Advertisements

ಮನೆ ಕೆಲಸದವರ ಜೊತೆಗೆ ರಾಘಣ್ಣ ಊಟ… ಇದು ಅಣ್ಣಾವ್ರು ಹಾಕಿ ಕೊಟ್ಟ ಹಾದಿ…

ನಟ ರಾಘವೇಂದ್ರ ರಾಜ್‍ಕುಮಾರ್ ಅವರು ಮನೆ ಕೆಲಸದವರ ಜೊತೆ ಊಟ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಈ ಬಗ್ಗೆ ವಿಡಿಯೋ ಒಂದನ್ನು ಮಾಡಿರುವ ಅವರು ನಾವು ಮನೆ ಕೆಲಸದ ಮಂದಿಯನ್ನು ಯಾಕೆ ಪ್ರೀತಿಸಬೇಕು ಅನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಅಷ್ಟು ಮಾತ್ರವಲ್ಲದೆ ಈ ವರ್ಷದಿಂದ ಚಂದನವನದ ದೊಡ್ಮನೆಗೆ ಪ್ಲಾಸ್ಟಿಕ್ ಪ್ರವೇಶವಿಲ್ಲ. ದೊಡ್ಮನೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಹೇಳಿದ್ದಾರೆ.

Advertisements

Leave a Reply

%d bloggers like this: