ಅರ್ನಬ್ ಗೋಸ್ವಾಮಿ ತನಕ ತಲುಪಿದೆ ದೀಪಿಕಾ ಶೈನ್ ಶೆಟ್ಟಿ ಲವ್ ಸ್ಟೋರಿ….

ಈ ಬಾರಿಯ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಯಾರು ಮನರಂಜನೆ ಕೊಟ್ಟರೋ ಬಿಟ್ಟರೋ, ದೀಪಿಕಾ ಮತ್ತು ಶೈನ್ ಶೆಟ್ಟಿ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರೂ ಆಟ ಆಡುತ್ತಿದ್ದಾರೋ, ನಿಜಕ್ಕೂ ಪ್ರೀತಿಯಲ್ಲಿ ಬಿದ್ದಿದ್ದಾರೆಯೇ, ಫ್ಲಟ್ ನಡೆಯುತ್ತಿದೆಯೇ ಎಲ್ಲವನ್ನೂ ಅವರು ಮನೆಯಿಂದ ಹೊರ ಬಂದ ಮೇಲಷ್ಟೇ ತಿಳಿದುಕೊಳ್ಳಬೇಕು.

ಈ ನಡುವೆ ಇವರಿಬ್ಬರ ಪ್ರೀತಿಯಾಟದಿಂದ ದೀಪಿಕಾ ತಾಯಿ ಫುಲ್ ಟೆನ್ಸನ್ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮನೆಗೆ ಹೋಗಿದ್ದ ಅವರು ಮಗಳಿಗೆ ಎಚ್ಚರಿಕೆಯನ್ನೂ ಕೊಟ್ಟು ಬಂದಿದ್ದಾರೆ.

ಜೊತೆಗೆ ಹೊರ ಬಂದ ಮೇಲೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಈ ನಡುವೆ ದೀಪಿಕಾ ಶೈನ್ ಶೆಟ್ಟಿಯ ಆಟ ರಾಷ್ಟ್ರೀಯ ಮಾಧ್ಯಮಗಳನ್ನು ಸುದ್ದಿಯಾಗುತ್ತಿದೆ. ಖ್ಯಾತ ಪತ್ರಕರ್ತ ಅನರ್ಬ್ ಗೋಸ್ವಾಮಿಯವರ ರಿಪಬ್ಲಿಕ್ ಟಿವಿ ವೆಬ್ ಸೈಟ್ ನಲ್ಲೂ ಇವರಿಬ್ಬರ ಬಗ್ಗೆ ಸುದ್ದಿಯೊಂದು ಪ್ರಕಟಗೊಂಡಿದೆ.

Bigg Boss Kannada 7: Are Deepika Das And Shine Shetty The New Lovebirds In The House?

ಅನ್ನುವ ಹೆಡ್ ಲೈನ್ಸ್ ಕೊಟ್ಟಿರುವ ಸುದ್ದಿ ಇದಾಗಿದೆ. ಅಲ್ಲಿಗೆ ಅರ್ನಬ್ ಗೋಸ್ವಾಮಿಗೂ ಶೈನ್ ಶೆಟ್ಟಿ, ದೀಪಿಕಾ ದಾಸ್ ಅವರ ಆಟ ಆಕರ್ಷಿಸಿದೆ ಅಂದಾಯ್ತು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_602020019205517″); document.getElementById(“div_602020019205517”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: