ಗಂಡು ಮಗುವಿನ ತಂದೆಯಾದ ನಟ ಯಶ್​: ಜೂನಿಯರ್​ ರಾಕಿಂಗ್​ ಸ್ಟಾರ್​ಗೆ ಜನ್ಮ ನೀಡಿದ ರಾಧಿಕಾ ಪಂಡಿತ್…​!

ತಾರಾ ದಂಪತಿಯಾದ ರಾಕಿಂಗ್​ ಸ್ಟಾರ್​ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್​ ಎರಡನೇ ಮಗುವಿಗೆ ಜನ್ಮ ನೀಡಿದ್ದು, ತಾರಾ ದಂಪತಿ ಮನೆಗೆ ಜ್ಯೂನಿಯರ್​ ಯಶ್ ಆಗಮನವಾಗಿದೆ.​

ತುಂಬು ಗರ್ಭಿಣಿಯಾಗಿದ್ದ ರಾಧಿಕಾ ಅವರು ಬುಧವಾರ ಬೆಳಗ್ಗೆ ಪ್ರಸೂತಿಗಾಗಿ ನಗರದ ಪೋರ್ಟೀಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗಂಡು ಮಗುವಿಗೆ ರಾಧಿಕಾ ಜನ್ಮ ನೀಡಿರುವುದು ಯಶ್​ ಮತ್ತು ರಾಧಿಕಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: