ಮುರಳಿಯ ಸಂಕಷ್ಟ ಕಾಲದಲ್ಲಿ ಕೈ ಹಿಡಿದದ್ದು ಚಾಲೆಂಜಿಂಗ್ ಸ್ಟಾರ್

ಚಂದ್ರ ಚಕೋರಿ ಸಿನಿಮಾದ ಬಳಿಕ ಚಂದನವನಕ್ಕೆ ಒಳ್ಳೆಯ ನಟನೊಬ್ಬ ಸಿಕ್ಕಿದ ಎಂದು ವಿಮರ್ಶಕರು ಬರೆದಿದ್ದರು. ಆದರೆ ಚಂದ್ರ ಚಕೋರಿಯನ್ನು ಪ್ರೀತಿಯಿಂದ ಒಪ್ಪಿದ್ದ ಜನ ಬಳಿಕ ಶ್ರೀಮುರಳಿ ನಟಿಸಿದ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ. ಆ ಪೈಕಿ ಕಂಠಿ ಮತ್ತು ಯಶವಂತ್ ಒಕೆ..ಒಕೆ.

ಮತ್ತೆ ಬಂದ ಎಲ್ಲಾ ಸಿನಿಮಾಗಳು ಸೋಲಿನ ಕಡೆಗೆ ಮುಖ ಮಾಡಿ ನಿಂತಿತ್ತು. ಹಾಗೇ ನೋಡಿದರೆ ಬಳಿಕ ಬಂದ ಸಿನಿಮಾಗಳಲ್ಲಿ ಮುರಳಿ ಚೆನ್ನಾಗಿಯೇ ನಟಿಸಿದ್ದರು. ಕಥೆಯೂ ಚೆನ್ನಾಗಿತ್ತು. ಆದರೆ ಅದೃಷ್ಟ ಕೈ ಕೊಟ್ಟಿತ್ತು.

ಸೋತು ಕಂಗೆಟ್ಟಿದ್ದ ಸಂದರ್ಭದಲ್ಲಿ ಮುರಳಿಗೆ ಅವತ್ತು ಭರವಸೆಯ ಬೆಳಕು ತೋರಿಸಿದ್ದು, ಪ್ರಶಾಂತ್ ನೀಲ್. ಉಗ್ರಂ ಕಥೆ ಹಿಡಿದುಕೊಂಡು ಬಂದಿದ್ದ ಅವರು ನಿನ್ನ ಸ್ಟಾರ್ ಮಾಡಿಯೇ ಸಿದ್ದ ಅಂದಿದ್ದರು.

ಸೋತು ಸೋತು ಸಾಕಾಗಿದೆ. ಬೇರೆ ಯಾರಾದ್ರೂ ನಟನನ್ನು ಹಾಕಿ ಸಿನಿಮಾ ಮಾಡೋಣ ಎಂದು ಮುರಳಿ ಹೇಳಿದರೂ ಕೇಳದ ಪ್ರಶಾಂತ್ ನೀಲ್, ಇದು ನಿನಗಾಗಿಯೇ ಇರೋ ಕಥೆ ಅಂದಿದ್ದರು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191218194632″); document.getElementById(“div_6020191218194632”).appendChild(scpt);

ಸೋತು ಅನುಭವ ಇರುವ ನನಗೆ ಇದ್ಯಾವ ಲೆಕ್ಕ ಎಂದು ಉಗ್ರಂ ಕೈಗೆತ್ತಿಕೊಂಡರು.

ಚಿತ್ರವೇನೋ ಪೂರ್ಣವಾಯ್ತು. ಚಲಾವಣೆಯಲ್ಲಿ ಇಲ್ಲದ ನಾಣ್ಯ ಯಾರಿಗೆ ಬೇಕು. ಹೀಗಾಗಿ ಕಷ್ಟದ ದಿನಗಳನ್ನು ದಾಟಿ ಬಂದು ಕಮ್ ಬ್ಯಾಕ್ ಬೇಕೆಂದು ಕಾಯುತ್ತಿದ್ದ ಮುರಳಿಗೆ ಎದುರಾಗಿದ್ದು ವಿತರಕರ ಸಮಸ್ಯೆ.

ಚಿತ್ರ ರಿಲೀಸ್ ಗೆ ಸಿದ್ದವಾಗಿದೆ. ಆದರೆ ವಿತರಣೆಗೆ ಯಾರೊಬ್ಬರೂ ಮುಂದೆ ಬರುತ್ತಿರಲಿಲ್ಲ.

ಈಗ ದೇವರಂತೆ ಬಂದವರು ದರ್ಶನ್. ಕಷ್ಟ ಅಂದಾಕ್ಷಣ ಹಿಂದೆ ಮುಂದೆ ಯೋಚಿಸದೆ ಕೈ ಚಾಚುವ ದರ್ಶನ್ ಅವತ್ತು ಶ್ರೀಮುರಳಿಯ ಬೆನ್ನಿಗೆ ನಿಂತರು.

ಉಗ್ರಂ ಚಿತ್ರಕ್ಕೆ ವಿತರಕರು ಸಿಗದಿದ್ದರೇನು, ನನ್ನ ಸಂಸ್ಥೆಯ ಮೂಲಕ ವಿತರಣೆ ಮಾಡುತ್ತೇನೆ ಎಂದು ಬೆನ್ನು ತಟ್ಟಿದರು.

ಉಗ್ರಂ ಚಿತ್ರದ ವಿತರಣೆ ಜವಾಬ್ದಾರಿಯನ್ನು ತೂಗುದೀಪ ಪ್ರೊಡಕ್ಷನ್ ವಹಿಸಿಕೊಂಡಿತು.ಭಯದಿಂದಲೇ ಉಗ್ರಂ ಮೊದಲ ಶೋ ಪ್ರದರ್ಶನವಾಯ್ತು. ಆದರೆ ಅವತ್ತು ಜನರಿಂದ ಸಿಕ್ಕಾ ರೆಸ್ಪಾನ್ಸ್ ಈಗ ಇತಿಹಾಸ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191218194632″); document.getElementById(“div_6020191218194632”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: