Advertisements

ಕರಂದ್ಲಾಜೆ ನಾಲಿಗೆ ಬಹಳ ಉದ್ದ ಇದೆ. ಅವರು ಅದನ್ನು ಇತಿಮಿತಿಯಲ್ಲಿ ಇಟ್ಟುಕೊಳ್ಳಬೇಕು

ಶೋಭಾ ಕರಂದ್ಲಾಜೆ ನಾಲಿಗೆ ಬಹಳ ಉದ್ದ ಇದೆ. ಅವರು ಅದನ್ನು ಇತಿಮಿತಿಯಲ್ಲಿ ಇಟ್ಟುಕೊಳ್ಳಬೇಕು. ಡರ್ಟಿ ಪಾಲಿಟಿಕ್ಸ್ ಮಾಡೋದೆ ಆ ಯಮ್ಮ, ಡರ್ಟಿ ಪಾಲಿಟಿಕ್ಸ್ ಮಾಡೋಕೆ ಕಲಿತಿರೋದೆ ಶೋಭಾ ಕರಂದ್ಲಾಜೆ. ನನ್ನದೇನಿದ್ದರೂ ನೇರ ಪಾಲಿಟಿಕ್ಸ್ .

ನಾನು ಹಿಂದೆ ಒಂದು, ಮುಂದೆ ಒಂದು ಪಾಲಿಟಿಕ್ಸ್ ಮಾಡಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಬೆಳಗಾವಿ ಸಾಂಬ್ರಾ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬ್ಲಾಕ್ ಮೇಲ್ ಹಾಗೂ ಡರ್ಟಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿದರು.

Advertisements

Leave a Reply

%d bloggers like this: