Advertisements

ಬಿಗ್ ಬಾಸ್ ಮನೆಯಲ್ಲಿ ಈ ವಾರ ನಡೆದದ್ದು ಸಿಂಗಲ್ ಎಲಿಮಿನೇಷನ್… ಸೀಕ್ರೇಟ್ ರೂಮ್ ಸೇರ್ತಾರ ಚಂದನ

ಕಳೆದ ಬಾರಿ ಚೈತ್ರಾ ಕೋಟೂರ್ ಬಿಗ್ ಮನೆಯಿಂದ ಹೊರಬಂದಿದ್ದರು. ಈ ವಾರ ಡಬಲ್ ಎಲಿಮಿನೇಶನ್ ನಡೆಯುತ್ತದೆ ಎನ್ನಲಾಗಿತ್ತು. ಆದರೆ ಈ ಬಾರಿ ಕೇವಲ ಸಿಂಗಲ್ ಎಲಿಮಿನೇಶನ್ ನಡೆದಿದೆ.

ಈ ಬಾರಿ ಚಂದನಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಅವರನ್ನು ಮನೆಗೆ ಕಳುಹಿಸುತ್ತಾರೋ ಅಥವಾ ಸಿಕ್ರೇಟ್ ರೂಮ್ ಗೆ ಕಳುಹಿಸುತ್ತಾರೋ ಅನ್ನುವ ಕುತೂಹಲವಿದೆ.

ಆದರೆ ಅವರನ್ನು ಸೀಕ್ರೇಟ್ ರೂಮ್ ಕಳುಹಿಸುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗಿದೆ. ಚಂದನಾ ರಹಸ್ಯ ಕೊಠಡಿ ಸೇರಿಕೊಂಡರೇ ಟಿ ಆರ್ ಪಿ ಗಳಿಕೆ ಅಸಾಧ್ಯ ಅನ್ನುವುದು ಎಲ್ಲರಿಗೂ ಗೊತ್ತಿದೆ.

ಶೈನ್ ಶೆಟ್ಟಿ, ಚಂದನ್ ಆಚಾರ್ಯ ಸಿಕ್ರೇಟ್ ರೂಮ್ ಸೇರಿದರೆ ಮಹಾಮನೆಯ ಇತರೆ ಸ್ಪರ್ಧಿಗಳನ್ನು ಮಾತು ಕೇಳಿ ಮಜಾ ಮಾಡಬಹುದಾಗಿದೆ.

Advertisements

Leave a Reply

%d bloggers like this: