2019ರ ಉತ್ತಮ ನಟ ಯಾರು….? ಹಳಬರ ಹೊಸಬರ ನಡುವೆ ಪೈಪೋಟಿ

ಈ ವರ್ಷ ಚಂದನವನದಲ್ಲಿ ಬಿಡುಗಡೆಯಾದ ಸಿನಿಮಾಗಳು ಸಿಕ್ಕಾಪಟ್ಟೆ. ಚಂದನವನದ ಧಾರಣಾ ಶಕ್ತಿಯನ್ನು ಮೀರಿ ಈ ವರ್ಷ ಚಿತ್ರಗಳು ಬಿಡುಗಡೆಯಾಗಿದೆ.

ವಿಪರೀತ ಅನ್ನಿಸುವಷ್ಚು ಚಿತ್ರಗಳು ಬಿಡುಗಡೆಯಾದ ಕಾರಣ ಹಲವು ಚಿತ್ರಗಳು ಅನ್ಯಾಯವಾಗಿ ಸೋಲು ಕಾಣಬೇಕಾಯ್ತು. ಗೆಲ್ಲುತ್ತದೆ ಅಂದುಕೊಂಡಿದ್ದ ಚಿತ್ರಗಳು ಸದ್ದಿಲ್ಲದೆ ಥಿಯೇಟರ್ ನಿಂದ ನಾಪತ್ತೆಯಾಗಿದೆ.

ಹಾಗಾದ್ರೆ ಈ ವರ್ಷ ಬೆಸ್ಟ್ ನಟ ಯಾರು ಎಂದು ಕೇಳಿದ್ರೆ ಆಯ್ಕೆ ಕಷ್ಟ. ಆದರೂ ಒಂದಿಷ್ಟು ಸಿನಿಮಾಗಳನ್ನು ಹೆಕ್ಕಿ ತೆಗೆದು ಪಟ್ಟಿಯನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಸಿನಿ ಪ್ರಿಯರ ನಿರ್ಧಾರ ಇಲ್ಲಿ ಅಂತಿಮವಾಗಿರುವ ಕಾರಣ ಬೆಸ್ಟ್ ನಟನ್ನು ನೀವೇ ಆಯ್ಕೆ ಮಾಡಿ.

  1. ಪುನೀತ್ ರಾಜ್ ಕುಮಾರ್ – ನಟ ಸಾರ್ವಭೌಮ
  2. ದರ್ಶನ್ – ಕುರುಕ್ಷೇತ್ರ
  3. ಉಪೇಂದ್ರ – ಐ ಲವ್ ಯೂ
  4. ಸುದೀಪ್ – ಪೈಲ್ವಾನ್
  5. ಶಿವರಾಜ್ ಕುಮಾರ್ – ಕವಚ
  6. ರಿಷಬ್ ಶೆಟ್ಟಿ – ಬೆಲ್ ಬಾಟಂ
  7. ರಿಷಿ – ಕವಲು ದಾರಿ
  8. ಶ್ರೀಮುರಳಿ – ಭರಾಟೆ
  9. ಜಗ್ಗೇಶ್ – ಕಾಳಿದಾಸ

ಹಾಗೇ ನೋಡಿದರೆ ಈ ಆಯ್ಕೆ ಪರಿಪೂರ್ಣ ಅನ್ನುವುದು ನಮಗೆ ಅರಿವಿದೆ. ಹೀಗಾಗಿ ಬೇರೆ ಹೆಸರುಗಳನ್ನು ಸೇರಿಸಬೇಕಾದರೆ ದಯವಿಟ್ಟು ಕಮೆಂಟ್ ಮಾಡಿ.

One Comment on “2019ರ ಉತ್ತಮ ನಟ ಯಾರು….? ಹಳಬರ ಹೊಸಬರ ನಡುವೆ ಪೈಪೋಟಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: