Peruser!!! It is a trendy supermarket: read articles on day to day basis in English & Kannada. Read,Share & Care
ಇತ್ತೀಚೆಗೆ ಫ್ಯಾಶನ್ ಅನ್ನುವುದು ಎಲ್ಲೆ ದಾಟಿದೆ. ಫ್ಯಾಶನ್ ಅನ್ನುವುದು ಇತಿ ಮಿತಿಯಲ್ಲಿದ್ರೆ ಚೆಂದ ಅನ್ನುವುದನ್ನು ಎಲ್ಲರೂ ಮರೆತು ಬಿಟ್ಟಿದ್ದಾರೆ.
ಇದೀಗ ಗುಡುಗು, Apple ಕೇಕ್, ಮೂಕ ವಿಸ್ಮಿತ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ನಟಿ ಶುಭಾ ರಕ್ಷ ದಿನಪತ್ರಿಕೆಗಳಿಂದ ತಯಾರಿಸಿದ್ದ ಕಾಸ್ಟ್ಯೂಮ್ ಹಾಕಿ ಗಮನ ಸೆಳೆದಿದ್ದಾರೆ.
ಫೋಟೋಗ್ರಾಫರ್ ಗಣೇಶ್ ಎಂಬವರು ಕೊಟ್ಟ ಐಡಿಯಾದಂತೆ ಪೇಪರ್ ನಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿಸಿರುವ ರಕ್ಷಾ ಮಾಮೂಲಿಗಿಂತ ತುಸು ಭಿನ್ನವಾಗಿ ಏನಾದ್ರೂ ಮಾಡಬೇಕು ಅನ್ನಿಸಿತು, ಅದಕ್ಕಾಗಿ ಹೀಗೆ ಮಾಡಿದ್ದೇನೆ ಅಂದಿದ್ದಾರೆ.
ದಿನಪತ್ರಿಕೆಗಳು ಓದುವುದಕ್ಕಿದ್ದರೆ ಚೆಂದ, ಅದರಲ್ಲಿ ಡ್ರೆಸ್ ಮಾಡಿಕೊಳ್ಳುವುದು ಅಂದ್ರೆ ಹೇಗೆ..ಏನು ಕಾಲ ಬಂತಪ್ಪ.