ರಿಷಬ್ ಚಿತ್ರದ ಕಲೆಕ್ಷನ್ ಮೊತ್ತವನ್ನು ತಿದ್ದುಪಡಿ ಮಾಡಿ, ವಿಶೇಷ ಧನ್ಯವಾದ ತಿಳಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: