ಯಡಿಯೂರಪ್ಪ ಅವರಿಗೆ ಬಿಜೆಪಿಯೇ ಶತ್ರು : BSY ಮುಗಿಸಲು ಬಿಜೆಪಿಯವರಿಂದಲೇ ಪ್ಲಾನ್

ಅನರ್ಹರಿಗೆ ಟಿಕೆಟ್ ಕೊಡಬಾರದು ಎಂದು ಲಾಬಿ ನಡೆಸುವ ಒಂದು ತಂಡ ಬಿಜೆಪಿಯಲ್ಲಿದೆ. ಯಡಿಯೂರಪ್ಪ ವಿರುದ್ದ ಒಂದು ದೊಡ್ಡ ಲಾಬಿ ಕೆಲಸ ಮಾಡುತ್ತಿದೆ. ಬಿಜೆಪಿ ರಾಜ್ಯಾಕ್ಷರೇ ಹಾಗೂ ಕೆಲವರು ಈ ಟೇಪ್ ಲೀಕ್ ಮಾಡಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಯಡಿಯೂರಪ್ಪ ಆಡಿಯೋ ಸೋರಿಕೆ ಸಂಬಂಧ  ಪ್ರತಿಕ್ರಿಯೆ ನೀಡಿದ ಅವರು ಇದು ನಡೆದದ್ದು ಬಿಜೆಪಿಯ ಉನ್ನತ ಮಟ್ಟದ ಕೋರ್‌ ಕಮಿಟಿ ಸಭೆಯಲ್ಲಿ

ಈ ಸಭೆಯ ಆಡಿಯೋ ಲೀಕ್ ಆಗುತ್ತೆ ಅಂದ್ರೆ ಏನರ್ಥ? ಯಡಿಯೂರಪ್ಪ ಮುಗಿಸಲು ಬಿಜೆಪಿಯವರೇ ಪ್ರಯತ್ನ ಮಾಡುತ್ತಿದ್ದಾರೆ ಇದರ ಮುಂದುವರಿದ ಭಾಗವಾಗಿ ಈ ಆಡಿಯೋ ಲೀಕ್ ನಡೆದಿದೆ ಎಂದು ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ ಸವದಿಗೆ ಟಿಕೆಟ್ ‌ಕೊಡಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಹೀಗಾಗಿ ಅವರ ಬೆಂಬಲಿಗರೇ ಈ ವಿಡಿಯೋ ಲೀಕ್‌ ಮಾಡಿಸಿರಬಹುದು. ರಾಜ್ಯಾಧ್ಯಕ್ಷರು ಹಾಗೂ ಯಡಿಯೂರಪ್ಪನವರಿಗೂ ಆಗುತ್ತಿಲ್ಲ. ಅವರೇ ಟೇಪ್ ಮಾಡಿರಬಹುದು,” ಎಂಬುದಾಗಿ ಕೆಪಿಸಿಸಿ ಅಧ್ಯಕ್ಷರು ಅಭಿಪ್ರಾಯಪಟ್ಟರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: