Advertisements

ಮರಾಠಿಯ ಮೂಲ ಧಾರವಾಹಿಯನ್ನು ಅನಿರುದ್ಧ್ ನೋಡುವುದೇ ಇಲ್ವಂತೆ…

ಕನ್ನಡ ಕಿರುತೆರೆಯಲ್ಲಿ ಧೂಳೆಬ್ಬೆಸಿರುವ ಜೊತೆ ಜೊತೆಯಲ್ಲಿ ಧಾರಾವಾಹಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ಮರಾಠಿಯಿಂದ ರಿಮೇಕ್ ಆಗಿ ಬಂದಿರುವ ಧಾರಾವಾಹಿ ಇದಾಗಿದ್ದರೂ, ಕನ್ನಡದ ಸೊಗಡಿನೊಂದಿಗೆ ಆರೂರು ಜಗದೀಶ್ ನಿರ್ದೇಶಿಸುತ್ತಿರುವುದರಿಂದ ಜೊತೆ ಜೊತೆಯಲ್ಲಿ ತನ್ನದೇ ಆದ ತೂಕ ಹೊಂದಿದೆ.

ಈ ನಡುವೆ ನಟ ಅನಿರುದ್ಧ್ ಮರಾಠಿಯ ಮೂಲ ಧಾರಾವಾಹಿಯನ್ನು ನೋಡಿಯೇ ಇಲ್ವಂತೆ, ನೋಡುವುದು ಕೂಡಾ ಇಲ್ವಂತೆ, ಯಾಕೆ ಅನ್ನುವುದಕ್ಕೆ ಕಾರಣ ಕೊಟ್ಟಿದ್ದಾರೆ. ಅದಕ್ಕೆ ಈ ವಿಡಿಯೋ ನೋಡಿ

Advertisements

Leave a Reply

%d bloggers like this: