Advertisements

ಒಂದು ರನ್ ಗಳಿಸಿದ ದ್ರಾವಿಡ್ ಗೆ ಅಂದು ಸಿಕ್ಕಿದ್ದು ಅಂದೆಂಥ ಗೌರವ…?

2008ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಅವರು ಸುಮಾರು 40 ಎಸೆತಗಳಲ್ಲಿ ಒಂದೂ ರನ್ ಪಡೆದಿದರಲಿಲ್ಲ. ನಂತರದ ಎಸೆತದಲ್ಲಿ 1 ರನ್ ದಾಖಲಿಸಿದ್ದಕ್ಕೆ ಮೈದಾನದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಗೌರವ ವಂದನೆ ಸಲ್ಲಿಸಿದ್ದರು. ಈ ವಿಡಿಯೋವನ್ನು ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿದೆ. 

Advertisements

Leave a Reply

%d bloggers like this: