ಅಯ್ಯೋ..ರಾಮ..ರಾಮ.. ಕರ್ನಾಟಕ ರಾಜ್ಯೋತ್ಸವದಂದು ಶ್ರೀರಾಮುಲು ಕನ್ನಡವೇ…

ರಾಜ್ಯೋತ್ಸವ ದಿನದಂದು ಕನ್ನಡ ಧ್ವಜ ಹಾರಿಸಲು ಅವಕಾಶ ಕೊಡದ ಕಾರಣದಿಂದ ರಾಜ್ಯ ಸರ್ಕಾರ ಇದೀಗ ಜನರಿಂದ ಉಗಿಸಿಕೊಳ್ಳುತ್ತಿದೆ.

ಈ ನಡುವೆ ರಾಯಚೂರು ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಮಾಡಿದ ಕರ್ನಾಟಕ ರಾಜ್ಯೋತ್ಸವ ಭಾಷಣ ವೈರಲ್ ಆಗುತ್ತಿದೆ.

ಭಾಷಣದಲ್ಲಿ ಸಚಿವರು ಉಚ್ಛರಿಸಿದ ಕೆಲ ಕನ್ನಡ ಪದಗಳನ್ನು ಪಟ್ಟಿ ಮಾಡಿದ್ದೇವೆ. ಉಳಿದ ಶಬ್ಧಗಳನ್ನು ಪಟ್ಟಿ ಮಾಡಿ , ವಿಡಿಯೋ ಹಾಕಿದ್ದೇವೆ.

ಬೇಂದ್ರೆ – ಬೇರೆಂದ್ರ, ಸಂಘ ಸಂಸ್ಥೆಗಳು – ಸಂಘ ಸಮಸ್ಯೆಗಳು, ಸ್ವತಂತ್ರ – ಸಸಂತ್ರಿ, ಅಂದರೆ – ಅಂದ್ರಗೀನ, ದೇನಾಂಪ್ರಿಯ ಅಶೋಕ – ದೇವ ಪ್ರಾಣಿಯ ಅಶೋಕ, ಪ್ರಗತಿ ಪಥದಲ್ಲಿ – ಪ್ರಗತಿ ಪದಕದಲ್ಲಿ ಹೀಗೆ ಕನ್ನಡದ ಪದಗಳನ್ನು ಶ್ರೀರಾಮುಲು ಜಜ್ಜಿ ನರಳಾಡುವಂತೆ ಮಾಡಿದ್ದರು. ಕನ್ನಡ ಅಕ್ಷರಗಳ ಕಗ್ಗೊಲೆಯಾಗುತ್ತಿದ್ದರೆ ಕನ್ನಡ ಮಾತೆ ಮೌನವಾಗಿ ಕಣ್ಣೀರು ಹಾಕುತ್ತಿದ್ದಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: